• Home
  • »
  • News
  • »
  • jobs
  • »
  • Border Security Force: 10, 12 ನೇ ತರಗತಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ, ಹೀಗೆ ಅಪ್ಲೈ ಮಾಡಿ

Border Security Force: 10, 12 ನೇ ತರಗತಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ, ಹೀಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Border Security Force: ಗಡಿ ಭದ್ರತಾಪಡೆಯಲ್ಲಿ  ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 255 ಹುದ್ದೆಗಳ ಸ್ಥಾನ ಖಾಲಿ ಇದೆ.

  • Share this:

ಗಡಿ ಭದ್ರತಾ ಪಡೆಯು (Border Security Force) ವಿವಿಧ ಹುದ್ದೆಗಳ ಭರ್ತಿಗೆ ಕಳೆದ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಹುದ್ದೆಗಳ ನೇಮಕಾತಿಗೆ (Recruitment) ಸಂಬಂಧಿಸಿದಂತೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ. ವಿವಿಧ ಹುದ್ದೆಗಳಲ್ಲಿ ಪೋಸ್ಟ್‌ಗಳ  ಸಂಖ್ಯೆಯನ್ನು (Numbers) ಹೆಚ್ಚಿಸಿ, ಜತೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ. ಹುದ್ದೆಗಳ ಕುರಿತು, ಹಾಗೂ ಅರ್ಜಿಗೆ ಕೊನೆ ದಿನಾಂಕದ (Last Date) ಮಾಹಿತಿಗಳನ್ನು ಈ ಕೆಳಗಿನಂತೆ ನೀಡಲಾಗಿದೆ. ಆಸಕ್ತ (Interested) ಹಾಗೂ ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 

ಹುದ್ದೆವಿವಿಧ ಹುದ್ದೆಗಳು
ಸಂಸ್ಥೆಗಡಿ ಭದ್ರತಾ ಪಡೆ
ವಿದ್ಯಾರ್ಹತೆ10th, 12th, ಡಿಗ್ರಿ ಪಾಸ್
ವಯೋಮಾನಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ10-11-2022
ಅಧೀಕೃತ ವೆಬ್​​ಸೈಟ್ಇಲ್ಲಿ ಕ್ಲಿಕ್ ಮಾಡಿ

ಗಡಿ ಭದ್ರತಾಪಡೆಯಲ್ಲಿ  ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 255 ಹುದ್ದೆಗಳ ಸ್ಥಾನ ಖಾಲಿ ಇದೆ. 10, 12 ಹಾಗೂ ಡಿಗ್ರಿ ಪಾಸಾದವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 10-11-2022 ಕೊನೆಯ ದಿನಾಂಕವಾಗಿದ್ದು ಅದಕ್ಕಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ.


ಹುದ್ದೆಗಳ ವಿವರ

ಡ್ರಾಟ್ಸ್‌ಮನ್16
ಆಪರೇಟರ್ (ಸಂವಹನ)46
ಇಲೆಕ್ಟ್ರೀಷಿಯನ್43
ಮಲ್ಟಿ ಸ್ಕಿಲ್ಡ್ ವರ್ಕರ್27
ಮಲ್ಟಿ ಸ್ಕಿಲ್ಡ್‌ ವರ್ಕರ್ (ಕುಕ್)133
ಒಟ್ಟು ಹುದ್ದೆಗಳು 255

ವಯೋಮಾನ:
ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ
ವರ್ಗವಾರು ವಯೋಮಾನ ಸಡಿಲಿಕೆ ಮಾಡಲಾಗುವುದು.


ವಿದ್ಯಾರ್ಹತೆ :
ಹುದ್ದೆಗಳಿಗೆ ಅನುಗುಣವಾಗಿ 10th, 12th, ಡಿಗ್ರಿ ಪಾಸ್


ಅರ್ಜಿ ಸಲ್ಲಿಕೆ ಕೊನೆ ದಿನಾಂಕ:
10-11-2022


ಇದನ್ನೂ ಓದಿ: 8ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು, 60 ಸಾವಿರ ವೇತನದ ಬಂಪರ್ ಉದ್ಯೋಗವಕಾಶ


ಅರ್ಜಿ ಶುಲ್ಕ:
ಜೆನೆರಲ್ ಮತ್ತು EWS ಅಭ್ಯರ್ಥಿಗಳಿಗೆ ರೂ.50
ಒಬಿಸಿ ಅಭ್ಯರ್ಥಿಗಳಿಗೆ ರೂ.50.
ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.


ಅಧೀಕೃತ ವೆಬ್​​ಸೈಟ್:
ಅರ್ಜಿ ಸಲ್ಲಿಕೆಗೆ  http://www.bro.gov.in/ ಗೆ ಭೇಟಿ ನೀಡಿ ದಾಖಲೆಗಳನ್ನು ನಮೂದಿಸಿ.


ಇದನ್ನೂ ಓದಿ: ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಾವಕಾಶ, 62 ಹುದ್ದೆಗಳಿಗೆ ಅರ್ಜಿ ಆಹ್ವಾನ


ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಬೇಕಾದ ವಿವರಗಳು:
* ಹೆಸರು
* ಇ-ಮೇಲ್ ವಿಳಾಸ
* ಮೊಬೈಲ್ ನಂಬರ್
* ಜನ್ಮ ದಿನಾಂಕ
* ಆಧಾರ್ ಕಾರ್ಡ್
* ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
* ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆ.


ಆಯ್ಕೆ ವಿಧಾನ: 
ಅಭ್ಯರ್ಥಿಗಳನ್ನು ನಿಗಧಿತ ವಿದ್ಯಾರ್ಹತೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುವುದು.
ಮೂಲ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.

First published: