HOME » NEWS » Ipl » ROYAL CHALLENGERS BANGALORE IPL 2021 FIXTURES ZP

IPL 2021: RCB ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ..!

ಐಪಿಎಲ್​ 2021ರ ಆರ್​ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಜೋಶ್ ಫಿಲಿಪೆ, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ಆಡಂ ಝಂಪಾ, ಕೇನ್ ರಿಚರ್ಡ್ಸನ್, ಗ್ಲೆನ್ ಮ್ಯಾಕ್ಸ್ ವೆಲ್, ಕೈಲ್ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್.

news18-kannada
Updated:March 7, 2021, 6:31 PM IST
IPL 2021: RCB ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ..!
rcb
  • Share this:
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್​ 2021 ರ ವೇಳಾಪಟ್ಟಿ ಬಿಡುಗಡೆಯಾಗಿದೆ. ಏಪ್ರಿಲ್ 9 ರಿಂದ ಟೂರ್ನಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳು ಸೆಣಸಲಿರುವುದು ವಿಶೇಷ. ಹಾಗೆಯೇ ಈ ಪಂದ್ಯವು ಚೆನ್ನೈನಲ್ಲಿ ನಡೆಯಲಿರುವುದು ಮತ್ತೊಂದು ವಿಶೇಷ. 

ಇನ್ನು 60 ಪಂದ್ಯಗಳ ಟೂರ್ನಿಯು ಮೇ 30 ರಂದು ಅಂತ್ಯವಾಗಲಿದ್ದು, ಫೈನಲ್ ಪಂದ್ಯವು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಈ ಬಾರಿ ಟೂರ್ನಿಯನ್ನು ಆರು ನಗರಗಳಲ್ಲಿ ಮಾತ್ರ ಆಯೋಜಿಸಲಾಗುತ್ತಿದ್ದು, ಅದರಂತೆ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದಿಲ್ಲಿ, ಮುಂಬೈ ಮತ್ತು ಕೊಲ್ಕತ್ತಾದ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.

ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

1. ಏಪ್ರಿಲ್ 9: ಆರ್‌ಸಿಬಿ vs ಮುಂಬೈ ಇಂಡಿಯನ್ಸ್

ಸ್ಥಳ: ಚೆನ್ನೈ, ಸಮಯ ಸಂಜೆ 7.30 ಕ್ಕೆ

2. ಏಪ್ರಿಲ್ 14: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್

ಸ್ಥಳ: ಚೆನ್ನೈ, ಸಮಯ ಸಂಜೆ 7.30 ಕ್ಕೆ3. ಏಪ್ರಿಲ್ 18: ಆರ್‌ಸಿಬಿ vs ಕೊಲ್ಕತ್ತಾ ನೈಟ್ ರೈಡರ್ಸ್

ಸ್ಥಳ: ಚೆನ್ನೈ, ಸಮಯ ಮಧ್ಯಾಹ್ನ 3.30 ಕ್ಕೆ

4. ಏಪ್ರಿಲ್ 22: ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್,

ಸ್ಥಳ: ಮುಂಬೈ, ಸಮಯ ಸಂಜೆ 7.30 ಕ್ಕೆ

5. ಏಪ್ರಿಲ್ 25: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್,

ಸ್ಥಳ: ಮುಂಬೈ, ಸಮಯ ಮಧ್ಯಾಹ್ನ 3.30 ಕ್ಕೆ

6. ಏಪ್ರಿಲ್ 27: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್,

ಸ್ಥಳ: ಅಹ್ಮದಾಬಾದ್, ಸಮಯ ಸಂಜೆ 7.30 ಕ್ಕೆ

7. ಏಪ್ರಿಲ್ 30: ಆರ್‌ಸಿಬಿ vs ಪಂಜಾಬ್ ಕಿಂಗ್ಸ್,

ಸ್ಥಳ: ಅಹ್ಮದಾಬಾದ್, ಸಮಯ ಸಂಜೆ 7.30 ಕ್ಕೆ

8. ಮೇ 3: ಆರ್‌ಸಿಬಿ vs ಕೊಲ್ಕತ್ತಾ ನೈಟ್ ರೈಡರ್ಸ್,

ಸ್ಥಳ: ಅಹ್ಮದಾಬಾದ್, ಸಮಯ ಸಂಜೆ 7.30 ಕ್ಕೆ

9. ಮೇ 6: ಆರ್‌ಸಿಬಿ vs ಪಂಜಾಬ್ ಕಿಂಗ್ಸ್,

ಸ್ಥಳ: ಅಹ್ಮದಾಬಾದ್, ಸಮಯ ಸಂಜೆ 7.30 ಕ್ಕೆ

10. ಮೇ 9: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್,

ಸ್ಥಳ: ಕೋಲ್ಕತಾ, ಸಮಯ ಸಂಜೆ 7.30 ಕ್ಕೆ

11. ಮೇ 14: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್,

ಸ್ಥಳ: ಕೋಲ್ಕತಾ, ಸಮಯ ಸಂಜೆ 7.30 ಕ್ಕೆ

12. ಮೇ 16: ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್,

ಸ್ಥಳ: ಕೋಲ್ಕತಾ, ಸಮಯ ಮಧ್ಯಾಹ್ನ 3.30 ಕ್ಕೆ

13. ಮೇ 20: ಆರ್‌ಸಿಬಿ vs ಮುಂಬೈ ಇಂಡಿಯನ್ಸ್,

ಸ್ಥಳ: ಕೋಲ್ಕತಾ, ಸಮಯ ಸಂಜೆ 7.30 ಕ್ಕೆ

14. ಮೇ 23: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್,

ಸ್ಥಳ: ಕೋಲ್ಕತಾ, ಸಮಯ ಸಂಜೆ 7.30 ಕ್ಕೆ.

ಐಪಿಎಲ್​ 2021ರ ಆರ್​ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಜೋಶ್ ಫಿಲಿಪೆ, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ಆಡಂ ಝಂಪಾ, ಕೇನ್ ರಿಚರ್ಡ್ಸನ್, ಗ್ಲೆನ್ ಮ್ಯಾಕ್ಸ್ ವೆಲ್, ಕೈಲ್ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್.
Published by: zahir
First published: March 7, 2021, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories