• ಹೋಂ
  • »
  • ನ್ಯೂಸ್
  • »
  • ಹಾವೇರಿ
  • »
  • Haveri: ಗುರು ಶಿಷ್ಯರ ಸಂಬಂಧ ಸಾರುತ್ತೆ ಹಿಂದೂ ಮುಸ್ಲಿಂ ಸೌಹಾರ್ದತೆಯ ಈ ಅಪರೂಪದ ತಾಣ

Haveri: ಗುರು ಶಿಷ್ಯರ ಸಂಬಂಧ ಸಾರುತ್ತೆ ಹಿಂದೂ ಮುಸ್ಲಿಂ ಸೌಹಾರ್ದತೆಯ ಈ ಅಪರೂಪದ ತಾಣ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಂಗುಷ್ಟವಿಲ್ಲದ ಪಾದುಕೆಗಳು, ಏಕತಂತಿಯ ತಂಬೂರಿ, ಬಾಗಿದ ಬೆತ್ತದ ನಡುವೆ ಇರುವ ಇಬ್ಬರು ಮಹಾ ಪುರುಷರು. ಇದು ಸಂತ ಶಿಶುನಾಳ ಶರೀಫರ ಜನ್ಮಸ್ಥಳ ಹಾವೇರಿ ಜಿಲ್ಲೆಯ ಶಿಗ್ಗಾವ್​ನಲ್ಲಿ ಕಂಡು ಬರುವ ತಾಣ.

  • News18 Kannada
  • 4-MIN READ
  • Last Updated :
  • Haveri, India
  • Share this:

ಹಾವೇರಿ: ಅತ್ತ ಇತ್ತ ಶ್ವೇತ ಶಿಲೆಯ ಮಹಾನ್ ಪುರುಷರ ವಿಗ್ರಹ. ಮಧ್ಯೆ ಆಶೀರ್ವದಿಸೋ ಭಂಗಿಯಲ್ಲಿ ಕಾಣೋ ನಂದಿ. ಇದು ನಾಡಿನ ಸೌಹಾರ್ದತೆಯ (Communal Harmony) ಪ್ರತೀಕ, ಭಾವೈಕ್ಯತೆಯ ತಾಣ. ಹಾಗಿದ್ರೆ ಯಾರಿವರು? ಈ ಕ್ಷೇತ್ರ ಇರೋದಾದ್ರೂ ಎಲ್ಲಿ ಅಂತೀರ? ಈ ಸ್ಟೋರಿ ನೋಡಿ.


ಗುರು ಶಿಷ್ಯರ ಭಾವೈಕ್ಯತೆ
ಅಂಗುಷ್ಟವಿಲ್ಲದ ಪಾದುಕೆಗಳು, ಏಕತಂತಿಯ ತಂಬೂರಿ, ಬಾಗಿದ ಬೆತ್ತದ ನಡುವೆ ಇರುವ ಇಬ್ಬರು ಮಹಾ ಪುರುಷರು. ಇದು ಸಂತ ಶಿಶುನಾಳ ಶರೀಫರ ಜನ್ಮಸ್ಥಳ ಹಾವೇರಿ ಜಿಲ್ಲೆಯ ಶಿಗ್ಗಾವ್​ನಲ್ಲಿ ಕಂಡು ಬರುವ ತಾಣ. ಇಲ್ಲಿ ಇಂದಿಗೂ ನಾಡಿಗೆ ಭಾವೈಕ್ಯತೆ ಸಾರಿದ ಸಂತ ಶಿಶುನಾಳ ಶರೀಫರ ಹಾಗೂ ಅವರ ಗುರು ಗೋವಿಂದ ಭಟ್ಟರ ಗದ್ದುಗೆಯನ್ನ ಜೊತೆಯಾಗಿ ಕಾಣಬಹುದಾಗಿದೆ.




ಇದನ್ನೂ ಓದಿ: Dog Blood Donation: ಜಿಮ್ಮಿಗೆ ರಕ್ತ ನೀಡಿದ ಜಿಪ್ಪಿ! ಇದು ಹೃದಯಸ್ಪರ್ಶಿ ನಾಯಿ ಕಥೆ!


ಭಾವೈಕ್ಯತೆಗೆ ಮಾದರಿ
ಇಲ್ಲಿ ಒಂದು ಕಡೆ ಹಣ್ಣುಕಾಯಿ ಸೇವೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಕ್ಕರೆ ಸೇವೆ ನಡೆಯುತ್ತೆ. ಹೀಗೆ ಗುರು ಶಿಷ್ಯರ ಸಂಬಂಧ ಸಾರುವ ಜೊತೆಗೆ, ಭಾವೈಕ್ಯತೆಯನ್ನೂ ಪ್ರತಿಪಾದಿಸುತ್ತಿದೆ.




ಇದನ್ನೂ ಓದಿ: Haveri: 1 ಕೋಟಿ 38 ಲಕ್ಷ ಬಹುಮಾನಕ್ಕೆ 800 ಪೈಲ್ವಾನರ ರಣರೋಚಕ ಕಾದಾಟ!





ಹೀಗಾಗಿ ಹಿಂದೂ ಮುಸ್ಲಿಮರು ಈ ಕ್ಷೇತ್ರಕ್ಕೆ ಬಂದು ಮನಶ್ಶಾಂತಿ ಪಡೆಯುತ್ತಾರೆ‌. ತಮ್ಮ ಸೇವೆ ಅರ್ಪಿಸುವ ಮೂಲಕ ಪುನೀತರಾಗ್ತಾರೆ. ಹೀಗೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಈ ತಾಣ ನಿಜಕ್ಕೂ ನಾಡಿಗೆ ಮಾದರಿಯೆನಿಸಿಕೊಂಡಿದೆ.

top videos


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    First published: