• Home
  • »
  • News
  • »
  • jobs
  • »
  • Karnataka Veterinary: 55 ಅಂಕಗಳೊಂದಿಗೆ ಮಾಸ್ಟರ್ ಡಿಗ್ರಿ ಪಾಸ್ ಮಾಡಿದ್ದೀರಾ? ಈ ಉದ್ಯೋಗ ನಿಮಗಾಗಿ

Karnataka Veterinary: 55 ಅಂಕಗಳೊಂದಿಗೆ ಮಾಸ್ಟರ್ ಡಿಗ್ರಿ ಪಾಸ್ ಮಾಡಿದ್ದೀರಾ? ಈ ಉದ್ಯೋಗ ನಿಮಗಾಗಿ

Job Alert: ಬೀದರದಲ್ಲಿರುವ ಕರ್ನಾಟಕ  ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ  ಅಗತ್ಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

Job Alert: ಬೀದರದಲ್ಲಿರುವ ಕರ್ನಾಟಕ  ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಅಗತ್ಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

Job Alert: ಬೀದರದಲ್ಲಿರುವ ಕರ್ನಾಟಕ  ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಅಗತ್ಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

  • Share this:

ಬೀದರದಲ್ಲಿರುವ (Bidar) ಕರ್ನಾಟಕ  ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ (University) ಅಗತ್ಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ ಇಲ್ಲಿ ವಿವಿಧ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 58 ಅಸಿಸ್ಟಂಟ್ ಪ್ರೊಫೆಸರ್  (Assistant Professor) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.


ಹುದ್ದೆಗಳ ವಿವರ

ಪಶುವೈದ್ಯಕೀಯ ಅನಾಟೊಮಿ2
ಪಶುವೈದ್ಯಕೀಯ ಫಿಸಿಯೋಲಜಿ & ಬಯೋಕೆಮಿಸ್ಟ್ರಿ3
ಲೈವ್‌ಸ್ಟಾಕ್ ಪ್ರೊಡಕ್ಷನ್ ಮ್ಯಾನೇಜ್ಮೆಂಟ್3
ಪಶುವೈದ್ಯಕೀಯ ಮೈಕ್ರೋಬಯೋಲಜಿ1
ಪಶುವೈದ್ಯಕೀಯ ಪೇಥಾಲಜಿ1
ಅನಿಮಲ್ ಜೆನೆಟಿಕ್ಸ್‌ ಮತ್ತು ಬ್ರೀಡಿಂಗ್3
ಅನಿಮಲ್ ನ್ಯೂಟ್ರಿಷನ್2
ವೆಟರಿನರಿ ಫಾರ್ಮಾಕೊಲಜಿ & ಟಾಕ್ಸಿಕೊಲಜಿ1
ಪಶುವೈದ್ಯಕೀಯ ಪಬ್ಲಿಕ್ ಹೆಲ್ತ್‌ & ಎಪಿಡೆಮಿಯೋಲಜಿ2
ಪಶುವೈದ್ಯಕೀಯ ಪ್ಯಾರಾಸಿಟೊಲಜಿ1
ಲೈವ್‌ಸ್ಟಾಕ್ ಪ್ರಾಡಕ್ಟ್‌ ಟೆಕ್ನಾಲಜಿ2
ಪಶುವೈದ್ಯಕೀಯ, ಪಶುಸಂಗೋಪನೆ ವಿಸ್ತರಣೆ ಶಿಕ್ಷಣ4
ವೆಟರಿನರಿ ಸರ್ಜರಿ & ರೇಡಿಯೋಲಜಿ3
ವೆಟರಿನರಿ ಮೆಡಿಷನ್3
ವೆಟರಿನರಿ ಗೈನಾಕೊಲಜಿ & ಆಬ್ಸ್ಟೆಟ್ರಿಕ್ಸ್3
ಡೈರಿ ಟೆಕ್ನಾಲಜಿ : 22
ಡೈರಿ ಮೈಕ್ರೋಬಯಾಲಜಿ2
ಡೈರಿ ಇಂಜಿನಿಯರಿಂಗ್1

ಪಶುವೈದ್ಯಕೀಯ ಅನಾಟೊಮಿ : 2
ಪಶುವೈದ್ಯಕೀಯ ಫಿಸಿಯೋಲಜಿ & ಬಯೋಕೆಮಿಸ್ಟ್ರಿ : 3
ಲೈವ್‌ಸ್ಟಾಕ್ ಪ್ರೊಡಕ್ಷನ್ ಮ್ಯಾನೇಜ್ಮೆಂಟ್ : 3
ಪಶುವೈದ್ಯಕೀಯ ಮೈಕ್ರೋಬಯೋಲಜಿ : 1
ಪಶುವೈದ್ಯಕೀಯ ಪೇಥಾಲಜಿ : 1
ಅನಿಮಲ್ ಜೆನೆಟಿಕ್ಸ್‌ ಮತ್ತು ಬ್ರೀಡಿಂಗ್ : 3
ಅನಿಮಲ್ ನ್ಯೂಟ್ರಿಷನ್ : 2
ವೆಟರಿನರಿ ಫಾರ್ಮಾಕೊಲಜಿ & ಟಾಕ್ಸಿಕೊಲಜಿ : 1
ಪಶುವೈದ್ಯಕೀಯ ಪಬ್ಲಿಕ್ ಹೆಲ್ತ್‌ & ಎಪಿಡೆಮಿಯೋಲಜಿ : 2


ಇದನ್ನೂ ಓದಿ: ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಾವಕಾಶ, 62 ಹುದ್ದೆಗಳಿಗೆ ಅರ್ಜಿ ಆಹ್ವಾನ


ಪಶುವೈದ್ಯಕೀಯ ಪ್ಯಾರಾಸಿಟೊಲಜಿ : 1
ಲೈವ್‌ಸ್ಟಾಕ್ ಪ್ರಾಡಕ್ಟ್‌ ಟೆಕ್ನಾಲಜಿ : 2
ಪಶುವೈದ್ಯಕೀಯ, ಪಶುಸಂಗೋಪನೆ ವಿಸ್ತರಣೆ ಶಿಕ್ಷಣ: 4
ವೆಟರಿನರಿ ಸರ್ಜರಿ & ರೇಡಿಯೋಲಜಿ : 3
ವೆಟರಿನರಿ ಮೆಡಿಷನ್ : 3
ವೆಟರಿನರಿ ಗೈನಾಕೊಲಜಿ & ಆಬ್ಸ್ಟೆಟ್ರಿಕ್ಸ್‌ : 3
ಡೈರಿ ಟೆಕ್ನಾಲಜಿ : 2
ಡೈರಿ ಮೈಕ್ರೋಬಯಾಲಜಿ: 2
ಡೈರಿ ಇಂಜಿನಿಯರಿಂಗ್ : 1


ಒಟ್ಟು    58 ಹುದ್ದೆಗಳು


ವಿದ್ಯಾರ್ಹತೆ
- ವೆಟರಿನರಿ ಸೈನ್ಸ್‌ / ವೆಟರಿನರಿ ಸೈನ್ಸ್‌ ಮತ್ತು ಅನಿಮಲ್ ಹಸ್ಬೆಂಡರಿ / ಡೈರಿ ಸೈನ್ಸ್‌ / ಡೈರಿ ಟೆಕ್ನಾಲಜಿ / ಫಿಶರೀಸ್ ಸೈನ್ಸ್‌ ಪದವಿ ಪಡೆದಿರಬೇಕು.
- ಹಾಗೂ ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಮಾಸ್ಟರ್ ಡಿಗ್ರಿ ಪಾಸ್ ಮಾಡಿರಬೇಕು.
- ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) / ಎಸ್‌ಎಲ್‌ಇಟಿ / ಎಸ್‌ಇಟಿ ಪಾಸ್ ಮಾಡಿರಬೇಕು.
- ಪಿಹೆಚ್‌ಡಿ ಪಡೆದವರಿಗೆ ಎನ್‌ಇಟಿ / ಎಸ್‌ಎಲ್‌ಇಟಿ / ಎಸ್‌ಇಟಿ ಅರ್ಹತೆಯಿಂದ ವಿನಾಯಿತಿ ಇರುತ್ತದೆ.


ಕನ್ನಡ ಭಾಷೆ ಕಡ್ಡಾಯ


ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ವೆಬ್‌ಸೈಟ್www.kvafsu.edu.in ನಲ್ಲಿ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು.
- ನಂತರ ಜೆನೆರಲ್ / ಒಬಿಸಿ ಅಭ್ಯರ್ಥಿಗಳು ರೂ.1000, ಎಸ್‌ಸಿ / ಎಸ್‌ಟಿ / CAT-1 ಅಭ್ಯರ್ಥಿಗಳು ರೂ.500 ಪ್ರೊಸೆಸಿಂಗ್ ಶುಲ್ಕವನ್ನು 'The Comptroller, KVAFSU, Bidar' ಹೆಸರಿಗೆ ಪಾವತಿಸಬೇಕು.


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಪಿ ಯು ಸಿ ಪಾಸ್ ಆಗಿದ್ರೆ ಸಾಕು, ಭಾರತೀಯ ಸೇನೆಗೆ ಸೇರಲು ನಿಮಿಗಿದೆ ಅವಕಾಶ

 ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-10-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-10-2022 ರ ಸಂಜೆ 05 ಗಂಟೆವರೆಗೆ.


- ನಂತರ ಭರ್ತಿ ಮಾಡಿದ ಅರ್ಜಿ, ಅಗತ್ಯ ದಾಖಲೆಗಳ ಜೆರಾಕ್ಸ್‌ ಪ್ರತಿಗಳು, ಶುಲ್ಕ ರಶೀದಿ ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಅಕ್ಟೋಬರ್ 30 ರೊಳಗೆ ತಲುಪುವಂತೆ ಕಳುಹಿಸಬೇಕು.


ಅರ್ಜಿ ಸಲ್ಲಿಸಬೇಕಾದ ವಿಳಾಸ : Registrar Office, (Recruitment & Assesment Cell), Nandi Nagar, KVAFSU, Bidar - 585226.
ಅರ್ಜಿಗಳನ್ನು ಸಲ್ಲಿಸಿ ಅವುಗಳ ದಾಖಲಾತಿಗಾಗಿ ನಮೂನೆಗಳನ್ನು ತೆಗೆದಿಟ್ಟುಕೊಳ್ಳುವುದು ಸೂಕ್ತ.

First published: