• ಹೋಂ
  • »
  • ನ್ಯೂಸ್
  • »
  • IPL
  • »
  • Rishabh Pant: ಲೈವ್​ನಲ್ಲೇ ಡೆಲ್ಲಿ ಕೋಚ್​ ರಿಕ್ಕಿ ಪಾಂಟಿಂಗ್​ ಮಿಮಿಕ್ರಿ ಮಾಡಿದ ರಿಷಬ್​ ಪಂತ್​; ವಿಡಿಯೋ ವೈರಲ್

Rishabh Pant: ಲೈವ್​ನಲ್ಲೇ ಡೆಲ್ಲಿ ಕೋಚ್​ ರಿಕ್ಕಿ ಪಾಂಟಿಂಗ್​ ಮಿಮಿಕ್ರಿ ಮಾಡಿದ ರಿಷಬ್​ ಪಂತ್​; ವಿಡಿಯೋ ವೈರಲ್

Rishabh Pant-Ricky Ponting

Rishabh Pant-Ricky Ponting

ಚೆನ್ನೈ ನೀಡಿದ ಗುರಿಯನ್ನು ಡೆಲ್ಲಿ ಬೆನ್ನು ಹತ್ತಿತ್ತು. 8ನೇ ಓವರ್​ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡದ ಕೋಚ್​ ರಿಕ್ಕಿ ಅವರು ಕಮೆಂಟರಿಯನ್​ ಜೊತೆ ಸಂಪರ್ಕಕ್ಕೆ ಬಂದಿದ್ದರು.

  • Share this:

ಶನಿವಾರ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಗೆದ್ದು ಬೀಗಿದೆ. ಶಿಖರ್​ ಧವನ್​ ಅವರ ಅದ್ಭುತ ಆಟದಿಂದಾಗಿ ಡೆಲ್ಲಿ ಗೆಲುವು ಸಾಧಿಸಿದೆ. ಇನ್ನು, ರಿಷಬ್​ ಪಂತ್​ ಗಾಯಗೊಂಡಿರುವುದರಿಂದ ತಂಡದಲ್ಲಿ ಆಡುತ್ತಿಲ್ಲ. ಆದಾಗ್ಯೂ ಅವರು ಸುಮ್ಮನೆ ಕೂತಿಲ್ಲ. ಪೆವಿಲಿಯನ್​ನಲ್ಲಿದ್ದುಕೊಂಡೇ ಎಲ್ಲರ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ವೈರಲ್​ ಆದ ವಿಡಿಯೋವೊಂದು ಅದಕ್ಕೆ ಸಾಕ್ಷಿ.


ಚೆನ್ನೈ ನೀಡಿದ ಗುರಿಯನ್ನು ಡೆಲ್ಲಿ ಬೆನ್ನು ಹತ್ತಿತ್ತು. 8ನೇ ಓವರ್​ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡದ ಕೋಚ್​ ರಿಕ್ಕಿ ಅವರು ಕಮೆಂಟರಿಯನ್​ ಜೊತೆ ಸಂಪರ್ಕಕ್ಕೆ ಬಂದಿದ್ದರು. ಈ ವೇಳೆ, ರಿಕ್ಕಿ ಮುಂದಿನ ಲೆಕ್ಕಾಚಾರದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ರಿಕ್ಕಿ ಹಿಂದೆ ಬಂದು ನಿಂತ ಪಂತ್​ ಅವರನ್ನೇ ಅನುಕರಿಸಿದ್ದಾರೆ.


ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಈ ಬಗ್ಗೆ ಸಾಕಷ್ಟು ಮೀಮ್​ಗಳು ಕೂಡ ಬಂದಿವೆ.













ವೈರಲ್​ ಆದ ಟ್ವೀಟ್​ಗಳು

top videos
    First published: