• Home
  • »
  • News
  • »
  • jobs
  • »
  • Engineer job: ಇಂಜಿನಿಯರಿಂಗ್​ ಮುಗೀತಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

Engineer job: ಇಂಜಿನಿಯರಿಂಗ್​ ಮುಗೀತಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ. ಈ ಜಾಬ್​ ನಿಮ್ಮದಾಗಿಸಿಕೊಳ್ಳಿ. ಇಲ್ಲಿ ನಿಮಗೆ ಕೆಲವು ಅಧಿಕೃತ ಮಾಹಿತಿ ನೀಡಲಾಗಿದೆ ಇದರ ಪ್ರಕಾರ ನೀವೂ ಅರ್ಹತೆ ಹೊಂದಿದ್ದರೆ ಖಂಡಿತಾ ಇಲ್ಲಿ ನೀಡಿರುವ ಲಿಂಕ್​ ಕ್ಲಿಕ್ ಮಾಡಿ ಅಪ್ಲೈ ಮಾಡಿ.

  • News18 Kannada
  • 4-MIN READ
  • Last Updated :
  • Karnataka, India
  • Share this:

ನೀವೂ ಐಟಿ ಇಂಜಿನಿಯರ್ (IT Operations Engineer)​ ಆಗಬೇಕು ಎಂಬ ಆಸೆ ಹೊಂದಿದ್ದರೆ ಖಂಡಿತ ಇಲ್ಲೊಂದು ಸುವರ್ಣಾವಕಾಶ ನಿಮಗಾಗಿ ಕಾದಿದೆ. ನೀವೂ ಈ ತಕ್ಷಣ ಅಪ್ಲೈ ಮಾಡಿ ಈ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಬೆಂಗಳೂರಿನ ಶಿವಾಜಿನಗರದಲ್ಲಿ ಕೆಲಸ. ಶೆಲ್ (Shell)​ ಸಂಸ್ಥೆ ಈ ನೇಮಕಾತಿ ಆರಂಭಿಸಿದೆ.  ನೀವೂ ಈ ಕೆಳಗೆ ನೀಡಿರುವ ಮಾಹಿತಿ ಅನುಸಾರ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. 

ಹುದ್ದೆ ಐಟಿ ಆಪರೇಷನ್ ಇಂಜಿನಿಯರ್​
ಸಂಸ್ಥೆ ಶೆಲ್​ ಸಂಸ್ಥೆ
ಉದ್ಯೋಗ ಸ್ಥಳ ಶಿವಾಜಿನಗರ, ಬೆಂಗಳೂರು
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆ ಪದವಿ ಮುಗಿಸಿರಬೇಕು
ಅನುಭವ 3ಕ್ಕಿಂತ ಹೆಚ್ಚು ವರ್ಷ ಅನುಭವ ಹೊಂದಿರಬೇಕು

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ. ಈ ಜಾಬ್​ ನಿಮ್ಮದಾಗಿಸಿಕೊಳ್ಳಿ. ಇಲ್ಲಿ ನಿಮಗೆ ಕೆಲವು ಅಧಿಕೃತ ಮಾಹಿತಿ ನೀಡಲಾಗಿದೆ ಇದರ ಪ್ರಕಾರ ನೀವೂ ಅರ್ಹತೆ ಹೊಂದಿದ್ದರೆ ಖಂಡಿತಾ ಈ ಮೇಲೆ ನೀಡಿರುವ ಲಿಂಕ್​ ಕ್ಲಿಕ್ ಮಾಡಿ ಅಪ್ಲೈ ಮಾಡಿಬಿಡಿ. ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಸಂಬಳ ಕೂಡಾ ನಿಮಗೂ ದೊರೆಯುತ್ತದೆ.


ಹುದ್ದೆ; ಐಟಿ ಆಪರೇಷನ್ ಇಂಜಿನಿಯರ್​


ಸಂಸ್ಥೆ: ಶೆಲ್​ ಸಂಸ್ಥೆ


ಇದನ್ನೂ ಓದಿ: UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡೇ ಪರೀಕ್ಷೆ ಬರೆದು IAS ಆದ ಯಶ್ನಿ ನಾಗರಾಜನ್


ಉದ್ಯೋಗ ಸ್ಥಳ: ಶಿವಾಜಿನಗರ, ಬೆಂಗಳೂರು


ಅಧಿಕೃತ ಜಾಲತಾಣ:  ಇಲ್ಲಿ ಕ್ಲಿಕ್ ಮಾಡಿ


ವಿದ್ಯಾರ್ಹತೆ:  ಪದವಿ ಮುಗಿಸಿರಬೇಕು


ಅಗತ್ಯ ಕೌಶಲ್ಯಗಳು:
1. ಹೈಬ್ರಿಸ್‌ನಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
2. ಮಾಹಿತಿ ತಂತ್ರಜ್ಞಾನ ಡೊಮೇನ್‌ನಲ್ಲಿ ಕನಿಷ್ಠ 6+ ವರ್ಷಗಳ ಅನುಭವ ಹೊಂದಿರಬೇಕು.
3. ಡೀಬಗ್ ಮಾಡುವಿಕೆ, ಲಾಗ್ ವಿಶ್ಲೇಷಣೆ, ಉತ್ಪನ್ನ ಅಭಿವೃದ್ಧಿ ಮಾಹಿತಿ ಹೊಂದಿರಬೇಕು.
4. ಕ್ಲೌಡ್ ತಂತ್ರಜ್ಞಾನಗಳಲ್ಲಿ ಅನುಭವ ಹೊಂದಿರಬೇಕು.


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ಆದಷ್ಟು ಬೇಗ ಈ ಲಿಂಕ್ ಕ್ಲಿಕ್ ಮಾಡಿ ಅಪ್ಲೈ ಮಾಡಿ

First published: