• ಹೋಂ
 • »
 • ನ್ಯೂಸ್
 • »
 • Jobs
 • »
 • Axis Bank: ಮಂಡ್ಯದ ಆಕ್ಸಿಸ್​ ಬ್ಯಾಂಕ್​ನಲ್ಲಿ ಕೆಲಸ ಖಾಲಿ ಇದೆ, ಇಂದೇ ಅಪ್ಲೈ ಮಾಡಿ 4 ಲಕ್ಷ ಸಂಬಳ ಪಡೆಯಿರಿ

Axis Bank: ಮಂಡ್ಯದ ಆಕ್ಸಿಸ್​ ಬ್ಯಾಂಕ್​ನಲ್ಲಿ ಕೆಲಸ ಖಾಲಿ ಇದೆ, ಇಂದೇ ಅಪ್ಲೈ ಮಾಡಿ 4 ಲಕ್ಷ ಸಂಬಳ ಪಡೆಯಿರಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಮಂಡ್ಯದ ಶಾಖೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ನಿಮ್ಮದಾಗುತ್ತದೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಮಂಡ್ಯದಲ್ಲಿ ಬ್ರಾಂಚ್ ಆಪರೇಷನ್ ಆಫೀಸರ್ (Branch Officer)​ ಹುದ್ದೆ ಖಾಲಿ ಇದೆ ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ. ನೇಮಕಾತಿ ಆರಂಭವಾಗಿ ಕೇವಲ ಒಂಬತ್ತು ದಿನ ಮಾತ್ರ ಕಳೆದಿದೆ. ವರ್ಷಕ್ಕೆ 4 ಲಕ್ಷದ ವರೆಗೆ ಸಂಬಳ (Salary) ನೀಡಲಾಗುತ್ತದೆ. ನೀವು ಆನ್​ಲೈನ್ (Online)​ ಮೂಲಕವೂ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನಾವು ನೀಡಿರುವ ಲಿಂಕ್​ ಕ್ಲಿಕ್ (Click) ಮಾಡಿ ಅಪ್ಲೈ ಮಾಡಿ. ಹೆಚ್ಚಿನ ಮಾಹಿತಿಗಾಗಿ (Information) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಬ್ರಾಂಚ್ ಆಪರೇಷನ್ ಆಫೀಸರ್ ಹುದ್ದೆ ನಿಮ್ಮದಾಗಿಸಿಕೊಳ್ಳಿ. 

ಹುದ್ದೆಬ್ರಾಂಚ್ ಆಪರೇಷನ್ ಆಫೀಸರ್
ಸಂಸ್ಥೆ ಆಕ್ಸಿಸ್​ ಬ್ಯಾಂಕ್​
ಉದ್ಯೋಗ ಸ್ಥಳಮಂಡ್ಯ
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಸಂಬಳವರ್ಷಕ್ಕೆ 4 ಲಕ್ಷ
ಅನುಭವ ಒಂದು ವರ್ಷದ ಕಾರ್ಯಾನುಭವ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್​ಲೈನ್​ ಮೂಲಕ ಅಪ್ಲೈ ಮಾಡಿ

ಇದನ್ನೂ ಓದಿ: Marketing Job: ತಿಂಗಳಿಗೆ 22 ಸಾವಿರ ಸಂಬಳ, ಈ ಹುದ್ದೆಗೆ ಅಪ್ಲೈ ಮಾಡಿ


ಶಾಖೆಯ ಕಾರ್ಯನಿರ್ವಹಣಾ ಅಧಿಕಾರಿಯು ಶಾಖೆಯ ದಿನನಿತ್ಯದ ಕಾರ್ಯಾಚರಣೆಗಳಿಗೆ ಜವಾಬ್ದಾರರಾಗಿರುತ್ತಾರೆ ಮತ್ತು ಇನ್ನಿತರ ಕೆಲವು ಜವಾಬ್ಧಾರಿಗಳನ್ನೂ ಸಹ ಹೊಂದಿರುತ್ತಾರೆ. ನೀವು ಈ ಕೂಡಲೇ ಮೇಲೆ ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಮಂಡ್ಯದ ಶಾಖೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ನಿಮ್ಮದಾಗುತ್ತದೆ. ಮಂಡ್ಯ ಪ್ರದೇಶದಲ್ಲಿ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಗ್ರಾಹಕರ ಗುಣಮಟ್ಟ ಕಾಪಾಡುವ ಕಾರ್ಯ ನಿಮ್ಮದಾಗಿರುತ್ತದೆ.  


ಹುದ್ದೆ: ಬ್ರಾಂಚ್ ಆಪರೇಷನ್ ಆಫೀಸರ್


ಸಂಸ್ಥೆ:  ಆಕ್ಸಿಸ್​ ಬ್ಯಾಂಕ್​


ಉದ್ಯೋಗ ಸ್ಥಳ: ಮಂಡ್ಯ


ಸಂಬಳ: ಕಂಪನಿಯ ಮಾನದಂಡಗಳ ಪ್ರಕಾರ (ವರ್ಷಕ್ಕೆ 4 ಲಕ್ಷ)


ಅನುಭವ: ಒಂದು ವರ್ಷದ ಕಾರ್ಯಾನುಭವ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ


ಈ ಮಾಹಿತಿ ತಿಳಿದ ತಕ್ಷಣ ಆಸಕ್ತರು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಕೈ ತುಂಬಾ ಸಂಬಳ ಸಿಗುವ ಅವಕಾಶವನ್ನು ಬಿಡಬೇಡಿ.

First published: