Government Job: ರಾಜ್ಯ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ನೇಮಕಾತಿಗೆ ಅರ್ಜಿ ಆಹ್ವಾನ- ತಿಂಗಳಿಗೆ 1 ಲಕ್ಷದ ವರೆಗೆ ಸಂಬಳ

Job Alert: ಇ-ಆಡಳಿತ ಯೋಜನೆಗಳನ್ನು ನಿರ್ವಹಿಸಲು ರಾಜ್ಯ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಕಾಲ ಮಿಷನ್‌ (sakal Mission) ಮತ್ತು ಕರ್ನಾಟಕ ಸರ್ಕಾರದ (Karnataka Government)  ಇ-ಆಡಳಿತ ಯೋಜನೆಗಳನ್ನು ನಿರ್ವಹಿಸಲು ರಾಜ್ಯ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ



















































ಇಲಾಖೆಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
ಹುದ್ದೆತಂತ್ರಜ್ಞಾನ ಸಮಾಲೋಚಕ
ವಿಧಾನಹೊರಗುತ್ತಿಗೆ
ಗುತ್ತಿ ಅವಧಿ1 ವರ್ಷ
ವಿದ್ಯಾರ್ಹತೆಬಿಇ - ಕಂಪ್ಯೂಟರ್ ಸೈನ್ಸ್
ವೇತನರೂ.1,40,937
ಅನುಭವ5 ವರ್ಷ
ವಯಸ್ಸುಗರಿಷ್ಠ 40 ವರ್ಷ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ1-02-2022
ಸಂದರ್ಶನದ  ದಿನಾಂಕ07-02-2022 ರ ಬೆಳಿಗ್ಗೆ 11-00 ಗಂಟೆಗೆ
ಅರ್ಜಿ ಕಳುಹಿಸುವ ಇಮೇಲ್​aosakala@karnataka.gov.in
ಹೆಚ್ಚಿನ ಮಾಹಿತಿಗೆwww.sakala.kar.nic.in

ಸಂದರ್ಶನ ಸ್ಥಳ : ಕೊಠಡಿ 104, ಗೇಟ್ -01, ಬಹುಮಹಡಿ ಕಟ್ಟಡ, ಬೆಂಗಳೂರು-560001.

ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಅರ್ಜಿಗಳನ್ನು aosakala@karnataka.gov.in ಗೆ ಇ-ಮೇಲ್‌ ಮೂಲಕ ಕಳುಹಿಸಬಹುದು.
Published by:Sandhya M
First published: