• Home
  • »
  • News
  • »
  • jobs
  • »
  • All India Radioದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ - ಏಪ್ರಿಲ್ 8 ಕೊನೆಯ ದಿನ

All India Radioದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ - ಏಪ್ರಿಲ್ 8 ಕೊನೆಯ ದಿನ

ಆಲ್​ ಇಂಡಿಯಾ ರೇಡಿಯೋದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಆಲ್​ ಇಂಡಿಯಾ ರೇಡಿಯೋದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

Government Job: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು  21 ವರ್ಷದಿಂದ 50 ವರ್ಷಗಳ ಒಳಗಿರಬೇಕು.

  • Share this:

ಪ್ರಸಾರ ಭಾರತಿಯು ನ್ಯೂಸ್ ಸರ್ವಿಸ್ ಡಿವಿಷನ್ (NSD), ಆಲ್ ಇಂಡಿಯಾ ರೇಡಿಯೋ (All India radio) ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಲ್ ಇಂಡಿಯಾ ರೇಡಿಯೊದ ಅಧಿಕೃತ ವೆಬ್‌ಸೈಟ್ prasarbharati.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಏಪ್ರಿಲ್​ 8ರ ತನಕ ಅವಕಾಶವಿದ್ದು, ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಂಸ್ಥೆಆಲ್ ಇಂಡಿಯಾ ರೇಡಿಯೋ (ಪ್ರಸಾರ ಭಾರತಿ)
ಹುದ್ದೆಗಳ ವಿವರಸುದ್ದಿ ಸಂಪಾದಕ (ಇಂಗ್ಲಿಷ್)ಸುದ್ದಿ ಸಂಪಾದಕ (ಹಿಂದಿ)ವೆಬ್ ಸಂಪಾದಕ (ಇಂಗ್ಲಿಷ್)ವೆಬ್ ಸಂಪಾದಕ (ಹಿಂದಿ)ಗ್ರಾಫಿಕ್ ಡಿಸೈನರ್ನ್ಯೂಸ್ ರೀಡರ್ (ಇಂಗ್ಲಿಷ್)
ಹುದ್ದೆಯ ವಿವರನ್ಯೂಸ್ ರೀಡರ್-ಕಮ್-ಅನುವಾದಕ (ಹಿಂದಿ)ನ್ಯೂಸ್ ರೀಡರ್-ಕಮ್-ಅನುವಾದಕ (ಸಂಸ್ಕೃತ)ನ್ಯೂಸ್ ರೀಡರ್-ಕಮ್-ಅನುವಾದಕ (-ಅನುವಾದಕ)ನ್ಯೂಸ್ ರೀಡರ್-ಕಮ್-ಅನುವಾದಕ (ಉರ್ದು)ಸುದ್ದಿವಾಚಕ-ಕಮ್-ಅನುವಾದಕ (ಪಂಜಾಬಿ)ನ್ಯೂಸ್ ರೀಡರ್-ಕಮ್-ಅನುವಾದಕ (ನೇಪಾಳಿ)ಸುದ್ದಿ ಸಂಪಾದಕ (ವ್ಯಾಪಾರ)ಇಂಗ್ಲಿಷ್ ಆ್ಯಂಕರ್, ಹಿಂದಿ ಆಂಕರ್
ವೇತನನಿಯಮಾನುಸಾರ
ಶೈಕ್ಷಣಿಕ ಅರ್ಹತೆಸುದ್ದಿ ಸಂಪಾದಕ (ಇಂಗ್ಲಿಷ್/ಹಿಂದಿ), ವರದಿಗಾರ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಒಂದು ವರ್ಷದ ಅವಧಿಯೊಂದಿಗೆ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಮಾಡಿರಬೇಕು.ವೆಬ್ ಎಡಿಟರ್ (ಇಂಗ್ಲಿಷ್/ಹಿಂದಿ) – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಪ್ರಿಂಟ್/ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು.ಗ್ರಾಫಿಕ್ ಡಿಸೈನರ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಗ್ರಾಫಿಕ್ಸ್ ಕ್ಷೇತ್ರದಲ್ಲಿ ಪದವಿ/ಡಿಪ್ಲೊಮಾ ಹೊಂದಿರಬೇಕು.
ಶೈಕ್ಷಣಿಕ ಅರ್ಹತೆನ್ಯೂಸ್ ರೀಡರ್ (ಇಂಗ್ಲಿಷ್), ನ್ಯೂಸ್ ರೀಡರ್-ಕಮ್-ಅನುವಾದಕ (ಹಿಂದಿ/ಸಂಸ್ಕೃತ/ಕಾಶ್ಮೀರಿ/ಉರ್ದು/ಪಂಜಾಬಿ/ನೇಪಾಳಿ) – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮಾಡಿರಬೇಕು.ಸುದ್ದಿ ಸಂಪಾದಕ , ಇಂಗ್ಲಿಷ್ ಆ್ಯಂಕರ್, ಹಿಂದಿ ಆ್ಯಂಕರ್ – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಅಥವಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ.
ಅನುಭವದ ವಿವರಮುದ್ರಣ/ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿಪರ ಕೆಲಸದಲ್ಲಿ 5 ವರ್ಷಗಳ ಹೊಂದಿರಬೇಕು.
ವಯೋಮಿತಿ21 ವರ್ಷದಿಂದ 50 ವರ್ಷಗಳ ಒಳಗಿರಬೇಕು.
ನೋಟಿಫಿಕೇಶನ್ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 8
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ಸುದ್ದಿ ಸಂಪಾದಕ (ಇಂಗ್ಲಿಷ್), ಸುದ್ದಿ ಸಂಪಾದಕ (ಹಿಂದಿ), ವೆಬ್ ಸಂಪಾದಕ (ಇಂಗ್ಲಿಷ್), ವೆಬ್ ಸಂಪಾದಕ (ಹಿಂದಿ), ಗ್ರಾಫಿಕ್ ಡಿಸೈನರ್,  ನ್ಯೂಸ್ ರೀಡರ್ (ಇಂಗ್ಲಿಷ್), ನ್ಯೂಸ್ ರೀಡರ್-ಕಮ್-ಅನುವಾದಕ (ಹಿಂದಿ) ಸೇರಿದಂತೆ ವಿವಿಧ ಹುದ್ದೆಗಳಿಗೆ ಆಲ್ ಇಂಡಿಯಾ ರೇಡಿಯೋ ಅರ್ಜಿ ಆಹ್ವಾನಿಸಿದ್ದು, ಹುದ್ದೆಯ ಅರ್ಹತೆಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.


ಸಂಸ್ಥೆ: ಆಲ್ ಇಂಡಿಯಾ ರೇಡಿಯೋ (ಪ್ರಸಾರ ಭಾರತಿ)


ಹುದ್ದೆಗಳ ವಿವರ:
ಸುದ್ದಿ ಸಂಪಾದಕ (ಇಂಗ್ಲಿಷ್)
ಸುದ್ದಿ ಸಂಪಾದಕ (ಹಿಂದಿ)
ವೆಬ್ ಸಂಪಾದಕ (ಇಂಗ್ಲಿಷ್)
ವೆಬ್ ಸಂಪಾದಕ (ಹಿಂದಿ)
ಗ್ರಾಫಿಕ್ ಡಿಸೈನರ್
ನ್ಯೂಸ್ ರೀಡರ್ (ಇಂಗ್ಲಿಷ್)
ನ್ಯೂಸ್ ರೀಡರ್-ಕಮ್-ಅನುವಾದಕ (ಹಿಂದಿ)
ನ್ಯೂಸ್ ರೀಡರ್-ಕಮ್-ಅನುವಾದಕ (ಸಂಸ್ಕೃತ)
ನ್ಯೂಸ್ ರೀಡರ್-ಕಮ್-ಅನುವಾದಕ (-ಅನುವಾದಕ)
ನ್ಯೂಸ್ ರೀಡರ್-ಕಮ್-ಅನುವಾದಕ (ಉರ್ದು)
ಸುದ್ದಿವಾಚಕ-ಕಮ್-ಅನುವಾದಕ (ಪಂಜಾಬಿ)
ನ್ಯೂಸ್ ರೀಡರ್-ಕಮ್-ಅನುವಾದಕ (ನೇಪಾಳಿ)
ಸುದ್ದಿ ಸಂಪಾದಕ (ವ್ಯಾಪಾರ)
ಇಂಗ್ಲಿಷ್ ಆ್ಯಂಕರ್, ಹಿಂದಿ ಆಂಕರ್


ವೇತನ: ಪ್ರಸಾರ ಭಾರತಿ ನಿಯಮಾನುಸಾರ


ಇದನ್ನೂ ಓದಿ: ಕಂಪೆನಿ ಸೆಕ್ರೆಟರಿ ಟ್ರೈನೀಸ್ ಹುದ್ದೆ ಖಾಲಿ - ಇಲ್ಲಿದೆ ಸಂಪೂರ್ಣ ಮಾಹಿತಿ


ಶೈಕ್ಷಣಿಕ ಅರ್ಹತೆ


ಸುದ್ದಿ ಸಂಪಾದಕ (ಇಂಗ್ಲಿಷ್/ಹಿಂದಿ), ವರದಿಗಾರ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಒಂದು ವರ್ಷದ ಅವಧಿಯೊಂದಿಗೆ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಮಾಡಿರಬೇಕು.


ವೆಬ್ ಎಡಿಟರ್ (ಇಂಗ್ಲಿಷ್/ಹಿಂದಿ) – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಪ್ರಿಂಟ್/ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು.


ಗ್ರಾಫಿಕ್ ಡಿಸೈನರ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಗ್ರಾಫಿಕ್ಸ್ ಕ್ಷೇತ್ರದಲ್ಲಿ ಪದವಿ/ಡಿಪ್ಲೊಮಾ ಹೊಂದಿರಬೇಕು.


ನ್ಯೂಸ್ ರೀಡರ್ (ಇಂಗ್ಲಿಷ್), ನ್ಯೂಸ್ ರೀಡರ್-ಕಮ್-ಅನುವಾದಕ (ಹಿಂದಿ/ಸಂಸ್ಕೃತ/ಕಾಶ್ಮೀರಿ/ಉರ್ದು/ಪಂಜಾಬಿ/ನೇಪಾಳಿ) – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮಾಡಿರಬೇಕು.


ಸುದ್ದಿ ಸಂಪಾದಕ , ಇಂಗ್ಲಿಷ್ ಆ್ಯಂಕರ್, ಹಿಂದಿ ಆ್ಯಂಕರ್ – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಅಥವಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ.


ಅನುಭವದ ವಿವರ


ಮುದ್ರಣ/ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿಪರ ಕೆಲಸದಲ್ಲಿ 5 ವರ್ಷಗಳ ಹೊಂದಿರಬೇಕು.


ವಯೋಮಿತಿ:


ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು  21 ವರ್ಷದಿಂದ 50 ವರ್ಷಗಳ ಒಳಗಿರಬೇಕು.


ಅರ್ಜಿ ಶುಲ್ಕ
ಸಾಮಾನ್ಯ ವರ್ಗ: ರೂ.300/-
SC/ST/OBC: ರೂ.225/-


ನೋಟಿಫಿಕೇಶನ್​ : https://prasarbharati.gov.in/wp-content/uploads/2022/03/date-extended.pdf


ವೆಬ್​​ಸೈಟ್​: prasarbharati.gov.in


ಅರ್ಜಿ ಸಲ್ಲಿಸುವ ಲಿಂಕ್ : https://prasarbharati.gov.in/pbvacancies/


ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 


ಪ್ರಮುಖ ದಿನಾಂಕ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 8

Published by:Sandhya M
First published: