• ಹೋಂ
 • »
 • ನ್ಯೂಸ್
 • »
 • ಗದಗ
 • »
 • Save Birds In Gadag: 600ಕ್ಕೂ ಹೆಚ್ಚು ಮನೆಗಳಿಗೆ ನೀರಿನ ತಟ್ಟೆ, ಸಿರಿಧಾನ್ಯ ವಿತರಣೆ!

Save Birds In Gadag: 600ಕ್ಕೂ ಹೆಚ್ಚು ಮನೆಗಳಿಗೆ ನೀರಿನ ತಟ್ಟೆ, ಸಿರಿಧಾನ್ಯ ವಿತರಣೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಪ್ರಾಣಿ ಪಕ್ಷಿಗಳ ದಾಹ ತಣಿಸಲು NSS ವಿದ್ಯಾರ್ಥಿಗಳಿಂದ ವಿಶಿಷ್ಟ ಅಭಿಯಾನ.

 • News18 Kannada
 • 2-MIN READ
 • Last Updated :
 • Gadag, India
 • Share this:

ಗದಗ: ಗದಗ ಜಿಲ್ಲೆಯಲ್ಲಿ ಬಿಸಿಲಿನ ತಾಪ (Summer Season) ತಾಳಲಾಗದಷ್ಟು ಏರಿಕೆಯಾಗಿದ್ದು, ವಿದ್ಯಾರ್ಥಿಗಳು ʼಸೇವ್ ಬರ್ಡ್ಸ್ʼ ಅಭಿಯಾನ (Save Birds In Gadag) ಆರಂಭಿಸಿದ್ದಾರೆ. ಪಕ್ಷಿ ಸಂಕುಲ ಉಳಿಸಲು ವಿದ್ಯಾರ್ಥಿಗಳು ದಿಟ್ಟ ನಿರ್ಧಾರ ಕೈಗೊಂಡಿದ್ದು, NSS ಘಟಕದಿಂದ ಪ್ರಾಣಿ, ಪಕ್ಷಿಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಿದ್ದಾರೆ.


ಮನೆ ಮನೆಗೆ ಮಣ್ಣಿನ ಬಟ್ಟಲಿನಲ್ಲಿ ನೀರು ಹಾಗೂ ಆಹಾರ ನೀಡಿದ್ದಾರೆ. ಗದಗ ನಗರದ, ಆದರ್ಶ ಶಿಕ್ಷಣ ಸಂಸ್ಥೆಯ NSS ಘಟಕದಿಂದ ಒಟ್ಟು ಒಂದು ಸಾವಿರ ಮನೆಗಳಿಗೆ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Gadag News: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಪತ್ತೆ! ಫೋಟೋ ಇಲ್ಲಿದೆ


ಈಗಾಗಲೇ 600ಕ್ಕೂ ಹೆಚ್ಚು ಮನೆಗಳಿಗೆ ನೀರಿನ ತಟ್ಟೆ, ಧಾನ್ಯಗಳ ವಿತರಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Gadag: ಮದುವೆ ಮನೆಯಲ್ಲಿ ಮಿಂಚಿದ ರಣ ವಿಕ್ರಮ ಹೋರಿ!
ಮದುವೆ ಮನೆಯಲ್ಲಿ ಅಲಂಕೃತಗೊಂಡಗೊಂಡ ಮದುಮಕ್ಕಳು, ನೆಂಟರು, ಬಂಧುಗಳ ಜೊತೆ ಲಕಲಲಕ ಮಿಂಚುತ್ತಿರುವ ಹೋರಿ. ಅರೇ! ಮದುವೆ ಮನೆಗೆ ಈ ಎತ್ತು ಹೊಸ ಬಟ್ಟೆ ತೊಟ್ಟು ಬಂದಿದ್ದಾದ್ರೂ ಏಕೆ ಅಂದ್ಕೊಂಡ್ರಾ? ಅಲ್ಲೇ ಇದೆ ಮ್ಯಾಟರ್!


ಇದನ್ನೂ ಓದಿ: Gadag: ಬೆಳೆಯುತ್ತಿದೆಯಂತೆ ವಿಠ್ಠಲ ರುಕ್ಮಿಣಿ ವಿಗ್ರಹ! ಇದು ದೇವರ ಪವಾಡ ಅಂತಿದ್ದಾರೆ ಗದಗದ ಭಕ್ತರು!


ಹಾವೇರಿ ಕಿಲಾರಿ ಹೋರಿಗೆ ಮನಸೋತ ಗದಗಿನ ಮದುಮಗನೋರ್ವ ತನ್ನ ಮದುವೆಗೆ ವಿಶೇಷ ಅತಿಥಿಯಾಗಿ ಹೋರಿಯನ್ನೇ ಕರೆಸಿದ್ದಾರೆ. ಈ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಅಂತರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿ ಹುಲಿಗಿನಕೊಪ್ಪದ ನಾಯಕ ಎಂದೇ ಫೇಮಸ್ ಆಗಿದೆ.

First published: