NWDA Recruitment: ಜೂನಿಯರ್ ಅಕೌಂಟೆಂಟ್ ಸೇರಿ 6 ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Job News: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

6 ಹುದ್ದೆಗೆ ಅರ್ಜಿ ಹಾಕಿ

6 ಹುದ್ದೆಗೆ ಅರ್ಜಿ ಹಾಕಿ

  • Share this:
NWDA Recruitment: ನ್ಯಾಷನಲ್ ವಾಟರ್ ಡೆವಲಪ್‌ಮೆಂಟ್ ಏಜೆನ್ಸಿಯು (National Water Development Agency)  ಎನ್‌ಡಬ್ಲ್ಯೂಡಿಎ ಅಧಿಕೃತ ಅಧಿಸೂಚನೆ ಮೂಲಕ ಆಡಳಿತಾಧಿಕಾರಿ, ಜೂನಿಯರ್ ಅಕೌಂಟೆಂಟ್ (Administrative Officer and Junior Accountant) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ದೆಹಲಿ, ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು, ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 11-06-2022 ರ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಹಾಕಬಹುದು.

ಯಾವುದೇ ಹುದ್ದೆಗೆ ಅರ್ಜಿ ಹಾಕುವಾಗ ವೇತನ, ಶೈಕ್ಷಣಿಕ ಅರ್ಹತೆ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.











































 ಸಂಸ್ಥೆಯ ಹೆಸರುರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA)
 ಹುದ್ದೆಗಳ ಸಂಖ್ಯೆ 6
 ಉದ್ಯೋಗ ಸ್ಥಳ ದೆಹಲಿ - ಲಕ್ನೋ - ಭೋಪಾಲ್ - ಬೆಂಗಳೂರು
 ಹುದ್ದೆಯ ಹೆಸರು ಆಡಳಿತಾಧಿಕಾರಿ, ಜೂನಿಯರ್ ಅಕೌಂಟೆಂಟ್
 ವೇತನ ರೂ.29200-177500/- ಪ್ರತಿ ತಿಂಗಳು
 ಹುದ್ದೆಯ ವಿವರ

 ಆಡಳಿತಾಧಿಕಾರಿ 1

ಜೂನಿಯರ್ ಅಕೌಂಟ್ಸ್ ಆಫೀಸರ್ 3

ಜೂನಿಯರ್ ಅಕೌಂಟೆಂಟ್ 2
 ವಯೋಮಿತಿ 56 ವರ್ಷ
 ವೇತನ ವಿವರ

 ಆಡಳಿತಾಧಿಕಾರಿ ರೂ.56100-177500/

ಜೂನಿಯರ್ ಅಕೌಂಟ್ಸ್ ಆಫೀಸರ್ ರೂ.35400-112400/-

ಜೂನಿಯರ್ ಅಕೌಂಟೆಂಟ್ ರೂ.29200-92300/-
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-06-2022
 ಅರ್ಜಿ ಕಳುಹಿಸುವ ವಿಳಾಸ ನಿರ್ದೇಶಕರು (ಆಡಳಿತ), ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ, 18-20 ಸಮುದಾಯ ಕೇಂದ್ರ, ಸಾಕೇತ್, ನವದೆಹಲಿ-110017.

ದೆಹಲಿ, ಲಕ್ನೋ, ಭೋಪಾಲ್, ಬೆಂಗಳೂರಿನಲ್ಲಿ ಖಾಲಿ ಇರುವ 6 ಆಡಳಿತಾಧಿಕಾರಿ, ಜೂನಿಯರ್ ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಹುದ್ದೆಗೆ ತಕ್ಕ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಹಾಗೂ 2 ವರ್ಷ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಆಫ್​ಲೈನ್​ ಮೂಲಕ ಜೂನ್​11ರ ಒಳಗೆ ಅರ್ಜಿ ಹಾಕಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.29200-177500/- ವೇತನ ನೀಡಲಾಗುತ್ತದೆ.

ಸಂಸ್ಥೆಯ ಹೆಸರು: ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA)

ಹುದ್ದೆಗಳ ಸಂಖ್ಯೆ: 6

ಉದ್ಯೋಗ ಸ್ಥಳ: ದೆಹಲಿ - ಲಕ್ನೋ - ಭೋಪಾಲ್ - ಬೆಂಗಳೂರು

ಹುದ್ದೆಯ ಹೆಸರು: ಆಡಳಿತಾಧಿಕಾರಿ, ಜೂನಿಯರ್ ಅಕೌಂಟೆಂಟ್

ವೇತನ: ರೂ.29200-177500/- ಪ್ರತಿ ತಿಂಗಳು

ಹುದ್ದೆಯ ವಿವರ

ಆಡಳಿತಾಧಿಕಾರಿ 1

ಜೂನಿಯರ್ ಅಕೌಂಟ್ಸ್ ಆಫೀಸರ್ 3

ಜೂನಿಯರ್ ಅಕೌಂಟೆಂಟ್ 2

ಶೈಕ್ಷಣಿಕ ಅರ್ಹತೆ: NWDA ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗೆ ತಕ್ಕ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಅನುಭವದ ವಿವರಗಳು

ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಅನುಭವವನ್ನು ಹೊಂದಿರಬೇಕು.

ವಯಸ್ಸಿನ ಮಿತಿ: ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 11-06-2022 ರಂತೆ 56 ವರ್ಷಗಳು.

ವಯೋಮಿತಿ ಸಡಿಲಿಕೆ:

ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವೆಬ್​ಸೈಟ್​: nwda.gov.in

ಇದನ್ನೂ ಓದಿ: ಪ್ರಾಜೆಕ್ಟ್ ಎಂಜಿನಿಯರ್ ಸೇರಿ 9 ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 50 ಸಾವಿರದವರೆಗೆ ಸಂಬಳ

ವೇತನ ವಿವರ

ಆಡಳಿತಾಧಿಕಾರಿ ರೂ.56100-177500/-

ಜೂನಿಯರ್ ಅಕೌಂಟ್ಸ್ ಆಫೀಸರ್ ರೂ.35400-112400/-

ಜೂನಿಯರ್ ಅಕೌಂಟೆಂಟ್ ರೂ.29200-92300/-

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

ಅರ್ಜಿ ಕಳುಹಿಸುವ ವಿಳಾಸ

ನಿರ್ದೇಶಕರು (ಆಡಳಿತ), ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ

18-20 ಸಮುದಾಯ ಕೇಂದ್ರ, ಸಾಕೇತ್

ನವದೆಹಲಿ-110017.

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12-04-2022

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-06-2022
Published by:Sandhya M
First published: