Anganwadi Recruitment 2023: ಅಂಗನವಾಡಿಯಲ್ಲಿ(Anganwadi) ಕೆಲಸ(Job) ಹುಡುಕುತ್ತಿರುವವರಿಗೆ ಇಲ್ಲೊಂದು ಒಳ್ಳೆಯ ಚಾನ್ಸ್(Good Chance) ಇದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆ/ ಆಶಾ ಕಾರ್ಯಕರ್ತೆ ಹುದ್ದೆಗಳನ್ನು(Jobs) ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ wcd.rajasthan.gov.in ಗೆ ಭೇಟಿ ನೀಡಬೇಕು. ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಒಟ್ಟು 500 ಹುದ್ದೆಗಳು ಖಾಲಿ ಇವೆ. ಇದೇ ಜನವರಿ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಸಂಸ್ಥೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-ರಾಜಸ್ಥಾನ |
ಹುದ್ದೆ | ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆ/ ಆಶಾ ಕಾರ್ಯಕರ್ತೆ |
ಒಟ್ಟು ಹುದ್ದೆ | 500 |
ವೇತನ | ನಿಯಮಾನುಸಾರ |
ಉದ್ಯೋಗದ ಸ್ಥಳ | ರಾಜಸ್ಥಾನ |
ಇದನ್ನೂ ಓದಿ: High Court Jobs: ಜಸ್ಟ್ 8th ಪಾಸಾಗಿದ್ರೆ ಹೈಕೋರ್ಟ್ನಲ್ಲಿದೆ ಬಂಪರ್ ಉದ್ಯೋಗ- ಕೈ ತುಂಬಾ ಸಂಬಳ
ವಯೋಮಿತಿ:
ಕನಿಷ್ಠ 21 ವರ್ಷ
ಗರಿಷ್ಠ 40 ವರ್ಷ
SC/ST/ವಿಧವಾ/ ವಿಚ್ಚೇದಿತೆ/ವಿಶೇಷ ಚೇತನರಿಗೆ- 45 ವರ್ಷ
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು:
ಭರ್ತಿ ಮಾಡಿದ ಅರ್ಜಿ ನಮೂನೆ
ಜನನ ಪ್ರಮಾಣ ಪತ್ರ/ ಜನ್ಮದಿನಾಂಕ ಇರುವ ಎಸ್ಎಸ್ಎಲ್ಸಿ ಅಂಕಪಟ್ಟಿ
ವಾಸಸ್ಥಳದ ದೃಢೀಕರಣ
ವಿದ್ಯಾರ್ಹತೆ ಪ್ರಮಾಣಪತ್ರ
ಮೀಸಲಾತಿ ಅಭ್ಯರ್ಥಿಗಳ ಜಾತಿ ಪ್ರಮಾಣಪತ್ರ
ಪತಿಯ ಮರಣ ಪ್ರಮಾಣ ಪತ್ರ (ವಿಚ್ಚೇದಿತೆ ಅಭ್ಯರ್ಥಿಗಳಿಗೆ)
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಇದನ್ನೂ ಓದಿ: Post Office Jobs: ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳ ನೇಮಕಾತಿ-10th, PU ಪಾಸಾದವರು ಅಪ್ಲೈ ಮಾಡಿ
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ