• Home
  • »
  • News
  • »
  • jobs
  • »
  • Kalyan Jewellers: ನೀವು PUC ಪಾಸಾಗಿದ್ರೆ ಕಲ್ಯಾಣ್​ ಜ್ಯುವೆಲರ್ಸ್​​ನಲ್ಲಿ ಕೆಲಸ ಮಾಡಬಹುದು- ಇಲ್ಲಿದೆ ಮಾಹಿತಿ

Kalyan Jewellers: ನೀವು PUC ಪಾಸಾಗಿದ್ರೆ ಕಲ್ಯಾಣ್​ ಜ್ಯುವೆಲರ್ಸ್​​ನಲ್ಲಿ ಕೆಲಸ ಮಾಡಬಹುದು- ಇಲ್ಲಿದೆ ಮಾಹಿತಿ

ಕಲ್ಯಾಣ್ ಜ್ಯುವೆಲರ್ಸ್

ಕಲ್ಯಾಣ್ ಜ್ಯುವೆಲರ್ಸ್

ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 15,000-45,000 ವೇತನ ನೀಡಲಾಗುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

    ಜಗತ್​ ಪ್ರಸಿದ್ದ ಚಿನ್ನದ ಮಳಿಗೆ ಕಲ್ಯಾಣ್​ ಜ್ಯುವೆಲರ್ಸ್​​ನಲ್ಲಿ(Kalyan Jewellers) ಉದ್ಯೋಗ ಮಾಡುವ ಆಸೆ ನಿಮಗಿದೆಯಾ? ಅಂತಹವರಿಗೆ ಇಲ್ಲೊಂದು ಬಂಪರ್ ಅವಕಾಶ(Chance) ಇದೆ. ಹೌದು, ಕಲ್ಯಾಣ್​ ಜ್ಯುವೆಲರ್ಸ್​​ನಲ್ಲಿ ಅನೇಕ ಹುದ್ದೆಗಳು(Jobs) ಖಾಲಿ ಇದ್ದು, ಆಸಕ್ತರು ಕೊನೆಯ ದಿನಾಂಕಕ್ಕೆ ಮುನ್ನ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್(Official Website)​ www.kalyanjewellers.net ಗೆ ಭೇಟಿ ನೀಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕಲ್ಯಾಣ್ ಜ್ಯವೆಲರ್ಸ್​
    ಹುದ್ದೆಸೇಲ್ಸ್​ ಎಕ್ಸಿಕ್ಯೂಟಿವ್, ಕಂಪ್ಯೂಟರ್ ಆಪರೇಟರ್
    ವೇತನಮಾಸಿಕ 15,000- 45,000
    ವಿದ್ಯಾರ್ಹತೆಪಿಯುಸಿ, ಪದವಿ
    ಆಯ್ಕೆ ಪ್ರಕ್ರಿಯೆಸ್ಕಿಲ್ ಟೆಸ್ಟ್​, ಸಂದರ್ಶನ
    ಅರ್ಜಿ ಸಲ್ಲಿಸಲು ಲಿಂಕ್ಇಲ್ಲಿ ಕ್ಲಿಕ್ ಮಾಡಿ


    ಹುದ್ದೆಯ ಮಾಹಿತಿ:
    ಸೇಲ್ಸ್​ ಎಕ್ಸಿಕ್ಯೂಟಿವ್ (ಪುರುಷ)- ಸೇಲ್ಸ್​ ವಿಭಾಗ
    ಸೇಲ್ಸ್​ ಎಕ್ಸಿಕ್ಯೂಟಿವ್ ಟ್ರೇನಿ- ಸೇಲ್ಸ್​ ವಿಭಾಗ
    ಸೂಪರ್​ವೈಸರ್ (ಪುರುಷ)- ಸೇಲ್ಸ್​ ವಿಭಾಗ
    ಕಂಪ್ಯೂಟರ್ ಆಪರೇಟರ್- ಸೇಲ್ಸ್​ ವಿಭಾಗ
    ಫ್ಲೋರ್ ಹೋಸ್ಟೆಸ್​(ಮಹಿಳೆ)- ಸೇಲ್ಸ್​ ವಿಭಾಗ
    ಮಾರ್ಕೆಟಿಂಗ್/ ಫೀಲ್ಡ್​ ಎಕ್ಸಿಕ್ಯೂಟಿವ್- ಮಾರ್ಕೆಟಿಂಗ್ ವಿಭಾಗ
    ಸೇಲ್ಸ್​ ಎಕ್ಸಿಕ್ಯೂಟಿವ್ (ಮಹಿಳೆ)- ಸೇಲ್ಸ್​ ವಿಭಾಗ
    ಡ್ರೈವರ್ (ಪುರುಷ)- ಸೇಲ್ಸ್​ ವಿಭಾಗ


    ಇದನ್ನೂ ಓದಿ: SSLC, PUC ಪಾಸಾಗಿದ್ರೆ ಸರ್ಕಾರಿ ಕೆಲಸ- 25 ಸಾವಿರ ಸಂಬಳ, ಅರ್ಜಿ ಸಲ್ಲಿಸಲು ಹೀಗೆ ಮಾಡಿ


    ವಿದ್ಯಾರ್ಹತೆ:
    ಸೇಲ್ಸ್​ ಎಕ್ಸಿಕ್ಯೂಟಿವ್ (ಪುರುಷ)- ಪಿಯುಸಿ/ಪದವಿ
    ಸೇಲ್ಸ್​ ಎಕ್ಸಿಕ್ಯೂಟಿವ್ ಟ್ರೇನಿ- ಪಿಯುಸಿ/ಪದವಿ
    ಸೂಪರ್​ವೈಸರ್ (ಪುರುಷ)- ಪಿಯುಸಿ/ಪದವಿ
    ಕಂಪ್ಯೂಟರ್ ಆಪರೇಟರ್- ಪಿಯುಸಿ/ ಪದವಿ
    ಫ್ಲೋರ್ ಹೋಸ್ಟೆಸ್​(ಮಹಿಳೆ) -ಪಿಯುಸಿ
    ಮಾರ್ಕೆಟಿಂಗ್/ ಫೀಲ್ಡ್​ ಎಕ್ಸಿಕ್ಯೂಟಿವ್-ಪಿಯುಸಿ/ ಪದವಿ
    ಸೇಲ್ಸ್​ ಎಕ್ಸಿಕ್ಯೂಟಿವ್ (ಮಹಿಳೆ)-ಪಿಯುಸಿ/ ಪದವಿ
    ಡ್ರೈವರ್ (ಪುರುಷ)- SSLC/ PUC


    ಅನುಭವ:
    ಸೇಲ್ಸ್​ ಎಕ್ಸಿಕ್ಯೂಟಿವ್ (ಪುರುಷ)- ಕನಿಷ್ಠ 2 ವರ್ಷ
    ಸೇಲ್ಸ್​ ಎಕ್ಸಿಕ್ಯೂಟಿವ್ ಟ್ರೇನಿ-ನಿಯಮಾನುಸಾರ
    ಸೂಪರ್​ವೈಸರ್ (ಪುರುಷ)- ಕನಿಷ್ಠ 1 ವರ್ಷ
    ಕಂಪ್ಯೂಟರ್ ಆಪರೇಟರ್- ಕನಿಷ್ಠ 1 ವರ್ಷ
    ಫ್ಲೋರ್ ಹೋಸ್ಟೆಸ್​(ಮಹಿಳೆ)- ನಿಯಮಾನುಸಾರ
    ಮಾರ್ಕೆಟಿಂಗ್/ ಫೀಲ್ಡ್​ ಎಕ್ಸಿಕ್ಯೂಟಿವ್- ಕನಿಷ್ಠ 1 ವರ್ಷ (ಫ್ರೆಶರ್ಸ್​ ಕೂಡ ಅಪ್ಲೈ ಮಾಡಬಹುದು)
    ಸೇಲ್ಸ್​ ಎಕ್ಸಿಕ್ಯೂಟಿವ್ (ಮಹಿಳೆ)- ಕನಿಷ್ಠ 1 ವರ್ಷ (ಫ್ರೆಶರ್ಸ್​ ಕೂಡ ಅಪ್ಲೈ ಮಾಡಬಹುದು)
    ಡ್ರೈವರ್ (ಪುರುಷ)- ನಿಯಮಾನುಸಾರ


    ವಯೋಮಿತಿ:
    ಸೇಲ್ಸ್​ ಎಕ್ಸಿಕ್ಯೂಟಿವ್ (ಪುರುಷ)- ನಿಯಮಾನುಸಾರ
    ಸೇಲ್ಸ್​ ಎಕ್ಸಿಕ್ಯೂಟಿವ್ ಟ್ರೇನಿ- 28 ವರ್ಷ ಮೀರಿರಬಾರದು
    ಸೂಪರ್​ವೈಸರ್ (ಪುರುಷ)- ಗರಿಷ್ಠ 30 ವರ್ಷ
    ಕಂಪ್ಯೂಟರ್ ಆಪರೇಟರ್- ಗರಿಷ್ಠ 30 ವರ್ಷ
    ಫ್ಲೋರ್ ಹೋಸ್ಟೆಸ್​(ಮಹಿಳೆ)- ಗರಿಷ್ಠ 40 ವರ್ಷ
    ಮಾರ್ಕೆಟಿಂಗ್/ ಫೀಲ್ಡ್​ ಎಕ್ಸಿಕ್ಯೂಟಿವ್- ನಿಯಮಾನುಸಾರ
    ಸೇಲ್ಸ್​ ಎಕ್ಸಿಕ್ಯೂಟಿವ್ (ಮಹಿಳೆ)- ನಿಯಮಾನುಸಾರ
    ಡ್ರೈವರ್ (ಪುರುಷ)- ಗರಿಷ್ಠ 40 ವರ್ಷ


    ಮಾನದಂಡಗಳು:
    ಸೇಲ್ಸ್​ ಎಕ್ಸಿಕ್ಯೂಟಿವ್ (ಪುರುಷ)- ಪ್ರತಿಭೆಯುಳ್ಳ ಅಭ್ಯರ್ಥಿ ಆಗಿರಬೇಕು ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.


    ಸೇಲ್ಸ್​ ಎಕ್ಸಿಕ್ಯೂಟಿವ್ ಟ್ರೇನಿ- ಉತ್ತಮ ಸಂವಹನ ಕೌಶಲ್ಯದ ಜೊತೆಗೆ ಉತ್ಸಾಹಿ ಅಭ್ಯರ್ಥಿಗಳಾಗಿರಬೇಕು.


    ಸೂಪರ್​ವೈಸರ್ (ಪುರುಷ)- ಉತ್ತಮ ಸಂವಹನ ಕೌಶಲ್ಯದ ಜೊತೆಗೆ ಉತ್ಸಾಹಿ ಅಭ್ಯರ್ಥಿಗಳಾಗಿರಬೇಕು.


    ಕಂಪ್ಯೂಟರ್ ಆಪರೇಟರ್- ಉತ್ತಮ ಕಂಪ್ಯೂಟರ್ ಜ್ಞಾನ ಇರಬೇಕು.


    ಫ್ಲೋರ್ ಹೋಸ್ಟೆಸ್​(ಮಹಿಳೆ)- ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.


    ಮಾರ್ಕೆಟಿಂಗ್/ ಫೀಲ್ಡ್​ ಎಕ್ಸಿಕ್ಯೂಟಿವ್- ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.


    ಸೇಲ್ಸ್​ ಎಕ್ಸಿಕ್ಯೂಟಿವ್ (ಮಹಿಳೆ)-ಉತ್ತಮ ಸಂವಹನ ಕೌಶಲ್ಯದ ಜೊತೆಗೆ ಸ್ಮಾರ್ಟ್​ ಪರ್ಸನಾಲಿಟಿ ಹೊಂದಿರಬೇಕು.


    ಇದನ್ನೂ ಓದಿ: VSSC Recruitment: ನೀವು ಡಿಪ್ಲೋಮಾ ಪಾಸಾಗಿದ್ರೆ ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್​​ನಲ್ಲಿದೆ ಬಂಪರ್ ಉದ್ಯೋಗ


    ಡ್ರೈವರ್ (ಪುರುಷ)- ಅಭ್ಯರ್ಥಿಗಳು ಕಡ್ಡಾಯವಾಗಿ ವಾಹನ ಪರವಾನಗಿ ಹೊಂದಿರಬೇಕು.


    ಆಯ್ಕೆ ಪ್ರಕ್ರಿಯೆ:
    ಸಂದರ್ಶನ
    ಸ್ಕಿಲ್ ಟೆಸ್ಟ್​


    ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ.


    ವೇತನ:
    ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 15,000-45,000 ವೇತನ ನೀಡಲಾಗುತ್ತದೆ.

    Published by:Latha CG
    First published: