ನೀವು ಹುಬ್ಬಳ್ಳಿಯಲ್ಲಿ (Hubli) ಕೆಲಸ ಹುಡುಕುತ್ತಿದ್ದರೆ ಇಲ್ಲಿದೆ ಅವಕಾಶ. ಧ್ವನಿ ಬೆಂಬಲ ಕಾರ್ಯನಿರ್ವಾಹಕ ಹುದ್ದೆಗೆ ನೇಮಕಾತಿ ಆರಂಭವಾಗಿದೆ. ಈ ಕೆಳಗೆ ನೀಡಿರುವ ಮಾಹಿತಿ ಪ್ರಕಾರ ನೀವು ಅಪ್ಲೈ (Apply) ಮಾಡಬಹುದು. ಆಸಕ್ತಿ ಹಾಗೂ ಇಲ್ಲಿ ನೀಡಿರುವ ಅರ್ಹತೆ ಹೊಂದಿದ್ದರೆ ಸಾಕು ಅಧಿಕೃತ ಜಾಲತಾಣಕ್ಕೆ ಭೇಟಿ (Visit) ನೀಡುವ ಮೂಲಕ ಅಪ್ಲೈ ಮಾಡಬಹುದು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ನೀಡಿರುವ ಮಾಹಿತಿ ಅನುಸರಿಸಿ. ಅದರಲ್ಲೂ ಅಮೆಜಾನ್ (Amazon) ನಂತಹ ಪ್ರತಿಷ್ಟಿತ ಕಂಪನಿಗೆ ನೀವು ಸೇರಿಕೊಳ್ಳಬಹುದು.
ಹುದ್ದೆ | ಧ್ವನಿ ಬೆಂಬಲ ಕಾರ್ಯನಿರ್ವಾಹಕ - ಫ್ರೆಶರ್ಸ್ |
ಸಂಸ್ಥೆ | ಗ್ರಾಹಕ ಬೆಂಬಲ - ಅಮೆಜಾನ್ |
ಉದ್ಯೋಗಸ್ಥಳ | ಹುಬ್ಬಳ್ಳಿ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಶಿಕ್ಷಣ | 12ನೇ ತರಗತಿ ಪಾಸ್ ಆಗಿರಬೇಕು |
ಭಾಷೆ | ಕನ್ನಡ , ಇಂಗ್ಲೀಷ್ |
ಸಂಬಳ | 12 ರಿಂದ 17 ಸಾವಿರ |
ಪೋಸ್ಟ್: ಧ್ವನಿ ಬೆಂಬಲ ಕಾರ್ಯನಿರ್ವಾಹಕ - ಫ್ರೆಶರ್ಸ್
ಇಲಾಖೆ: ಗ್ರಾಹಕ ಬೆಂಬಲ
ಕೆಲಸದ ಸ್ಥಳ: ಹುಬ್ಬಳ್ಳಿ ಕರ್ನಾಟಕ (ಅಭ್ಯರ್ಥಿಗಳು ಬೆಂಗಳೂರಿನ ಹತ್ತಿರದ ಶಾಖೆಯನ್ನು ಪಡೆಯಬಹುದು)
ಶಿಕ್ಷಣ: 12 ನೇ ತೇರ್ಗಡೆ ಮತ್ತು ಮೇಲ್ಪಟ್ಟು
ಭಾಷೆಯ ಆದ್ಯತೆ : ಕನ್ನಡ / ಇಂಗ್ಲೀಷ್
ವೇತನ: ತಿಂಗಳಿಗೆ 12,000 ರಿಂದ 17,000/-
ಇದನ್ನೂ ಓದಿ: KAS Interview Tips: ಕೆಎಎಸ್ ಸಂದರ್ಶನಕ್ಕೆ ತಯಾರಿ ಹೀಗಿರಲಿ: ಸರ್ಕಾರಿ ಕೆಲಸಗಳ ಇಂಟರ್ವ್ಯೂ ಮಾಹಿತಿ ಇಲ್ಲಿದೆ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಆದಷ್ಟು ಬೇಗ ಅಪ್ಲೈ ಮಾಡಿ ಈ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ನಿಮ್ಮ ಹತ್ತಿರದ ಪ್ರದೇಶದಲ್ಲೇ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ತಿಂಗಳಿಗೆ ಹದಿನೇಳು ಸಾವಿರ ಸಂಬಳ ದೊರೆಯುತ್ತದೆ. ಈ ತಕ್ಷಣ ಅಪ್ಲೈ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ