ಅಪ್ಲಿಕೇಶನ್ ಡೆವಲಪರ್ ಆಗಲು ನೀವು ಬಯಸುತ್ತಿದ್ದರೆ ಇಲ್ಲಿದೆ ಅವಕಾಶ. ನೀವು ಹುಡುಕುತ್ತಿರುವ ಕೆಲಸ (Job) ಈಗ ಗದಗದಲ್ಲಿ ಲಭ್ಯವಿದೆ. ಕೀಬಿಟ್ ಕಂಪನಿಯಲ್ಲಿ ನೀವು ಕೆಲಸ ಮಾಡಬಹುದು. ಈಗಾಗಲೇ ಉದ್ಯೋಗಗಳನ್ನು ನೇಮಕ (Recruitment) ಮಾಡಿಕೊಳ್ಳುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಆನ್ಲೈನ್ (Online) ಮೂಲಕವೂ ನೀವು ಅಪ್ಲೈ (Apply) ಮಾಡಬಹುದು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.
ಹುದ್ದೆ | ಅಪ್ಲಿಕೇಶನ್ ಡೆವಲಪರ್ |
ಸಂಸ್ಥೆ | ಕೀಬಿಟ್ |
ಉದ್ಯೋಗ ಸ್ಥಳ | ಗದಗ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ನಿಗದಿಪಡಿಸಿಲ್ಲ |
ಅನುಭವ | ಫ್ರೆಶರ್ಸ್ಗಳಿಗೂ ಅವಕಾಶ ಇದೆ |
ವಿದ್ಯಾರ್ಹತೆ | ಯಾವುದೇ ಪದವಿ ಪಾಸ್ ಆಗಿರಬೇಕು |
ಹುದ್ದೆ: ಅಪ್ಲಿಕೇಶನ್ ಡೆವಲಪರ್
ಸಂಸ್ಥೆ: ಕೀಬಿಟ್ ಕಂಪನಿ
ಉದ್ಯೋಗ ಸ್ಥಳ: ಗದಗ
ಸಂಬಳ: ನಿಗದಿಪಡಿಸಿಲ್ಲ
ಇದನ್ನೂ ಓದಿ: Job Alert: ಸ್ಯಾಮ್ಸಂಗ್ ಕಂಪನಿಯಲ್ಲಿ ಉದ್ಯೋಗ ಮಾಡಲು ಆಸಕ್ತಿ ಇದ್ದವರು ಇಲ್ಲಿ ಅಪ್ಲೈ ಮಾಡಿ
ಅಗತ್ಯ ಕೌಶಲ್ಯಗಳು:
ಅತ್ಯುತ್ತಮ ಅಪ್ಲಿಕೇಶನ್ ಡೆವಲಪರ್ ಕನಿಷ್ಠ ಒಂದು ಪ್ರೋಗ್ರಾಮಿಂಗ್ ಭಾಷೆಯ ಬಗ್ಗೆ ತಿಳಿದಿರಬೇಕು.
ಒಂದಕ್ಕಿಂತ ಹೆಚ್ಚು ಭಾಷೆ ತಿಳಿದಿರಬೇಕು.
ಯಾವುದಾದರು ಪದವಿ ಹೊಂದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ಜಾತಲಾಣ ಇಲ್ಲಿ ಕ್ಲಿಕ್ ಮಾಡಿ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಇತ್ತೀಚಿನ ದಿನದಲ್ಲಿ ಎಲ್ಲಾ ಕೆಲಸಗಳಲ್ಲೂ ಸಹ ಅನುಭವವನ್ನು ಕೇಳುತ್ತಾರೆ ಆದರೆ ನೀವು ಈ ಕೆಲಸಕ್ಕೆ ಅಪ್ಲೈ ಮಾಡಿದರೆ ಅನುಭವ ಪಡೆದುಕೊಳ್ಳಬಹುದು. ಇದೊಂದು ಉತ್ತಮ ಕ್ಷೇತ್ರವಾಗಿದ್ದು ನೀವು ಈ ಕೂಡಲೇ ಇದಕ್ಕೆ ಅಪ್ಲೈ ಮಾಡಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ