ಅಮೆಜಾನ್ ಪ್ರಸ್ತುತ ಹುಬ್ಬಳ್ಳಿಯಲ್ಲಿ ಕನ್ನಡ (Kannada) ಅಥವಾ ಹಿಂದಿ ಅಥವಾ ಇಂಗ್ಲಿಷ್ (English) ಭಾಷೆಯಲ್ಲಿ ನಿರರ್ಗಳತೆಯನ್ನು ಹೊಂದಿರುವ 12 ನೇ ಪಾಸ್ ಫ್ರೆಶರ್ಗಳಿಗಾಗಿ ಹುಡುಕಾಟ ನಡೆಸುತ್ತಿದೆ. ನೀವು ಈ ಕುರಿತು ಆಸಕ್ತಿ ಹೊಂದಿದ್ದರೆ ಖಂಡಿತ ಅಪ್ಲೈ (Apply) ಮಾಡಬಹುದು. ಇಲ್ಲಿ ಈ ಹುದ್ದೆಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಮಾಹಿತಿ ಅನುಸಾರ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು. ಆನ್ಲೈನ್ (Online) ಮೂಲಕವೂ ನೀವು ಅಪ್ಲೈ ಮಾಡಬಹುದು. ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹುದ್ದೆ | ಧ್ವನಿ ಬೆಂಬಲ ಕಾರ್ಯನಿರ್ವಾಹಕ - ಫ್ರೆಶರ್ಸ್ |
ಸಂಸ್ಥೆ | ಗ್ರಾಹಕ ಬೆಂಬಲ ಇಲಾಖೆ |
ಉದ್ಯೋಗ ಸ್ಥಳ | ಹುಬ್ಬಳ್ಳಿ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ವಿದ್ಯಾರ್ಹತೆ | 12 ನೇ ತರಗತಿ ಪಾಸ್ ಆಗಿರಬೇಕು |
ಅನುಭವ | ಫ್ರೆಶರ್ಸ್ |
ಇದನ್ನೂ ಓದಿ:JOBS: ಕೊಪ್ಪಳ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ- 19 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಹುದ್ದೆ: ಧ್ವನಿ ಬೆಂಬಲ ಕಾರ್ಯನಿರ್ವಾಹಕ - ಫ್ರೆಶರ್ಸ್
ಸಂಸ್ಥೆ: ಅಮೆಜಾನ್
ಉದ್ಯೋಗ ಸ್ಥಳ: ಹುಬ್ಬಳ್ಳಿ
ಅಗತ್ಯ ಕೌಶಲ್ಯಗಳು:
ಮೊದಲನೆಯದಾಗಿ, ಸಂಭಾಷಣೆಯಲ್ಲಿ ಉತ್ತಮವಾದ ಸಂವಹನ ಕೌಶಲ್ಯ ಹೊಂದಿರಬೇಕು|
ಟೆಲಿಫೋನಿಕ್ ಸಾಫ್ಟ್ವೇರ್ ಹ್ಯಾಂಡಲಿಂಗ್ ಗೊತ್ತಿರಬೇಕು.
ಒದಗಿಸಿದ ಸ್ಕ್ರಿಪ್ಟ್ಗಳನ್ನು ಬಳಸಿಕೊಂಡು ಧ್ವನಿ ನೀಡಬೇಕು
ಒಂದಕ್ಕಿಂತ ಹೆಚ್ಚು ಭಾಷೆ ತಿಳಿದಿರಬೇಕು.
ಹುಬ್ಬಳ್ಳಿ ಪ್ರದೇಶದ ಗ್ರಾಹಕರಿಗೆ ಉತ್ತರಿಸಿ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ನಿಮ್ಮದಾಗಿರುತ್ತದೆ.
ಅಪ್ಲೈ ಮಾಡಲು ಕೊನೆ ದಿನಾಂಕ: ಮಾರ್ಚ್ 19 2023
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ