• Home
  • »
  • News
  • »
  • jobs
  • »
  • Government Job: 8ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು, 60 ಸಾವಿರ ವೇತನದ ಬಂಪರ್ ಉದ್ಯೋಗವಕಾಶ

Government Job: 8ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು, 60 ಸಾವಿರ ವೇತನದ ಬಂಪರ್ ಉದ್ಯೋಗವಕಾಶ

Job Alert

Job Alert

Job Alert: 8ನೇ ಕ್ಲಾಸ್ ಪಾಸ್ ಆಗಿದ್ಯಾ? ಹಾಗಾದ್ರೆ ನಿಮಗೋಸ್ಕರ ಇಲ್ಲಿದೆ ನೋಡಿ ಒಂದು ಜಾಬ್ ಆಫರ್!ಸಿ ಆರ್ ಪಿ ಎಫ್ ನೇಮಕಾತಿ 2022 (CRPF Recruitment 2022) ಈ ನೇಮಕಾತಿಯಲ್ಲಿ ಭಾಗವಹಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CRPF ನ ಅಧಿಕೃತ ವೆಬ್‌ಸೈಟ್ crpf.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಮುಂದೆ ಓದಿ ...
  • Share this:

ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಯುವಕರಿಗೆ ಸಿಆರ್‌ಪಿಎಫ್‌ನಲ್ಲಿ ಉತ್ತಮ ಅವಕಾಶವಿದೆ. ಈ ಲೇಖನದಲ್ಲಿ ನೇಮಕಾತಿಗೆ (Recruitment)   ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ವಿವರಿಸಲಾಗಿದೆ. ಸಿಆರ್‌ಪಿಎಫ್ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ದೇಶ ಸೇವೆ ಮಾಡಲು ಬಯಸುವ ಯುವಕರಿಗೆ ಉತ್ತಮ ಅವಕಾಶವನ್ನು ತಂದಿದೆ. ಸಿಆರ್‌ಪಿಎಫ್ ಇಲಾಖೆಯಿಂದ ಜಾಹೀರಾತು ಕೂಡ ನೀಡಲಾಗಿದೆ. ಸಿ ಆರ್ ಪಿ ಎಫ್ ನೇಮಕಾತಿ 2022 (CRPF Recruitment 2022) ಈ ನೇಮಕಾತಿಯಲ್ಲಿ ಭಾಗವಹಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (CRPF) ನ ಅಧಿಕೃತ ವೆಬ್‌ಸೈಟ್ crpf.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.


ಹುದ್ದೆಗಳ ವಿವರಗಳು:


ಬಿಜಾಪುರ್

                                                         128 ಹುದ್ದೆಗಳು ದಂತೇವಾಡ
                                                                 144 ಹುದ್ದೆಗಳು ಸುಕ್ಮಾ
                                                                         128 ಹುದ್ದೆಗಳು
                                                             ಒಟ್ಟು ಹುದ್ದೆಗಳ ಸಂಖ್ಯೆ  400

ಬಿಜಾಪುರ್


128 ಹುದ್ದೆಗಳು ದಂತೇವಾಡ


144 ಹುದ್ದೆಗಳು ಸುಕ್ಮಾ


128 ಹುದ್ದೆಗಳು


ಇದನ್ನೂ ಓದಿ: ಮನೆಯಲ್ಲಿಯೇ ಕೂತು ತಿಂಗಳಿಗೆ 24 ಸಾವಿರಕ್ಕೂ ಅಧಿಕ ವೇತನ ಪಡೆಯಿರಿ, ಇದು ಜೊಮ್ಯಾಟೋ ಆಫರ್!


ಒಟ್ಟು ಹುದ್ದೆಗಳ ಸಂಖ್ಯೆ- 400


ವಿದ್ಯಾರ್ಹತೆ:


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದಲ್ಲದೇ, ಅಭ್ಯರ್ಥಿಯು ಛತ್ತೀಸ್​ಗಢದ ಸ್ಥಳೀಯ ಭಾಷೆಯನ್ನು ಬರೆಯುವ ಅಥವಾ ಮಾತನಾಡುವ ಜ್ಞಾನವನ್ನು ಇರಬೇಕು.


ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ತಿಳಿಯಲು  ಇಲ್ಲಿ ಕ್ಲಿಕ್ ಮಾಡಿ.

ದಿನಾಂಕನೇಮಕಾತಿ ನಡೆಯುವ ದಿನಾಂಕ- ಅಕ್ಟೋಬರ್ 10 ರಿಂದ 22 ವರೆಗೆ ನೇಮಕಾತಿ ರ್ಯಾಲಿ ನಡೆಯಲಿದೆ.
ಅರ್ಜಿ ಶುಲ್ಕಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ವಯೋಮಿತಿಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 28 ವರ್ಷಗಳ ನಡುವೆ ಇರಬೇಕು.
ವೇತನಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 21,700 ರಿಂದ ರೂ. 69,100 ವೇತನ ನೀಡಲಾಗುತ್ತದೆ.

ದಿನಾಂಕ:  ನೇಮಕಾತಿ ನಡೆಯುವ ದಿನಾಂಕ- ಅಕ್ಟೋಬರ್ 10 ರಿಂದ 22 ವರೆಗೆ ನೇಮಕಾತಿ ರ್ಯಾಲಿ ನಡೆಯಲಿದೆ.


ಇದನ್ನೂ ಓದಿ: ಭಾರತೀಯ ಹವಾಮಾನ ಇಲಾಖೆಯ 990 ಹುದ್ದೆ ಭರ್ತಿಗೆ ಎಸ್​ಎಸ್​ಸಿ ಅಧಿಸೂಚನೆ ಪ್ರಕಟ


ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.


ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 28 ವರ್ಷಗಳ ನಡುವೆ ಇರಬೇಕು.


ವೇತನ: ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 21700 ರಿಂದ ರೂ. 69100 ವೇತನ ನೀಡಲಾಗುತ್ತದೆ.

First published: