• Home
  • »
  • News
  • »
  • jobs
  • »
  • Airtel Recruitment: ಏರ್​ಟೆಲ್​ ಕಂಪನಿಯಲ್ಲಿ ವಿವಿಧ ಹುದ್ದೆಗಳು ಖಾಲಿ, ತಿಂಗಳಿಗೆ ₹ 54,000 ಸಂಬಳ- ಈಗಲೇ Apply ಮಾಡಿ

Airtel Recruitment: ಏರ್​ಟೆಲ್​ ಕಂಪನಿಯಲ್ಲಿ ವಿವಿಧ ಹುದ್ದೆಗಳು ಖಾಲಿ, ತಿಂಗಳಿಗೆ ₹ 54,000 ಸಂಬಳ- ಈಗಲೇ Apply ಮಾಡಿ

ಏರ್​ಟೆಲ್

ಏರ್​ಟೆಲ್

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ. ಟೆಕ್, ಬಿಇ, ಬಿಸಿಎ, ಎಂಎಸ್ಸಿ, ಎಂಇ/ಎಂ.ಟೆಕ್, ಡಿಪ್ಲೋಮಾ, ಎಂಬಿಎ, ಎಂಕಾಂ, ಸಿಎ, PGDM  ಪೂರ್ಣಗೊಳಿಸಿರಬೇಕು.

  • News18 Kannada
  • Last Updated :
  • New Delhi, India
  • Share this:

    Airtel Recruitment 2022: ಭಾರತದ ಮಲ್ಟಿನ್ಯಾಷನಲ್ ಟೆಲಿಕಮ್ಯುನಿಕೇಷನ್ಸ್​ ಸರ್ವೀಸಸ್ ಕಂಪನಿಯಾದ ಭಾರತಿ ಏರ್​ಟೆಲ್​(Bharti Airtel)ನಲ್ಲಿ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೂಡಲೇ ಅರ್ಜಿ (Apply) ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತಿ ಏರ್​ಟೆಲ್
    ಹುದ್ದೆಯ ಹೆಸರುಮ್ಯಾನೇಜರ್
    ಒಟ್ಟು ಹುದ್ದೆ500
    ವಿದ್ಯಾರ್ಹತೆಬಿ. ಟೆಕ್, ಬಿಇ, ಬಿಸಿಎ, ಎಂಎಸ್ಸಿ, ಎಂಇ/ಎಂ.ಟೆಕ್, ಡಿಪ್ಲೋಮಾ, ಎಂಬಿಎ, ಎಂಕಾಂ, ಸಿಎ, PGDM
    ವೇತನಮಾಸಿಕ ₹ 25,000-54,000
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ10/11/2022
    ಅರ್ಜಿ ಸಲ್ಲಿಸಲು ಕೊನೆ ದಿನ12/12/2022


    ಹುದ್ದೆಯ ಮಾಹಿತಿ:


    500 ಕ್ಕೂ ಹೆಚ್ಚು ಸ್ಟೋರ್ ಮ್ಯಾನೇಜರ್, ಬ್ಯುಸಿನೆಸ್ ಅನಾಲಿಸ್ಟ್, ಪ್ರೊಡಕ್ಟ್​ ಮ್ಯಾನೇಜರ್, ಸೀನಿಯರ್ ಎಕ್ಸಿಕ್ಯೂಟಿವ್, ಪ್ರೊಡಕ್ಟ್​ ಹೆಡ್, ಸಾಫ್ಟ್​ವೇರ್ ಎಂಜಿನಿಯರ್, ಸೀನಿಯರ್ ಡೇಟಾ ಎಂಜಿನಿಯರ್, ಫುಲ್ ಸ್ಟಾಕ್ ಡೆವಲಪರ್, ಸೀನಿಯರ್ ಮ್ಯಾನೇಜರ್, ಲೀಡರ್, ಫೆಸಿಲಿಟಿ ಮ್ಯಾನೇಜರ್, TSM, ಎಕ್ಸಿಕ್ಯೂಟಿವ್ ಟ್ರೇನಿ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು.


    ಇದನ್ನೂ ಓದಿ: JOBS: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ-ನಾಳೆಯೇ ಕೊನೆ ದಿನ


    ವಿದ್ಯಾರ್ಹತೆ:


    ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ. ಟೆಕ್, ಬಿಇ, ಬಿಸಿಎ, ಎಂಎಸ್ಸಿ, ಎಂಇ/ಎಂ.ಟೆಕ್, ಡಿಪ್ಲೋಮಾ, ಎಂಬಿಎ, ಎಂಕಾಂ, ಸಿಎ, PGDM  ಪೂರ್ಣಗೊಳಿಸಿರಬೇಕು.


    ವೇತನ:
    ಅಭ್ಯರ್ಥಿಗಳಿಗೆ ಮಾಸಿಕ ₹ 25,000-54,000 ದವರೆಗೆ ವೇತನ ನೀಡಲಾಗುತ್ತದೆ.


    ಸ್ಥಳ:
    ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.


    ಅನುಭವ:
    1-5 ವರ್ಷ ಅನುಭವ ಇರಬೇಕು.
    ಫ್ರೆಶರ್ಸ್​ ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


    ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಉದ್ಯೋಗದ ವಿಧ:
    ಫುಲ್ ಟೈಂ ಪರ್ಮನೆಂಟ್ ಜಾಬ್


    ಆಯ್ಕೆ ಪ್ರಕ್ರಿಯೆ:
    ಸಂದರ್ಶನ
    ದಾಖಲಾತಿ ಪರಿಶೀಲನೆ


    ಇದನ್ನೂ ಓದಿ: IIIT Bangalore: ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 12/12/2022

    Published by:Latha CG
    First published: