AIISH Mysore Recruitment 2021: ಮೈಸೂರು ವಾಕ್​-ಶ್ರವಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಎಂ.ಎಸ್ಸಿ, ಎಂಎಸ್ಸಿ, ಎಂಎಸ್​, ಎಂಡಿ, ಪದವಿ, ಲೈಬ್ರರಿ ಸೈನ್ಸ್​ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

AIISH Mysore

AIISH Mysore

  • Share this:
AIISH Mysore Recruitment 2021: ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ( ಆಲ್​ ಇಂಡಿಯಾ ಇನ್ಸ್ಟಿಟ್ಯೂಟ್​ ಆಫ್​ ಸ್ಪೀಚ್ & ಇಯರಿಂಗ್-All India Institute of Speech and Hearing) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್(Library and Information Assistant), ಡೀನ್(Dean), ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್(Medical Records Technician), ನರ್ಸಿಂಗ್ ಸೂಪರಿಂಟೆಂಡೆಂಟ್(Nursing Superintendent), ಆಡೀಯೋಲಾಜಿಸ್ಟ್(Audiologist), ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್​ ಗ್ರೇಡ್ II(Speech Language Pathologist grade-2), ಅಸಿಸ್ಟೆಂಟ್ ಗ್ರೇಡ್ II(Assistant grade-2), ಮಲ್ಟಿ ರಿಹಬಿಲಿಶೇಷನ್ ವರ್ಕರ್(Multi Rehabilitation Worker) ಹುದ್ದೆಗಳು ಖಾಲಿ ಇವೆ.  12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಎಂ.ಎಸ್ಸಿ, ಎಂಎಸ್ಸಿ, ಎಂಎಸ್​, ಎಂಡಿ, ಪದವಿ, ಲೈಬ್ರರಿ ಸೈನ್ಸ್​ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 29ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಡಿಸೆಂಬರ್ 7 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆ ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ, ಮೈಸೂರು
ಹುದ್ದೆಯ ಹೆಸರು ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್, ಡೀನ್, ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್, ನರ್ಸಿಂಗ್ ಸೂಪರಿಂಟೆಂಡೆಂಟ್, ಆಡೀಯೋಲಾಜಿಸ್ಟ್, ಸ್ಪೀಚ್ ಲಾಂಗ್ವೇಜ್ಪಾಥೋಲಾಜಿಸ್ಟ್​ ಗ್ರೇಡ್ II, ಅಸಿಸ್ಟೆಂಟ್ ಗ್ರೇಡ್ II, ಮಲ್ಟಿ ರಿಹಬಿಲಿಶೇಷನ್ ವರ್ಕರ್
ಒಟ್ಟು ಹುದ್ದೆಗಳು 08
ವಿದ್ಯಾರ್ಹತೆ 10ನೇ ತರಗತಿ, 12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಎಂ.ಎಸ್ಸಿ, ಎಂಎಸ್ಸಿ, ಎಂಎಸ್​, ಎಂಡಿ, ಪದವಿ, ಲೈಬ್ರರಿ ಸೈನ್ಸ್​ ಪದವಿ
ಉದ್ಯೋಗದ ಸ್ಥಳ ಮೈಸೂರು
ವೇತನ ನಿಯಮಾನುಸಾರ
ಅರ್ಜಿ ಸಲ್ಲಿಸುವ ವಿಧಾನ ಆಫ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 29/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07/12/2021



ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/12/2021

ಹುದ್ದೆಯ ಮಾಹಿತಿ:
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-1
ಡೀನ್-1
ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್-1ನರ್ಸಿಂಗ್ ಸೂಪರಿಂಟೆಂಡೆಂಟ್-1
ಆಡೀಯೋಲಾಜಿಸ್ಟ್-1
ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್​ ಗ್ರೇಡ್ II-1
ಅಸಿಸ್ಟೆಂಟ್ ಗ್ರೇಡ್ II-1
ಮಲ್ಟಿ ರಿಹಬಿಲಿಶೇಷನ್ ವರ್ಕರ್-1

ಇದನ್ನೂ ಓದಿ: Shivamogga Court Jobs: ತಿಂಗಳಿಗೆ ₹ 37,900 ಸಂಬಳ, SSLC ಪಾಸಾದವರಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ

ವಯೋಮಿತಿ:
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್- 30 ವರ್ಷದವರೆಗೆ
ಡೀನ್- 50 ವರ್ಷ
ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್-27 ವರ್ಷದವರೆಗೆ
ನರ್ಸಿಂಗ್ ಸೂಪರಿಂಟೆಂಡೆಂಟ್- 30 ವರ್ಷ
ಆಡೀಯೋಲಾಜಿಸ್ಟ್/ ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್​ ಗ್ರೇಡ್ II- 30 ವರ್ಷ
ಅಸಿಸ್ಟೆಂಟ್ ಗ್ರೇಡ್ II-27 ವರ್ಷ
ಮಲ್ಟಿ ರಿಹಬಿಲಿಶೇಷನ್ ವರ್ಕರ್- 25 ವರ್ಷ

ವಿದ್ಯಾರ್ಹತೆ:
ಡೀನ್- ಸ್ನಾತಕೋತ್ತರ ಪದವಿ
ನರ್ಸಿಂಗ್ ಸೂಪರಿಂಟೆಂಡೆಂಟ್- ಎಂಎಸ್ಸಿ, ಬಿಎಸ್ಸಿ
ಆಡಿಯೋಲಾಜಿಸ್ಟ್​/ಸ್ಪೀಚ್ ಲಾಂಗ್ವೇಜ್ ಫಾಥೋಲಾಜಿಸ್ಟ್ ಗ್ರೇಡ್- 2- ವಾಕ್​ ಮತ್ತು ಶ್ರವಣ ಮಾಧ್ಯಮದಲ್ಲಿ ಬಿಎಸ್ಸಿ ಪದವಿ
ಲೈಬ್ರರಿ ಇನ್ಫರ್ಮೇಶನ್ ಅಸಿಸ್ಟೆಂಟ್- ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿವಿ/ಸಂಸ್ಥೆಯಲ್ಲಿ ಲೈಬ್ರರಿ & ಇನ್ಫರ್ಮೇಶನ್​ ಸೈನ್ಸ್​​ನಲ್ಲಿ ಪದವಿ ಪಡೆದಿರಬೇಕು.
ಮೆಡಿಕಲ್​ ರೆಕಾರ್ಡ್ಸ್​​ ಟೆಕ್ನಿಷಿಯನ್- ಮೆಡಿಕಲ್​ ರೆಕಾರ್ಡ್ಸ್​​ನಲ್ಲಿ ಡಿಪ್ಲೋಮಾ ಮತ್ತು ಪದವಿ ಪಡೆದಿರಬೇಕು.
ಅಸಿಸ್ಟೆಂಟ್ ಗ್ರೇಡ್-2- ಯಾವುದೇ ಪದವಿಮಲ್ಟಿ ರಿಹಬಿಲಿಷನ್ ವರ್ಕರ್- ದ್ವಿತೀಯ ಪಿಯುಸಿ ಪಾಸ್

ಇದನ್ನೂ ಓದಿ: Police Recruitment 2021: ತಿಂಗಳಿಗೆ ₹ 22,000 ಸಂಬಳ, ಡಿಪ್ಲೋಮಾ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ

ವೇತನ:

ಡೀನ್- 7ನೇ ವೇತನ ಆಯೋಗದ 12ನೇ ಲೆವೆಲ್
ನರ್ಸಿಂಗ್ ಸೂಪರಿಂಟೆಂಡೆಂಟ್- 7ನೇ ವೇತನ ಆಯೋಗದ 8ನೇ ಲೆವೆಲ್  ಆಡಿಯೋಲಾಜಿಸ್ಟ್​/ಸ್ಪೀಚ್ ಲಾಂಗ್ವೇಜ್ ಫಾಥೋಲಾಜಿಸ್ಟ್ ಗ್ರೇಡ್- 2- 7ನೇ ವೇತನ ಆಯೋಗದ 6ನೇ ಲೆವೆಲ್​
ಲೈಬ್ರರಿ ಇನ್ಫರ್ಮೇಶನ್ ಅಸಿಸ್ಟೆಂಟ್- 7ನೇ ವೇತನ ಆಯೋಗದ 6ನೇ ಲೆವೆಲ್​
ಮೆಡಿಕಲ್​ ರೆಕಾರ್ಡ್ಸ್​​ ಟೆಕ್ನಿಷಿಯನ್- 7ನೇ ವೇತನ ಆಯೋಗದ 4ನೇ ಲೆವೆಲ್
ಅಸಿಸ್ಟೆಂಟ್ ಗ್ರೇಡ್-2- 7ನೇ ವೇತನ ಆಯೋಗದ 4ನೇ ಲೆವೆಲ್​
ಮಲ್ಟಿ ರಿಹಬಿಲಿಷನ್ ವರ್ಕರ್- 7ನೇ ವೇತನ ಆಯೋಗದ 4ನೇ ಲೆವೆಲ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: