• Home
  • »
  • News
  • »
  • hubballi-dharwad
  • »
  • Robot In Dhwarwad: ಧಾರವಾಡದಲ್ಲಿ ರೋಬೋ! ಗಣ್ಯವ್ಯಕ್ತಿಗಳ ಕೈಕುಲುಕೋ ಅದೃಷ್ಟ!

Robot In Dhwarwad: ಧಾರವಾಡದಲ್ಲಿ ರೋಬೋ! ಗಣ್ಯವ್ಯಕ್ತಿಗಳ ಕೈಕುಲುಕೋ ಅದೃಷ್ಟ!

ವಿಡಿಯೋ ನೋಡಿ

"ವಿಡಿಯೋ ನೋಡಿ"

ಧಾರವಾಡಕ್ಕೆ ಆಗಮಿಸುತ್ತಿರೋ ರಾಷ್ಟ್ರಪತಿ ಸ್ವಾಗತಿಸಲು ವಿಶೇಷ ಮಾನವ ಸಜ್ಜಾಗಿದ್ದಾನೆ. ಇಲ್ಲಿ ಅಧಿಕಾರಿಗಳು, ಮಂತ್ರಿ ಮಹೋದಯರಿಗಿಂತಲೂ ಈತನೇ ಪ್ರಧಾನ ಸ್ಥಾನ ಪಡೆಯಲಿದ್ದಾನೆ.

  • Share this:

ರೋಬೋ ಅಂದ್ರೆ ಈಗ್ಲೂ ನಮ್ ಕಿವಿ ನೆಟ್ಟಗಾಗುತ್ತೆ, ಜಪಾನೋ, ಅಮೆರಿಕಾನೋ ನೆನಪಾಗುತ್ತೆ. ಆದ್ರೆ ನಮ್ ದೇಶದಲ್ಲಿ, ಅದೂ ನಮ್ ಕರ್ನಾಟಕದ (Karnataka) ಧಾರವಾಡದಲ್ಲೇ ಸೂಪರಾಗಿರೋ ರೋಬೋ (Robot) ಬಳಕೆ ಮಾಡಲಾಗ್ತಿದೆ ಅಂತ ಗೊತ್ತಾದ್ರೆ ನಿಮಗೆ ಆಶ್ಚರ್ಯ ಆಗಬಹುದು. ಧಾರವಾಡಕ್ಕೆ ಆಗಮಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu In Dharwad) ಅವ್ರನ್ನ ಸ್ವಾಗತಿಸಲು ರೋಬೋ ಒಂದು ರೆಡಿ ಆಗಿದೆ.


ಧಾರವಾಡ ಹೊರವಲಯದಲ್ಲಿರೋ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲೇ ಈ ರೋಬೋ ತಯಾರಿಸಲಾಗಿದೆ. ಇಲ್ಲಿಗೆ ಯಾರೇ ಗಣ್ಯರು ಬಂದ್ರೂ ಇದೇ ರೋಬೋ ಸಂಭ್ರಮದಿಂದ ಬರಮಾಡಿಕೊಳ್ಳಲಿದೆ. ಅದೇ ಥರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರೋಬೋ ಸ್ವಾಗತ ಸುಸ್ವಾಗತ ಎನ್ನಲಿದೆ.


ಇದನ್ನೂ ಓದಿ: Dog Blood Donation: ನಾಯಿಯಿಂದ ರಕ್ತದಾನ! ಎರಡು ಜೀವ ಬಚಾವ್


ಒಟ್ನಲ್ಲಿ ನಮ್ ಧಾರವಾಡದಲ್ಲೇ ಇಂಥಾ ಅದ್ಭುತ ರೋಬೋ ಇದೆ ಅನ್ನೋ ವಿಷ್ಯ ಗೊತ್ತೇ ಇರ್ಲಿಲ್ವಲ್ಲ ಅಲ್ವಾ!

Published by:ಗುರುಗಣೇಶ ಡಬ್ಗುಳಿ
First published: