Accenture Recruitment: ಫ್ರೆಶರ್​ಗಳಿಗೆ ಆಕ್ಸೆಂಚರ್​ನಿಂದ ಭರ್ಜರಿ ಆಫರ್ - ಇಲ್ಲಿದೆ ಸಂಪೂರ್ಣ ಮಾಹಿತಿ

Private Job: ಅರ್ಹ ಮತ್ತು ಆಸಕ್ತ ಅರ್ಜಿದಾರರು ವೃತ್ತಿ ಲಿಂಕ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಕ್ಸೆಂಚರ್ (Accenture) ಕಂಪೆನಿಯಲ್ಲಿ ಐಟಿ ಕ್ಷೇತ್ರದ ಅತಿ ದೊಡ್ಡ ಕಂಪೆನಿಯಲ್ಲಿ ಒಂದು. ಈ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಎಲ್ಲರ ಕನಸು ಎನ್ನಬಹುದು. ಇದೀಗ ಅಸೋಸಿಯೇಟ್ ಸಾಫ್ಟ್‌ವೇರ್ ಎಂಜಿನಿಯರ್ (ASE), ಮ್ಯಾನೇಜ್‌ಮೆಂಟ್ ಲೆವೆಲ್ - ಹೊಸ ಅಸೋಸಿಯೇಟ್ ಹುದ್ದೆಗಳಿಗೆ ಫ್ರೆಶರ್ಸ್ಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. B.E, B.Tech, ಯಾವುದೇ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಹೆಚ್ಚಿನ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.  ಸಂಸ್ಥೆಆಕ್ಸೆಂಚರ್
ಹುದ್ದೆಗಳುಅಸೋಸಿಯೇಟ್ ಸಾಫ್ಟ್‌ವೇರ್ ಎಂಜಿನಿಯರ್ (ಎಎಸ್‌ಇ), ಮ್ಯಾನೇಜ್‌ಮೆಂಟ್ ಲೆವೆಲ್
ಸ್ಥಳಭಾರತದಾದ್ಯಂತ
ವೇತನ10 ಲಕ್ಷ ವರ್ಷಕ್ಕೆ
ಶೈಕ್ಷಣಿಕ ಅರ್ಹತೆB.E, B.Tech, ಯಾವುದೇ ಪದವಿ
ವಯೋಮಿತಿಯಾವುದೇ ಮಿತಿ ಇಲ್ಲ
ಅನುಭವಫ್ರೆಶರ್​ ಹಾಗೂ 1 ವರ್ಷದ ಅನುಭವ
ಸಲ್ಲಿಸಲು ಕೊನೆಯ ದಿನಾಂಕಏಪ್ರಿಲ್ 18
ವೆಬ್​ಸೈಟ್​ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ಭಾರತದಾದ್ಯಂತ ಖಾಲಿ ಇರುವ ಸೋಸಿಯೇಟ್ ಸಾಫ್ಟ್‌ವೇರ್ ಎಂಜಿನಿಯರ್ (ಎಎಸ್‌ಇ), ಮ್ಯಾನೇಜ್‌ಮೆಂಟ್ ಲೆವೆಲ್ ಹುದ್ದೆಗಳನ್ನು ಭರ್ತಿ ಮಾಡಲು ಆಕ್ಸೆಂಚರ್ ಕಂಪೆನಿಯು ಅರ್ಜಿ ಆಹ್ವಾನಿಸಿದ್ದು,  B.E, B.Tech, ಯಾವುದೇ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.  ಈ ಹುದ್ದೆಗಳಿಗೆ ಫ್ರೆಶರ್​ಗಳು ಸಹ ಅರ್ಜಿ ಹಾಕಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷಕ್ಕೆ 10 ಲಕ್ಷ ವೇತನ ನೀಡಲಾಗುತ್ತದೆ.

ಸಂಸ್ಥೆ: ಆಕ್ಸೆಂಚರ್

ಹುದ್ದೆಗಳು: ಅಸೋಸಿಯೇಟ್ ಸಾಫ್ಟ್‌ವೇರ್ ಎಂಜಿನಿಯರ್ (ಎಎಸ್‌ಇ), ಮ್ಯಾನೇಜ್‌ಮೆಂಟ್ ಲೆವೆಲ್

ಸ್ಥಳ: ಭಾರತದಾದ್ಯಂತ

ವೇತನ: 10 ಲಕ್ಷ ವರ್ಷಕ್ಕೆ

ಇದನ್ನೂ ಓದಿ: ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಹಾಕಲು ನಾಳೆ ಕೊನೆಯ ದಿನ - ಬೇಗ ಅಪ್ಲೈ ಮಾಡಿ

ಶೈಕ್ಷಣಿಕ ಅರ್ಹತೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು B.E, B.Tech, ಯಾವುದೇ ಪದವಿ ಪಡೆದಿರಬೇಕು.

ವಯೋಮಿತಿ

ಯಾವುದೇ ವಯೋಮಿತಿ ನಿರ್ಬಂಧವಿಲ್ಲ

ಅನುಭವ

ಫ್ರೆಶರ್​ ಹಾಗೂ 1 ವರ್ಷದ ಅನುಭವವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ

ಆಪ್ಟಿಟ್ಯೂಡ್ ಪರೀಕ್ಷೆ ,

ತಾಂತ್ರಿಕ ಸಂದರ್ಶನ ,

ದಾಖಲಾತಿ ಪರಿಶೀಲನೆ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅರ್ಜಿದಾರರು ವೃತ್ತಿ ಲಿಂಕ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ವೆಬ್​ಸೈಟ್​:  ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಸಲ್ಲಿಸುವ ಲಿಂಕ್ : 

ಇಲ್ಲಿ ಕ್ಲಿಕ್ ಮಾಡಿ

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

 ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ:  ಮಾರ್ಚ್  15

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 18
Published by:Sandhya M
First published: