• Home
 • »
 • News
 • »
 • jobs
 • »
 • Teaching Jobs: ಲೆಕ್ಚರರ್ & ಕ್ಲರ್ಕ್​ ಹುದ್ದೆಗಳ ನೇಮಕಾತಿ, ಮಾಸಿಕ ವೇತನ ₹ 70,000

Teaching Jobs: ಲೆಕ್ಚರರ್ & ಕ್ಲರ್ಕ್​ ಹುದ್ದೆಗಳ ನೇಮಕಾತಿ, ಮಾಸಿಕ ವೇತನ ₹ 70,000

ಅಪ್ಲೈ ಮಾಡಿ

ಅಪ್ಲೈ ಮಾಡಿ

ಆಫ್​ಲೈನ್ ಮತ್ತು ಆನ್​ಲೈನ್​ ಎರಡು ರೀತಿಯಲ್ಲೂ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಡಿಸೆಂಬರ್ 07, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

 • Share this:

  NIEPID Recruitment 2022: ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ (National Institute for the Empowerment of Persons with Intellectual Disabilities-NIEPID)ಯಲ್ಲಿ 31 ಉಪನ್ಯಾಸಕ ಹಾಗೂ ಕ್ಲರ್ಕ್ ಹುದ್ದೆಗಳೂ ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಳ್ಳಿ. ಆಫ್​ಲೈನ್ ಮತ್ತು ಆನ್​ಲೈನ್​ ಎರಡು ರೀತಿಯಲ್ಲೂ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಡಿಸೆಂಬರ್ 07, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ
  ಹುದ್ದೆಯ ಹೆಸರುಉಪನ್ಯಾಸಕ, ಕ್ಲರ್ಕ್
  ಒಟ್ಟು ಹುದ್ದೆ31
  ವೇತನಮಾಸಿಕ ₹ 22,000-70,000
  ಸ್ಥಳಕರ್ನಾಟಕ, ಆಂಧ್ರ, ತೆಲಂಗಾಣ, ಛತ್ತೀಸ್​ಗಢ
  ಅರ್ಜಿ ಸಲ್ಲಿಕೆ ಬಗೆಆನ್​ಲೈನ್​/ ಆಫ್​ಲೈನ್
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ4/11/2022
  ಅರ್ಜಿ ಸಲ್ಲಿಸಲು ಕೊನೆ ದಿನ07/12/2022

  ಹುದ್ದೆಯ ಮಾಹಿತಿ:


  ಪುನರ್ವಸತಿ ಮನೋವಿಜ್ಞಾನದ ಉಪನ್ಯಾಸಕರು- 1


  ಪುನರ್ವಸತಿ ಚಿಕಿತ್ಸಕ -2


  ಜೂನಿಯರ್ ಅಕೌಂಟೆಂಟ್- 1


  ಸಹಾಯಕ ಪ್ರಾಧ್ಯಾಪಕರು (ರೆಗ್ಯುಲರ್) -1


  ದೃಷ್ಟಿಕೋನ ಮತ್ತು ಚಲನಶೀಲತೆ ಬೋಧಕ- 1


  ಗುಮಾಸ್ತ -1


  ಪುನರ್ವಸತಿ ಮನೋವಿಜ್ಞಾನ/ವಿಶೇಷ ಶಿಕ್ಷಣದಲ್ಲಿ ಸಹಾಯಕ ಪ್ರಾಧ್ಯಾಪಕರು -4


  ಮಾಹಿತಿ ಮತ್ತು ದಾಖಲಾತಿ ಅಧಿಕಾರಿ- 1


  ಸಹಾಯಕ ವೈದ್ಯಕೀಯ-PMR/ಪೀಡಿಯಾಟ್ರಿಕ್ಸ್‌ನಲ್ಲಿ ಪ್ರಾಧ್ಯಾಪಕರು- 4


  ಉಪನ್ಯಾಸಕರು- 2


  ಸಹಾಯಕ ಆಡಳಿತಾಧಿಕಾರಿ- 1


  ಪುನರ್ವಸತಿ ಅಧಿಕಾರಿ- 1


  ವಿಶೇಷ ಶಿಕ್ಷಣ ಶಿಕ್ಷಕರು- 2


  ಪುನರ್ವಸತಿ ಚಿಕಿತ್ಸಕ (ಗುತ್ತಿಗೆ) -2


  ಮನೆಗೆ ಭೇಟಿ ನೀಡುವವರು/ಶಿಕ್ಷಕರು -1


  ಸ್ಟೆನೋಗ್ರಾಫರ್- 2


  ಕಾರ್ಯಾಗಾರದ ಮೇಲ್ವಿಚಾರಕರು ಮತ್ತು ಅಂಗಡಿ ಕೀಪರ್- 1


  LDC/ಟೈಪಿಸ್ಟ್ -1


  ರಿಸೆಪ್ಷನಿಸ್ಟ್ ಮತ್ತು ಟೆಲಿಫೋನ್ ಆಪರೇಟರ್-1


  ಸ್ಟೋರ್ ಕೀಪರ್-1


  ಇದನ್ನೂ ಓದಿ: Bengaluru Jobs: ಬೆಂಗಳೂರಿನ ನಿಮ್ಹಾನ್ಸ್​ನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 78,000 ಸಂಬಳ-ಇಲ್ಲಿ Apply ಮಾಡಿ


  ವಿದ್ಯಾರ್ಹತೆ:
  ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಹೊಂದಿರಬೇಕು.


  ವಯೋಮಿತಿ:
  ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳ ವಯಸ್ಸು ಇರಬೇಕು.


  ವಯೋಮಿತಿ:
  ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


  ಆಯ್ಕೆ ಪ್ರಕ್ರಿಯೆ:
  ಲಿಖಿತ ಪರೀಕ್ಷೆ
  ಸಂದರ್ಶನ


  ವೇತನ:


  ಪುನರ್ವಸತಿ ಮನೋವಿಜ್ಞಾನದ ಉಪನ್ಯಾಸಕರು-ನಿಯಮಾನುಸಾರ
  ಪುನರ್ವಸತಿ ಚಿಕಿತ್ಸಕ -ನಿಯಮಾನುಸಾರ
  ಜೂನಿಯರ್ ಅಕೌಂಟೆಂಟ್- ನಿಯಮಾನುಸಾರ
  ಸಹಾಯಕ ಪ್ರಾಧ್ಯಾಪಕರು (ರೆಗ್ಯುಲರ್) -ನಿಯಮಾನುಸಾರ
  ದೃಷ್ಟಿಕೋನ ಮತ್ತು ಚಲನಶೀಲತೆ ಬೋಧಕ- ನಿಯಮಾನುಸಾರ
  ಗುಮಾಸ್ತ -ನಿಯಮಾನುಸಾರ
  ಪುನರ್ವಸತಿ ಮನೋವಿಜ್ಞಾನ/ವಿಶೇಷ ಶಿಕ್ಷಣದಲ್ಲಿ ಸಹಾಯಕ ಪ್ರಾಧ್ಯಾಪಕರು -ಮಾಸಿಕ ₹ 65,000
  ಮಾಹಿತಿ ಮತ್ತು ದಾಖಲಾತಿ ಅಧಿಕಾರಿ-ಮಾಸಿಕ ₹ 65,000
  ಸಹಾಯಕ ವೈದ್ಯಕೀಯ-PMR/ಪೀಡಿಯಾಟ್ರಿಕ್ಸ್‌ನಲ್ಲಿ ಪ್ರಾಧ್ಯಾಪಕರು-ಮಾಸಿಕ ₹ 70,000
  ಉಪನ್ಯಾಸಕರು -ಮಾಸಿಕ ₹ 55,000
  ಸಹಾಯಕ ಆಡಳಿತಾಧಿಕಾರಿ- ಮಾಸಿಕ ₹ 45,000
  ಪುನರ್ವಸತಿ ಅಧಿಕಾರಿ- ಮಾಸಿಕ ₹ 45,000
  ವಿಶೇಷ ಶಿಕ್ಷಣ ಶಿಕ್ಷಕರು- ಮಾಸಿಕ ₹ 40,000
  ಪುನರ್ವಸತಿ ಚಿಕಿತ್ಸಕ (ಗುತ್ತಿಗೆ) -ಮಾಸಿಕ ₹ 40,000
  ಮನೆಗೆ ಭೇಟಿ ನೀಡುವವರು/ಶಿಕ್ಷಕರು -ಮಾಸಿಕ ₹ 40,000
  ಸ್ಟೆನೋಗ್ರಾಫರ್- ಮಾಸಿಕ ₹ 30,000
  ಕಾರ್ಯಾಗಾರದ ಮೇಲ್ವಿಚಾರಕರು ಮತ್ತು ಅಂಗಡಿ ಕೀಪರ್- ಮಾಸಿಕ ₹ 30,000
  LDC/ಟೈಪಿಸ್ಟ್ -ಮಾಸಿಕ ₹ 22,000
  ರಿಸೆಪ್ಷನಿಸ್ಟ್ ಮತ್ತು ಟೆಲಿಫೋನ್ ಆಪರೇಟರ್-ಮಾಸಿಕ ₹ 22,000
  ಸ್ಟೋರ್ ಕೀಪರ್-ಮಾಸಿಕ ₹ 22,000


  ಅರ್ಜಿ ಸಲ್ಲಿಸುವುದು ಹೇಗೆ?
  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 7, 2022ಕ್ಕೆ ಮುನ್ನ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


  ಇದನ್ನೂ ಓದಿ:Government Job: ಬೆಂಗಳೂರಿನಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗಿಯಾಗಿ, ಕೇಂದ್ರ ಸರ್ಕಾರದ ಕೆಲಸ ಗಿಟ್ಟಿಸಿಕೊಳ್ಳಿ!


  ನಿರ್ದೇಶಕರು
  NIEPID
  ಮನೋವಿಕಾಸ್ ನಗರ
  ಸಿಖಂದರಾಬಾದ್-500009
  ತೆಲಂಗಾಣ


  ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲ್ಲಿ ಕ್ಲಿಕ್ ಮಾಡಿ.


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/11/2022
  ಅರ್ಜಿ ಸಲ್ಲಿಸಲು ಕೊನೆ ದಿನ: 07/12/2022

  Published by:Latha CG
  First published: