BHEL Recruitment 2021: ಎಂಜಿನಿಯರ್ ಸೇರಿದಂತೆ 16 ಹುದ್ದೆಗಳಿಗೆ ಅರ್ಜಿ ಆಹ್ವಾನ- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

BHEL Recruitment 2021:ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. ಈ ಕೆಲಸಕ್ಕೆ ನೀವು ಆನ್​ಲೈನ್​ನಲ್ಲಿ  ಅರ್ಜಿ ಸಲ್ಲಿಸಬೇಕು.

ಬಿಎಚ್​ಇಎಲ್​ನಲ್ಲಿ 16 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಿಎಚ್​ಇಎಲ್​ನಲ್ಲಿ 16 ಹುದ್ದೆಗಳಿಗೆ ಅರ್ಜಿ ಆಹ್ವಾನ

  • Share this:
ಎಂಜಿನಿಯರಿಂಗ್ (Engineer)ಪದವಿ ಪಡೆದವರಿಗೆ ಸಿಹಿ ಸುದ್ದಿ ಇದ್ದು,
ಬಿಎಚ್ಇಎಲ್​ನಲ್ಲಿ(BHEL)  16 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಅರ್ಜಿದಾರರನ್ನು(Application) ಸಂದರ್ಶನದ ಮೂಲಕ ಆಯ್ಕೆ ಮಾಡಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. ಈ ಕೆಲಸಕ್ಕೆ ನೀವು ಆನ್​ಲೈನ್​ನಲ್ಲಿ  ಅರ್ಜಿ ಸಲ್ಲಿಸಬೇಕು.

BHELನಲ್ಲಿ ಕೆಲಸಕ್ಕೆ ಅರ್ಜಿ ಹೇಗೆ ಸಲ್ಲಿಸುವುದು ಎನ್ನುವುದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆಕಂಪನಿಬಿಎಚ್​ಇಎಲ್​
ಹುದ್ದೆಗಳ ಸಂಖ್ಯೆ16
ಎಂಜಿನಿಯರ್ ಹುದ್ದೆ08
ಸೂಪರ್​ವೈಸರ್ ಹುದ್ದೆ08
ವಿದ್ಯಾರ್ಹತೆಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ07-12-2021
ಅರ್ಜಿ ಸಲ್ಲಿಸುವ ಲಿಂಕ್ ಈ ಲಿಂಕ್ ಕ್ಲಿಕ್ ಮಾಡಿ 
ಅರ್ಜಿ ಶುಲ್ಕ200ರೂ

ಬಿಎಚ್​ಇಎಲ್​ನಲ್ಲಿ ಬೇರೆ ಹುದ್ದೆಗಳ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

https://careers.bhel.in:8443/bhel/jsp/#openings

ಈ 16 ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಆಕಾಕ್ಷಿಂಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಪಿಡಿಎಫ್​ನಲ್ಲಿ ಲಭ್ಯವಿದೆ.

https://careers.bhel.in:8443/bhel/static/Adv_No_2021.pdf

ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
Published by:Sandhya M
First published: