• Home
  • »
  • News
  • »
  • jobs
  • »
  • Railway Recruitment 2022: ರೈಲ್ವೆ ಇಲಾಖೆಯಲ್ಲಿ 3115 ಹುದ್ದೆ ಖಾಲಿ, ನಿನ್ನೆಯಿಂದಲೇ ಆರಂಭವಾಗಿದೆ ಅರ್ಜಿ ಸಲ್ಲಿಕೆ!

Railway Recruitment 2022: ರೈಲ್ವೆ ಇಲಾಖೆಯಲ್ಲಿ 3115 ಹುದ್ದೆ ಖಾಲಿ, ನಿನ್ನೆಯಿಂದಲೇ ಆರಂಭವಾಗಿದೆ ಅರ್ಜಿ ಸಲ್ಲಿಕೆ!

ಇಂದೇ ಅರ್ಜಿ ಸಲ್ಲಿಸಿ

ಇಂದೇ ಅರ್ಜಿ ಸಲ್ಲಿಸಿ

Railway Recruitment 2022: ಪೂರ್ವ ರೈಲ್ವೆಯ ಅಪ್ರೆಂಟಿಸ್‌ಗಳ ನೇಮಕಾತಿ ಆರಂಭವಾಗಿದೆ. ಅಕ್ಟೋಬರ್ 29 ರ ವರೆಗೂ ಅರ್ಜಿಸಲ್ಲಿಕೆಗೆ ಕಾಲಾವಕಾಶ ನೀಡಲಾಗಿದೆ. 

  • Share this:

ನಿನ್ನೆಯಿಂದ ಪೂರ್ವ ರೈಲ್ವೆಯ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ (Eastern Railway Apprentice Recruitment) ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅಗತ್ಯವಿರುವ ಅರ್ಹತೆಯನ್ನು ಹೊಂದಿರುವ ಆಸಕ್ತ ವ್ಯಕ್ತಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕದ 29 ಅಕ್ಟೋಬರ್ 2022 ರ ಮೊದಲು ಅರ್ಜಿ ಸಲ್ಲಿಸಬಹುದು rrcer.com.The ಈ ವೆಬ್ಸೈಟ್​​ಗೆ (Website) ಭೇಟಿನೀಡಿ ಅರ್ಜಿ ಸಲ್ಲಿಸಿ. ಒಟ್ಟು 3115 ಹುದ್ದೆಗಳು ಖಾಲಿ ಇರುವುದರಿಂದ ಅವಕಾಶ (Opportunity) ಹೆಚ್ಚಿದೆ ಎಂದೇ ಹೇಳಬಹುದು. ಈ ಕೂಡಲೆ ಅರ್ಜಿ ಸಲ್ಲಿಸಿ. ಈ ಕುರಿತು ಇನ್ನಷ್ಟು ಮಾಹಿತಿಗಾಗಿ (Information) ಮುಂದೆ ಓದಿ.

 ಹುದ್ದೆ ಅಪ್ರೆಂಟಿಸ್
 ವಿಭಾಗದ ಹೆಸರು ಪೂರ್ವ ರೈಲ್ವೆ ಅಪ್ರೆಂಟಿಸ್ ನೇಮಕಾತಿ
 ಹುದ್ದೆಯ ಸಂಖ್ಯೆ 3115
 ಶೈಕ್ಷಣಿಕ ಅರ್ಹತೆ 10 ನೇ ತರಗತಿ ಪಾಸಾಗಿಬೇಕು (50%)
 ವಯಸ್ಸಿನ ಮಿತಿ 15 ರಿಂದ 24 ವರ್ಷಗಳು
 ಅರ್ಜಿ ಸಲ್ಲಿಕೆ ಇಲ್ಲಿ ಕ್ಲಿಕ್ ಮಾಡಿ
 ಕೊನೆ ದಿನಾಂಕ 29 ಅಕ್ಟೋಬರ್ 2022
 ಆರಂಭಿಕ ದಿನಾಂಕ 30 ಸೆಪ್ಟೆಂಬರ್ 2022
 ಅರ್ಜಿ ಶುಲ್ಕ 100 ರೂ

ನಿನ್ನೆಯಿಂದಲೇ ಆನ್​​ಲೈನ್ ಅಪ್ಲಿಕೇಶನ್ ಸಲ್ಲಿಕೆ ಆರಂಭವಾಗಿದ್ದು ನೀವೂ ಸಹ ಈ ಉದ್ಯೋಗ ಪಡೆಯಬಹುದು. ಒಟ್ಟು 3115 ಹುದ್ದೆಗಳಿಗೆ ಅವಕಾಶವಿದೆ. ನೀವು ಹತ್ತನೇ ತರಗತಿ ಪಾಸ್ ಆದರೂ ಸಾಕು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 29 ರ ವರೆಗೂ ಅರ್ಜಿಸಲ್ಲಿಕೆಗೆ ಕಾಲಾವಕಾಶ ನೀಡಲಾಗಿದೆ.


ಪೂರ್ವ ರೈಲ್ವೆ ಅಪ್ರೆಂಟಿಸ್ ಪ್ರಮುಖ ದಿನಾಂಕಗಳು
ER ಆನ್‌ಲೈನ್ ಅಪ್ಲಿಕೇಶನ್‌ನ ಪ್ರಾರಂಭ ದಿನಾಂಕ 30 ಸೆಪ್ಟೆಂಬರ್ 2022
ER ಆನ್‌ಲೈನ್ ಅಪ್ಲಿಕೇಶನ್‌ನ ಕೊನೆಯ ದಿನಾಂಕ 29 ಅಕ್ಟೋಬರ್ 2022


ಶೈಕ್ಷಣಿಕ ಅರ್ಹತೆ:


ಅಭ್ಯರ್ಥಿಯು 10 ನೇ ತರಗತಿ ಪರೀಕ್ಷೆ ಅಥವಾ ಅದರ ಸಮಾನವಾದ ವಿದ್ಯಾರ್ಹತೆ ಹೊಂದಿ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು ಮತ್ತು NCVT/SCVT ಹೊರಡಿಸಿದ ಅಧಿಸೂಚಿತ ವ್ಯಾಪಾರದಲ್ಲಿ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನು ಹೊಂದಿರಬೇಕು.


ವಯಸ್ಸಿನ ಮಿತಿ
15 ರಿಂದ 24 ವರ್ಷಗಳು


ಅರ್ಜಿ ಸಲ್ಲಿಸುವುದು ಹೇಗೆ?


ER - rrcer.com - ಕೋಲ್ಕತ್ತಾದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ, ಸೂಚನೆ ಸಂಖ್ಯೆ. RRC-ER/Act Apprentices /2022-23.'ಯಲ್ಲಿ ನಿಮಗನುಗುಣವಾದ ಉದ್ಯೋಗ ಆರಿಸಿ.
ಇಮೇಲ್ ಐಡಿ/ ಮೊಬೈಲ್ ಸಂಖ್ಯೆ ಇತ್ಯಾದಿ ಸೇರಿದಂತೆ ನಿಮ್ಮ ಮೂಲ ವಿವರಗಳನ್ನು ಭರ್ತಿ ಮಾಡಿ.
ಸ್ಕ್ಯಾನ್ ಮಾಡಿದ ಫೋಟೋ, ಸಹಿ ಮತ್ತು ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ


ಅರ್ಜಿ ಶುಲ್ಕ;
100 ರೂ


ನಿನ್ನೆಯಿಂದಲೇ ಆನ್​​ಲೈನ್ ಅಪ್ಲಿಕೇಶನ್ ಸಲ್ಲಿಕೆ ಆರಂಭವಾಗಿದ್ದು ನೀವೂ ಸಹ ಈ ಉದ್ಯೋಗ ಪಡೆಯಬಹುದು. ಒಟ್ಟು 3115 ಹುದ್ದೆಗಳಿಗೆ ಅವಕಾಶವಿದೆ. ನೀವು ಹತ್ತನೇ ತರಗತಿ ಪಾಸ್ ಆದರೂ ಸಾಕು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 29 ರ ವರೆಗೂ ಅರ್ಜಿಸಲ್ಲಿಕೆಗೆ ಕಾಲಾವಕಾಶ ನೀಡಲಾಗಿದೆ.

First published: