• Home
  • »
  • News
  • »
  • jobs
  • »
  • Karnataka Jobs: ಧಾರವಾಡ ಕೃಷಿ ವಿವಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ ₹ 40,000 ಸಂಬಳ

Karnataka Jobs: ಧಾರವಾಡ ಕೃಷಿ ವಿವಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ ₹ 40,000 ಸಂಬಳ

ಕೃಷಿ ವಿಶ್ವವಿದ್ಯಾಲಯ-ಧಾರವಾಡ

ಕೃಷಿ ವಿಶ್ವವಿದ್ಯಾಲಯ-ಧಾರವಾಡ

ಇದೇ ನವೆಂಬರ್ 26ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

  • News18 Kannada
  • Last Updated :
  • Bijapur, India
  • Share this:

    UAS Dharwad Recruitment 2022: ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ(University of Agricultural Sciences, Dharwad)ದಲ್ಲಿ ಖಾಲಿ ಇರುವ 1 ರಿಸರ್ಚ್​ ಅಸೋಸಿಯೇಟ್(Research Associate) ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿವಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬಹುದು. ಅಲ್ಲಿರುವ ನೋಟಿಫಿಕೇಶನ್(Notification)​ ನೋಡಿ ಬಳಿಕ ಅರ್ಜಿ ಸಲ್ಲಿಸಬಹುದು. ವಿಜಯಪುರದಲ್ಲಿ ಉದ್ಯೋಗ ಮಾಡುವವರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಿ. ಅಲ್ಲಿನ ಸ್ಥಳೀಯ ಅಭ್ಯರ್ಥಿಗಳು ಕೂಡಲೇ ಅರ್ಜಿ ಹಾಕಿ. ಇದೇ ನವೆಂಬರ್ 26ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.


    ಹುದ್ದೆಯ ಕುರಿತಾದ ನೋಟಿಫಿಕೇಶನ್ ಇಲ್ಲಿದೆ.

    ಸಂಸ್ಥೆಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ
    ಹುದ್ದೆ ರಿಸರ್ಚ್​ ಅಸೋಸಿಯೇಟ್
    ಒಟ್ಟು ಹುದ್ದೆ1
    ಉದ್ಯೋಗದ ಸ್ಥಳವಿಜಯಪುರ
    ವೇತನಮಾಸಿಕ ₹ 40,000

    ವಿದ್ಯಾರ್ಹತೆ ಏನಿರಬೇಕು?
    ಅಭ್ಯರ್ಥಿಗಳು ಕಡ್ಡಾಯವಾಗಿ ಪ್ಲಾಂಟ್ ಪಾಥಾಲಜಿ ವಿಭಾಗದಲ್ಲಿ ಪಿಎಚ್​.ಡಿ ಪೂರ್ಣಗೊಳಿಸಿರಬೇಕು.


    ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು?
    ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಅಭ್ಯರ್ಥಿಗಳ ವಯಸ್ಸನ್ನು ನಿಗದಿಪಡಿಸಿಲ್ಲ.


    ಇದನ್ನೂ ಓದಿ: Job Alert: ಕನ್ಸಲ್ಟಿಂಗ್ ಫ್ಯಾಕಲ್ಟಿ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ, ಈಗಲೇ ಇ-ಮೇಲ್ ಮಾಡಿ


    ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತೆ?
    ಮೊದಲಿಗೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನೀಡಲಾಗುತ್ತದೆ. ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.


    ಹುದ್ದೆಯ ಕುರಿತಾದ ಇತರೆ ಮಾಹಿತಿ:

    ವಿದ್ಯಾರ್ಹತೆಪಿಎಚ್​.ಡಿ
    ಆಯ್ಕೆ ಪ್ರಕ್ರಿಯೆಲಿಖಿತ ಪರೀಕ್ಷೆ, ಸಂದರ್ಶನ
    ಸಂದರ್ಶನ ನಡೆಯುವ ಸ್ಥಳವಿಜಯಪುರ
    ಸಂದರ್ಶನ ನಡೆಯುವ ದಿನಾಂಕ26/11/2022

    ಅರ್ಜಿ ಹಾಗೂ ನೋಟಿಫಿಕೇಶನ್ ಇಲ್ಲಿದೆ:


    01-Research-Associate-Post-Advt-Details-Application-Form-UAS-Dharwad

    ಸಂದರ್ಶನ ಎಲ್ಲಿ ನಡೆಯುತ್ತದೆ?
    ಸಂದರ್ಶಕರ ಕೊಠಡಿ
    ಡೀನ್ (ಕೃಷಿ)
    ಕೃಷಿ ವಿಶ್ವವಿದ್ಯಾಲಯ
    ವಿಜಯಪುರ
    ಕರ್ನಾಟಕ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 12/11/2022
    ಸಂದರ್ಶನ ನಡೆಯುವ ದಿನಾಂಕ: 26/11/2022 ಬೆಳಗ್ಗೆ 10. 30ಕ್ಕೆ

    Published by:Latha CG
    First published: