AIIMS Recruitment: ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ - ಬೇಗ ಅಪ್ಲೈ ಮಾಡಿ

Government Job: ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿಯುವುದು ಬಹಳ ಮುಖ್ಯ. ಹಾಗಾಗಿ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  

108 ಹುದ್ದೆಗೆ ಅರ್ಜಿ ಹಾಕಿ

108 ಹುದ್ದೆಗೆ ಅರ್ಜಿ ಹಾಕಿ

  • Share this:
ಗೋರಖ್‌ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು (AIIMS)  108 ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಪ್ರಾಧ್ಯಾಪಕ, ಹೆಚ್ಚುವರಿ ಪ್ರಾಧ್ಯಾಪಕ ಹುದ್ದೆಗಳಿಗೆ ಪಿಎಚ್‌ಡಿ, ಎಂಡಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಮೇ 12ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಆಫ್​ಲೈನ್​ (Offline)  ಮೂಲಕ ಅರ್ಜಿ ಸಲ್ಲಸಿಬಹುದಾಗಿದ್ದು, ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್ aiimedugo.rakhpur. ಮೂಲಕ ಡೌನ್​ಲೋಡ್​ ಮಾಡಿಕೊಂಡು ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ಸಂಸ್ಥೆಯ ವಿಳಾಸಕ್ಕೆ ಕಳುಹಿಸಿ.   

ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿಯುವುದು ಬಹಳ ಮುಖ್ಯ. ಹಾಗಾಗಿ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.











































ಸಂಸ್ಥೆಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗೋರಖ್‌ಪುರ (AIIMS ಗೋರಖ್‌ಪುರ)
ಹುದ್ದೆಗಳುಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಹೆಚ್ಚುವರಿ ಪ್ರಾಧ್ಯಾಪಕರು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ28.03.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ12.05.2022
ಒಟ್ಟು ಹುದ್ದೆಗಳು108
ಹುದ್ದೆಯ ವಿವರ

ಪ್ರೊಫೆಸರ್ 29

ಹೆಚ್ಚುವರಿ ಪ್ರಾಧ್ಯಾಪಕರು 22

ಅಸೋಸಿಯೇಟ್ ಪ್ರೊಫೆಸರ್ 24

ಸಹಾಯಕ ಪ್ರಾಧ್ಯಾಪಕರು 33
 ಶೈಕ್ಷಣಿಕ ಅರ್ಹತೆಪದವಿ, ಸ್ನಾತಕೋತ್ತರ ಪದವಿ, ಪಿಎಚ್​ಡಿ
ಅರ್ಜಿ ಕಳುಹಿಸುವ ವಿಳಾಸ

ಎಕ್ಸಿಟ್ಯೂಟಿವ್ ಡೈರೆಕ್ಟರ್

AIIMS, ಗೋರಖ್‌ಪುರ

ಉತ್ತರ ಪ್ರದೇಶ
ವೇತನ ಶ್ರೇಣಿ

ಪ್ರೊಫೆಸರ್ 14-ಎ

ಹೆಚ್ಚುವರಿ ಪ್ರೊಫೆಸರ್ 13-A2+

ಅಸೋಸಿಯೇಟ್ ಪ್ರೊಫೆಸರ್ 13-A1+

ಸಹಾಯಕ ಪ್ರಾಧ್ಯಾಪಕ 12
ವೆಬ್​ಸೈಟ್​ಇಲ್ಲಿ ಕ್ಲಿಕ್ ಮಾಡಿ 

ಖಾಲಿ ಇರುವ 108 ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಪ್ರಾಧ್ಯಾಪಕ, ಹೆಚ್ಚುವರಿ ಪ್ರಾಧ್ಯಾಪಕ  ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲು ಗೋರಖ್‌ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಪಿಎಚ್‌ಡಿ, ಎಂಡಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ 12 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಶ್ರೇಣಿಯ ವೇತನ ನೀಡಲಾಗುತ್ತದೆ.

ಸಂಸ್ಥೆ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗೋರಖ್‌ಪುರ (AIIMS ಗೋರಖ್‌ಪುರ)

ಹುದ್ದೆಗಳು: ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಹೆಚ್ಚುವರಿ ಪ್ರಾಧ್ಯಾಪಕರು

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28.03.2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12.05.2022

ಒಟ್ಟು ಹುದ್ದೆಗಳು: 108

ಇದನ್ನೂ ಓದಿ: ಫ್ರೆಶರ್​ಗಳಿಗೆ ಆಕ್ಸೆಂಚರ್​ನಿಂದ ಭರ್ಜರಿ ಆಫರ್ - ಇಲ್ಲಿದೆ ಸಂಪೂರ್ಣ ಮಾಹಿತಿ

ಹುದ್ದೆಯ ವಿವರ

ಪ್ರೊಫೆಸರ್ 29

ಹೆಚ್ಚುವರಿ ಪ್ರಾಧ್ಯಾಪಕರು 22

ಅಸೋಸಿಯೇಟ್ ಪ್ರೊಫೆಸರ್ 24

ಸಹಾಯಕ ಪ್ರಾಧ್ಯಾಪಕರು 33

 ಶೈಕ್ಷಣಿಕ ಅರ್ಹತೆ

ಸಂಬಂಧಪಟ್ಟ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್​ಡಿ

ವಯಸ್ಸಿನ ಮಿತಿ,

AIIMS ಫ್ಯಾಕಲ್ಟಿ ಗೋರಖ್‌ಪುರ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ

ದಾಖಲಾತಿ ಪರಿಶೀಲನೆ

ಸಂದರ್ಶನ

ಉದ್ಯೋಗ ಸ್ಥಳ

ಭಾರತದಾದ್ಯಂತ

ವೇತನ ವಿವರ

ಪ್ರೊಫೆಸರ್ 14-ಎ

ಹೆಚ್ಚುವರಿ ಪ್ರೊಫೆಸರ್ 13-A2+

ಅಸೋಸಿಯೇಟ್ ಪ್ರೊಫೆಸರ್ 13-A1+

ಸಹಾಯಕ ಪ್ರಾಧ್ಯಾಪಕ 12

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಕಳುಹಿಸುವ ವಿಳಾಸ

ಎಕ್ಸಿಟ್ಯೂಟಿವ್ ಡೈರೆಕ್ಟರ್

AIIMS, ಗೋರಖ್‌ಪುರ

ಉತ್ತರ ಪ್ರದೇಶ
Published by:Sandhya M
First published: