Virat Kohli: ವಿರಾಟ್​ ಕೊಹ್ಲಿ- ಗಂಭೀರ್​ ಜಗಳ; ಐಪಿಎಲ್​​​ನಲ್ಲಿ​ ನಡೆದ ಬಿಗ್​ ಫೈಟ್​ ವಿಡಿಯೋ ಇಲ್ಲಿದೆ

ಐಪಿಎಲ್​ನಲ್ಲಿ ಹಿಡಿಯುವ ಅದ್ಭುತ ಕ್ಯಾಚ್​ಗಳು, ಬ್ಯಾಟ್ಸ್​ಮನ್​ಗಳು ಹೊಡೆಯುವ ಅದ್ಭುತ ಸಿಕ್ಸರ್​ಗಳು ಪ್ರೇಕ್ಷಕರಿಗೆ ಸಾಕಷ್ಟು ಎಂಟರ್​ಟೇನ್​ಮೆಂಟ್​ ನೀಡುತ್ತದೆ. ಇದರ ಜೊತೆಗೆ ಮೈದಾನದಲ್ಲೇ ಜಿದ್ದಾಜಿದ್ದಿಗೆ ಬಿದ್ದ ಉದಾಹರಣೆ ಕೂಡ ಇದೆ.

Virat Kohli

Virat Kohli

 • Share this:
  ಐಪಿಎಲ್​ 13ನೇ ಸೀಸನ್​ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. 13 ಸೀಸನ್​ ಕೂಡ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದೆ. ಇದರ ಜೊತೆ ಜೊತೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗುವಂತಹ ಘಟನೆ ಕೂಡ ನಡೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

  ಐಪಿಎಲ್​ನಲ್ಲಿ ಹಿಡಿಯುವ ಅದ್ಭುತ ಕ್ಯಾಚ್​ಗಳು, ಬ್ಯಾಟ್ಸ್​ಮನ್​ಗಳು ಹೊಡೆಯುವ ಅದ್ಭುತ ಸಿಕ್ಸರ್​ಗಳು ಪ್ರೇಕ್ಷಕರಿಗೆ ಸಾಕಷ್ಟು ಎಂಟರ್​ಟೇನ್​ಮೆಂಟ್​ ನೀಡುತ್ತದೆ. ಇದರ ಜೊತೆಗೆ ಮೈದಾನದಲ್ಲೇ ಜಿದ್ದಾಜಿದ್ದಿಗೆ ಬಿದ್ದ ಉದಾಹರಣೆ ಕೂಡ ಇದೆ.

  ವಿರಾಟ್​ ಕೊಹ್ಲಿ ಹಾಗೂ ಆರ್​ ಅಶ್ವಿನ್​,  ವಿರಾಟ್​ ಕೊಹ್ಲಿ-ಗಂಭೀರ್​,​ ಹರ್ಭಜನ್​ ಸಿಂಗ್​ ಹಾಗೂ ಶ್ರೀಶಾಂತ್​ ನಡುವೆ ನಡೆದ ಮಾತಿನ ಚಕಮಕಿ ಇದಕ್ಕೆ ಉತ್ತಮ ಉದಾಹರಣೆ. ಇನ್ನು, ಹರ್ಭಜನ್​ ಸಿಂಗ್​ ಶ್ರೀಶಾಂತ್​ ಕೆನ್ನೆಗೆ ಬಾರಿಸಿದ ವಿಚಾರ ಅಂತೂ ತುಂಬಾನೇ ಸುದ್ದಿ ಆಗಿತ್ತು.  ಆ ಬಗ್ಗೆ ಈ ವಿಡಿಯೋದಲ್ಲಿದೆ ಮಾಹಿತಿ.  (ಕೃಪೆ: 5ocial )  (ಕೃಪೆ: Sportskeeda Cricket)

  ವಿಡಿಯೋ
  Published by:Rajesh Duggumane
  First published: