Karnataka Postal Circle Recruitment: ಎಸ್​ಎಸ್​ಎಲ್​ಸಿ ಆಗಿದ್ರೆ 2410 ಹುದ್ದೆಗೆ ಅರ್ಜಿ ಹಾಕಿ - ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

Job Alert: ಸ್ಥಳೀಯ ಭಾಷೆಯ ಕಡ್ಡಾಯ ಜ್ಞಾನ - ಅಭ್ಯರ್ಥಿಯು ಸ್ಥಳೀಯ ಭಾಷೆಯನ್ನು ಕನಿಷ್ಠ 10 ನೇ ತರಗತಿಯವರೆಗೆ ಅಧ್ಯಯನ ಮಾಡಿರಬೇಕು.

2410 ಹುದ್ದೆಗಳಿಗೆ ಅರ್ಜಿ ಹಾಕಿ

2410 ಹುದ್ದೆಗಳಿಗೆ ಅರ್ಜಿ ಹಾಕಿ

  • Share this:
 Karnataka Postal Circle Recruitment 2022: ಇಂಡಿಯಾ ಪೋಸ್ಟ್ ಕರ್ನಾಟಕ ಪೋಸ್ಟಲ್ ಸರ್ಕಲ್ (India Post Karnataka Postal Circle) ಅಡಿಯಲ್ಲಿ 2410 ಗ್ರಾಮೀಣ ಡಾಕ್ ಸೇವಕ್ (Gramin Dak Sevaks) ಹುದ್ದೆಗಳಿಗೆ 10 ನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು 04.05.2022 ರಿಂದ 05.06.2022 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್ www.indiapost.gov ನಲ್ಲಿ ಅಥವಾ ನಾವು ನೀಡುವ ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗೆ ಸಂಬಂಧಪಟ್ಟ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.











































ಇಲಾಖೆಇಂಡಿಯಾ ಪೋಸ್ಟ್ ಕರ್ನಾಟಕ ಪೋಸ್ಟಲ್ ಸರ್ಕಲ್
ಹುದ್ದೆಗ್ರಾಮೀಣ ಡಾಕ್ ಸೇವಕ
ಒಟ್ಟು ಹುದ್ದೆಗಳು2410
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ04.05.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ05.06.2022
ಶೈಕ್ಷಣಿಕ ಅರ್ಹತೆ10ನೇ ತರಗತಿ
ವಯೋಮಿತಿ

ಕನಿಷ್ಠ ವಯಸ್ಸು - 18 ವರ್ಷಗಳು

ಗರಿಷ್ಠ ವಯಸ್ಸು - 40 ವರ್ಷಗಳು
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ನೇರವಾಗಿ ಅರ್ಜಿ ಹಾಕಿ
ವೇತನ ವಿವರ

ಬಿಪಿಎಂ - ರೂ.12,000/-

ABPM/ DakSevak – ರೂ.10,000/-
ಅರ್ಜಿ ಶುಲ್ಕರೂ.100/-

ಕರ್ನಾಟಕದಾದ್ಯಂತ ಖಾಲಿ ಇರುವ 2410 ಹುದ್ದೆಗಳ ಭರ್ತಿಗೆ ಇಂಡಿಯಾ ಪೋಸ್ಟ್ ಕರ್ನಾಟಕ ಪೋಸ್ಟಲ್ ಸರ್ಕಲ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, 10ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 40 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಹಾಕಲು ಜೂನ್ 5 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10 ರಿಂದ 12 ಸಾವಿರ ವೇತನ ನೀಡಲಾಗುತ್ತದೆ.

ಇಲಾಖೆ: ಇಂಡಿಯಾ ಪೋಸ್ಟ್ ಕರ್ನಾಟಕ ಪೋಸ್ಟಲ್ ಸರ್ಕಲ್
ಹುದ್ದೆ: ಗ್ರಾಮೀಣ ಡಾಕ್ ಸೇವಕ
ಒಟ್ಟು ಹುದ್ದೆಗಳು: 2410

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 04.05.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05.06.2022

ಅರ್ಜಿ ಶುಲ್ಕ
ಎಲ್ಲಾ ಅಭ್ಯರ್ಥಿಗಳಿಗೆ – ರೂ.100/-
ಎಲ್ಲಾ ಮಹಿಳಾ, SC/ ST, PwD, ಮತ್ತು ಟ್ರಾನ್ಸ್‌ವುಮೆನ್ ಅಭ್ಯರ್ಥಿಗಳಿಗೆ - ಶುಲ್ಕವನ್ನು ವಿನಾಯಿತಿ ನೀಡಲಾಗಿದೆ

ವರ್ಗವಾರು ವಿವರ

UR 1017
OBC 594
EWS 269
SC 323
ST 153
PWD-A 12
PWD-B 18
PWD-C 19
PWD-DE 05

ಶೈಕ್ಷಣಿಕ ಅರ್ಹತೆಗಳು - ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಉತ್ತೀರ್ಣರಾಗಿರುವ 10ನೇ ತರಗತಿಯ ಪ್ರಮಾಣಪತ್ರ.

ಇದನ್ನೂ ಓದಿ: 8ನೇ ತರಗತಿ ಪಾಸ್​ ಆಗಿದ್ರೆ 440 ಹುದ್ದೆಗೆ ಅರ್ಜಿ ಹಾಕಿ - ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ಥಳೀಯ ಭಾಷೆಯ ಕಡ್ಡಾಯ ಜ್ಞಾನ - ಅಭ್ಯರ್ಥಿಯು ಸ್ಥಳೀಯ ಭಾಷೆಯನ್ನು ಕನಿಷ್ಠ 10 ನೇ ತರಗತಿಯವರೆಗೆ ಅಧ್ಯಯನ ಮಾಡಿರಬೇಕು.

ವಯಸ್ಸಿನ ಮಿತಿ
ಕನಿಷ್ಠ ವಯಸ್ಸು - 18 ವರ್ಷಗಳು
ಗರಿಷ್ಠ ವಯಸ್ಸು - 40 ವರ್ಷಗಳು

ವಯೋಮಿತಿ ಸಡಿಲಿಕೆ
SC ಮತ್ತು ST ಅಭ್ಯರ್ಥಿಗಳಿಗೆ 5 ವರ್ಷಗಳು
OBC ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ದಿವ್ಯಾಂಗರಿಗೆ 10 ವರ್ಷಗಳು, PwD + OBC ಗಾಗಿ 13 ವರ್ಷಗಳು
OBC + SC/ ST - 15 ವರ್ಷಗಳು

ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ನೇರವಾಗಿ ಅರ್ಜಿ ಹಾಕಿ

ಉದ್ಯೋಗ ಸ್ಥಳ
ಕರ್ನಾಟಕದಾದ್ಯಂತ

ಸಂಬಳದ ವಿವರಗಳು
ಬಿಪಿಎಂ - ರೂ.12,000/-
ABPM/ DakSevak – ರೂ.10,000/-

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಯ ಅರ್ಹತೆಯ ಸ್ಥಾನ ಮತ್ತು ಸಲ್ಲಿಸಿದ ಪೋಸ್ಟ್‌ಗಳ ಆದ್ಯತೆಯ ಆಧಾರದ ಮೇಲೆ ಸಿಸ್ಟಮ್-ರಚಿಸಿದ ಮೆರಿಟ್ ಪಟ್ಟಿಯ ಪ್ರಕಾರ ಆಯ್ಕೆಯನ್ನು ಮಾಡಲಾಗುತ್ತದೆ.
ಸೂಕ್ತ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ.
Published by:Sandhya M
First published: