• Home
  • »
  • News
  • »
  • jobs
  • »
  • Government Job: ಬೆಳಗಾವಿಯಲ್ಲಿ 23 ಸರ್ಕಾರಿ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ- ತಿಂಗಳಿಗೆ ₹ 1.25 ಲಕ್ಷ ಸಂಬಳ

Government Job: ಬೆಳಗಾವಿಯಲ್ಲಿ 23 ಸರ್ಕಾರಿ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ- ತಿಂಗಳಿಗೆ ₹ 1.25 ಲಕ್ಷ ಸಂಬಳ

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

ನವೆಂಬರ್ 25 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಈ ಕೂಡಲೇ ಅಭ್ಯರ್ಥಿಗಳು ಅರ್ಜಿ ಹಾಕಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

  • News18 Kannada
  • Last Updated :
  • Belgaum, India
  • Share this:

    DHFWS Belagavi Recruitment 2022: ರಾಜ್ಯ ಸರ್ಕಾರದ ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್​ ನ್ಯೂಸ್ ಇದೆ. ಅದರಲ್ಲೂ ಬೆಳಗಾವಿಯ ಅಭ್ಯರ್ಥಿಗಳಿಗೆ ಇಲ್ಲಿ ಬಂಪರ್ ಉದ್ಯೋಗ ಇದೆ. ಹೌದು, ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Belagavi) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 23 ಮೆಡಿಕಲ್ ಆಫೀಸರ್, ಮಕ್ಕಳ ತಜ್ಞರು​ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ(Apply) ಸಲ್ಲಿಸಬಹುದು. ನವೆಂಬರ್ 25 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಈ ಕೂಡಲೇ ಅಭ್ಯರ್ಥಿಗಳು ಅರ್ಜಿ ಹಾಕಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ
    ಹುದ್ದೆಮೆಡಿಕಲ್ ಆಫೀಸರ್, ಮಕ್ಕಳ ತಜ್ಞರು
    ಒಟ್ಟು ಹುದ್ದೆ23
    ವಿದ್ಯಾರ್ಹತೆಎಂಬಿಬಿಎಸ್
    ಸ್ಥಳಬೆಳಗಾವಿ
    ವೇತನಮಾಸಿಕ ₹ 36,750-1,25,000


    ಹುದ್ದೆಯ ಮಾಹಿತಿ:
    ಎಂಬಿಬಿಎಸ್ ಮೆಡಿಕಲ್ ಆಫೀಸರ್19
    ಗೈನಾಕಲಾಜಿಸ್ಟ್​ ಡಾಕ್ಟರ್1
    ಪೀಡಿಯಾಟ್ರಿಶನ್1
    ಸೈಕಿಯಾಟ್ರಿಸ್ಟ್1
    ಫಿಜಿಸಿಯನ್ ಡಾಕ್ಟರ್1


    ವಿದ್ಯಾರ್ಹತೆ ಏನಿರಬೇಕು?
    ಎಂಬಿಬಿಎಸ್ ಮೆಡಿಕಲ್ ಆಫೀಸರ್ಎಂಬಿಬಿಎಸ್
    ಗೈನಾಕಲಾಜಿಸ್ಟ್​ ಡಾಕ್ಟರ್ಡಿಜಿಒ, ಡಿಎನ್​ಬಿ, ಎಂಡಿ (ಒಬಿಜಿ)
    ಪೀಡಿಯಾಟ್ರಿಶನ್ಡಿಸಿಎಚ್​, ಡಿಎನ್​ಬಿ, ಎಂಡಿ(ಪೀಡಿಯಾಟ್ರಿಕ್ಸ್​)
    ಸೈಕಿಯಾಟ್ರಿಸ್ಟ್ಎಂಡಿ (ಸೈಕಿಯಾಟ್ರಿಸ್ಟ್​)
    ಫಿಜಿಸಿಯನ್ ಡಾಕ್ಟರ್ಎಂಡಿ (ಮೆಡಿಸಿನ್)


    ವಯೋಮಿತಿ:
    ಎಂಬಿಬಿಎಸ್ ಮೆಡಿಕಲ್ ಆಫೀಸರ್ಗರಿಷ್ಠ 70 ವರ್ಷ
    ಗೈನಾಕಲಾಜಿಸ್ಟ್​ ಡಾಕ್ಟರ್ಗರಿಷ್ಠ 65 ವರ್ಷ
    ಪೀಡಿಯಾಟ್ರಿಶನ್ಗರಿಷ್ಠ 65 ವರ್ಷ
    ಸೈಕಿಯಾಟ್ರಿಸ್ಟ್ಗರಿಷ್ಠ 65 ವರ್ಷ
    ಫಿಜಿಸಿಯನ್ ಡಾಕ್ಟರ್ಗರಿಷ್ಠ 65 ವರ್ಷ


    ವೇತನ:
    ಎಂಬಿಬಿಎಸ್ ಮೆಡಿಕಲ್ ಆಫೀಸರ್ಮಾಸಿಕ ₹ 36,750
    ಗೈನಾಕಲಾಜಿಸ್ಟ್​ ಡಾಕ್ಟರ್ಮಾಸಿಕ ₹ 1,25,000
    ಪೀಡಿಯಾಟ್ರಿಶನ್ಮಾಸಿಕ ₹ 1,25,000
    ಸೈಕಿಯಾಟ್ರಿಸ್ಟ್ಮಾಸಿಕ ₹ 1,25,000
    ಫಿಜಿಸಿಯನ್ ಡಾಕ್ಟರ್ಮಾಸಿಕ ₹ 1,25,000

    ಆಯ್ಕೆ ಪ್ರಕ್ರಿಯೆ:
    ಮೆರಿಟ್ ಲಿಸ್ಟ್
    ಸಂದರ್ಶನ


    ಇದನ್ನೂ ಓದಿ: Karnataka Jobs: ಧಾರವಾಡ ಕೃಷಿ ವಿವಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ ₹ 40,000 ಸಂಬಳ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 25ಕ್ಕೆ ಮುನ್ನ ಕಳುಹಿಸಬೇಕು.


    ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣ
    ಬೆಳಗಾವಿ
    ಕರ್ನಾಟಕ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ- 17/11/2022
    ಸಂದರ್ಶನ ನಡೆಯುವ ದಿನ- 19/11/2022 ರಿಂದ 25/11/2022

    Published by:Latha CG
    First published: