Jobs In Hubballi Dharwad: ಹುಬ್ಬಳ್ಳಿ-ಧಾರವಾಡದಲ್ಲಿ ಒಂದೊಳ್ಳೆ ಕೆಲಸ! ಇಲ್ಲಿದೆ ನೋಡಿ ಒಳ್ಳೆ ಅವಕಾಶ

ಕೆಲಸವೇನು? ಯಾವ ಊರಲ್ಲಿ ಕೆಲಸ? ಹುದ್ದೆಯ ವಿವರಗಳೇನು? ಹೇಗೆ ಅರ್ಜಿ ಸಲ್ಲಿಸುವುದು? ಎಲ್ಲ ವಿವರಗಳೂ ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಾರವಾರದ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ಕೋ-ಆಪರೇಟಿವ್ ಸಂಸ್ಥೆಗಳಲ್ಲಿ ಮೇಲ್ಮಟ್ಟದ ಹೆಸರು ಗಳಿಸಿದೆ. ಸದ್ಯ ಈ ಸೆಂಟ್ ಮಿಲಾಗ್ರಿಸ್ ಬ್ಯಾಂಕ್​ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಅವಕಾಶವನ್ನು ಒದಗಿಸಿದೆ.  ಈ ಬ್ಯಾಂಕ್ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕಾರ್ಯನಿರತವಾಗಿದ್ದು, 111 ಶಾಖೆಗಳನ್ನು ಹೊಂದಿದೆ, ಇಂತಹ ಸೆಂಟ್ ಮಿಲಾಗ್ರಿಸ್ ಸಂಸ್ಥೆಯ (Saint Milagres Bank) ಭಾಗವಾಗಲು ನಿಮಗೆ ಇಚ್ಛೆ ಇದ್ದರೆ ಅಂತಹ ಅವಕಾಶ ಒಂದನ್ನು ಬ್ಯಾಂಕ್ ಸಾರ್ವಜನಿಕರಿಗೆ (Job Opportunity) ಕಲ್ಪಿಸಿದೆ. ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ನ ವತಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಕರೆಯಲಾಗಿದ್ದು ಅದರ ಪ್ರತಿಯೊಂದು ವಿವರವನ್ನು ಈ ಸುದ್ದಿಯಲ್ಲಿ ನೀವು ತಿಳಿಯಬಹುದು. ಕೆಲಸವೇನು? ಯಾವ ಊರಲ್ಲಿ ಕೆಲಸ? ಹುದ್ದೆಯ ವಿವರಗಳೇನು? ಹೇಗೆ ಅರ್ಜಿ ಸಲ್ಲಿಸುವುದು? ಎಲ್ಲ ವಿವರಗಳೂ ಇಲ್ಲಿವೆ.



























    ಸಂಸ್ಥೆಯ ಹೆಸರುಸೆಂಟ್ ಮಿಲಾಗ್ರಿಸ್ ಬ್ಯಾಂಕ್
    ಕೆಲಸದ ಸ್ಥಳಹುಬ್ಬಳ್ಳಿ-ಧಾರವಾಡ
    ಹುದ್ದೆಯ ಹೆಸರುಶಾಖಾ ವ್ಯವಸ್ಥಾಪಕ, ಉಪ ಶಾಖಾ ವ್ಯವಸ್ಥಾಪಕ ಕ್ಷೇತ್ರಾಧಿಕಾರಿ, ಜೂನಿಯರ್ ಅಸಿಸ್ಟೆಂಟ್/ಸೀನಿಯರ್ ಅಸಿಸ್ಟೆಂಟ್
    ವಿದ್ಯಾರ್ಹತೆಬಿಬಿಎಂ,ಬಿಬಿಎ ಮತ್ತು ಗಣಕ ಕ್ಷೇತ್ರದ ಪರಿಣಿತಿ ಪ್ರಮಾಣಪತ್ರ.
    ಈ ಕೆಲಸಗಳೂ ಇವೆ, ಸ್ಥಳೀಯರಿಗೆ ಆದ್ಯತೆಗುಮಾಸ್ತ, ಚಾಲಕ, ಪಿಗ್ಮಿ ಏಜೆಂಟ್
    ಅರ್ಜಿ ಸಲ್ಲಿಸುವ ವಿಳಾಸ/ವಿಧಾನMilagresrecruitment@gmail.com ಮೇಲ್ ಐಡಿಗೆ ನಿಮ್ಮ ಸ್ವವಿವರಗಳನ್ನು ಕಳುಹಿಸುವುದು

    ಸ್ಥಳೀಯರಿಗೆ ಆದ್ಯತೆ ನೀಡಿ ಈ ಹುದ್ದೆಗಳಿಗೆ ಅವಕಾಶ
    ಸೆಂಟ್ ಮಿಲಾಗ್ರಿಸ್ ಬ್ಯಾಂಕ್​ನ ಹುಬ್ಬಳ್ಳಿ-ಧಾರವಾಡದ ಶಾಖೆಗೆ ಸಂಬಂಧಿಸಿದಂತೆ ಈ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ. ಗುಮಾಸ್ತ, ಚಾಲಕ, ಪಿಗ್ಮಿ ಏಜೆಂಟ್ ಹುದ್ದೆಗಳಿಗೆ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ.ಸ

    ಇದನ್ನೂ ಓದಿ: Uttara Kannada: ಹುಷಾರು ತಪ್ಪಿದರೆ ದೇವರೇ ಗತಿ! ಇದು ಹೊನ್ನಾವರದ ಮಹಿಮೆ!

    ಹುದ್ದೆ: ಶಾಖಾ ವ್ಯವಸ್ಥಾಪಕ
    ವಿದ್ಯಾರ್ಹತೆ: ಎಂಬಿಎ, ಎಂಕಾಮ್
    ಹುದ್ದೆ: ಶಾಖಾ ಉಪ ವ್ಯವಸ್ಥಾಪಕ
    ಕ್ಷೇತ್ರಾಧಿಕಾರಿ
    ಜೂನಿಯರ್ ಅಸಿಸ್ಟೆಂಟ್/ಸೀನಿಯರ್ ಅಸಿಸ್ಟೆಂಟ್
    ವಿದ್ಯಾರ್ಹತೆ: ಬಿಬಿಎಂ,ಬಿಬಿಎ ಮತ್ತು ಗಣಕ ಕ್ಷೇತ್ರದ ಪರಿಣಿತಿ ಪ್ರಮಾಣಪತ್ರ.
    ಗುಮಾಸ್ತ/ಚಾಲಕ: ಎಸ್‌‌.ಎಸ್.ಎಲ್.ಸಿ/ಪಿಯುಸಿ/ಪದವಿ
    ಪಿಗ್ಮಿ ಏಜೆಂಟ್: 3% ಕಮಿಷನ್ ಆಧಾರದ ಮೇಲೆ

    ಇದನ್ನೂ ಓದಿ: Havyaka Food Recipes: ಭಾರೀ ರುಚಿರುಚಿ ಹವ್ಯಕರ ಹಲಸಿನ ಬುಡ್ನಾ ! ಇಲ್ಲಿದೆ ರೆಸಿಪಿ

    ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ
    ಈ ಮೇಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯ ಜೊತೆ ತಮ್ಮ ಬಯೋಡೇಟಾ ಹಾಗೂ ಪಾಸ್ಪೋರ್ಟ್ ಸೈಜ್ ಭಾವಚಿತ್ರದ ಸ್ಕ್ಯಾನ್ಡ್ ಪ್ರತಿಯನ್ನು Milagresrecruitment@gmail.com ವಿಳಾಸಕ್ಕೆ ಸಲ್ಲಿಸಬೇಕಾಗಿ ‌ಸಂಸ್ಥೆ ತಿಳಿಸಿದೆ‌.
    Published by:guruganesh bhat
    First published: