• Home
  • »
  • News
  • »
  • explained
  • »
  • Animals: ಪ್ರಾಚೀನ ಪ್ರಾಣಿಗಳ ಆಹಾರ ಏನಾಗಿತ್ತು ಗೊತ್ತಾ? ಸಂಶೋಧಕರ ಉತ್ತರ ನೋಡಿ

Animals: ಪ್ರಾಚೀನ ಪ್ರಾಣಿಗಳ ಆಹಾರ ಏನಾಗಿತ್ತು ಗೊತ್ತಾ? ಸಂಶೋಧಕರ ಉತ್ತರ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ANU ನ ಸಂಶೋಧಕರ ತಂಡವು ರಷ್ಯಾದಿಂದ ಹಿಂಪಡೆದ ಎಡಿಯಾಕಾರನ್ ಅವಧಿಯ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದೆ ಮತ್ತು ನಮ್ಮ ಆರಂಭಿಕ ಪ್ರಾಣಿಗಳ ಪೂರ್ವಜರ ಶರೀರಶಾಸ್ತ್ರದ ಬಗ್ಗೆ ಹೊಸ ಸುಳಿವುಗಳನ್ನು ಪತ್ತೆಹಚ್ಚಿದೆ.

  • Share this:

ವಿಜ್ಞಾನದಲ್ಲಿ ದಿನ ದಿನಕ್ಕೂ ಹೊಸ ಹೊಸ ಪ್ರಯೋಗಗಳು (Project) ನಡೆಯುತ್ತಲೇ ಇರುತ್ತವೆ. ಎಲ್ಲ ವಿಷಯಗಳಿಗೂ ಒಂದು ಕೊನೆ ಅನ್ನೋದು ಇರುತ್ತೆ. ಆದರೆ ವಿಜ್ಞಾನದಲ್ಲಿ ಮಾತ್ರ ಕೊನೆ ಅನ್ನೋದೇ ಇರುವುದಿಲ್ಲ. ಹಾಗಾಗಿ ವಿಜ್ಞಾನಿಗಳು (Scientist) ಆಗಾಗ ಹೊಸ ಹೊಸ ಸಂಶೋಧನೆಯನ್ನು (Research) ಕೈಗೊಳ್ಳುತ್ತಲೇ ಇರುತ್ತಾರೆ. ಇದರ ಫಲಿತಾಂಶವೇ ದಿನವೂ ಒಂದಲ್ಲ ಒಂದು ಸಂಶೋಧನೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಹ ಒಂದು ಸಂಶೋಧನೆ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಪ್ರಾಚೀನ ಪ್ರಾಣಿಗಳ ಪಳೆಯುಳಿಕೆ ಕಂಡುಹಿಡಿದಿರುವ ವಿಜ್ಞಾನಿಗಳು

ವಿಜ್ಞಾನಿಗಳು ಈಗ 575 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಕೆಲವು ಪ್ರಾಚೀನ ಪ್ರಾಣಿಗಳ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಈ ಕುರಿತು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯು (ANU), “ನಮ್ಮ ಆರಂಭಿಕ ಅಂದರೆ ಪೂರ್ವಜ ಪ್ರಾಣಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದವು ಎಂಬುದರ ಮೇಲೆ ಈ ಆವಿಷ್ಕಾರವು ಬೆಳಕು ಚೆಲ್ಲುತ್ತದೆ”

ANU ನ ಸಂಶೋಧಕರ ತಂಡವು ರಷ್ಯಾದಿಂದ ಹಿಂಪಡೆದ ಎಡಿಯಾಕಾರನ್ ಅವಧಿಯ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದೆ ಮತ್ತು ನಮ್ಮ ಆರಂಭಿಕ ಪ್ರಾಣಿಗಳ ಪೂರ್ವಜರ ಶರೀರಶಾಸ್ತ್ರದ ಬಗ್ಗೆ ಹೊಸ ಸುಳಿವುಗಳನ್ನು ಪತ್ತೆಹಚ್ಚಿದೆ. ʼಎಡಿಯಾಕಾರ ಬಯೋಟಾʼ ಎಂಬುದು ವಿಶ್ವದ ಅತ್ಯಂತ ಹಳೆಯ ದೊಡ್ಡ ಜೀವಿ ಮತ್ತು 575 ಮಿಲಿಯನ್ ವರ್ಷಗಳ ಹಿಂದೆ ಇದ್ದ ಜೀವಿಯಾಗಿತ್ತು. ANU ಸಂಶೋಧಕರು ಈ ಪ್ರಾಣಿಗಳು ಸಮುದ್ರದ ತಳದಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಪಾಚಿಗಳನ್ನು ತಿನ್ನುತ್ತಿದ್ದವು ಎಂದು ಕಂಡುಹಿಡಿದ್ದಾರೆ.

ಸುದ್ದಿ ಮಾಧ್ಯಮ ANI ವರದಿ ಏನ್‌ ಹೇಳ್ತಿದೆ?

“ಕರೆಂಟ್ ಬಯಾಲಜಿ ಎಂಬ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಗಳು ಈ ವಿಚಿತ್ರ ಜೀವಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುತ್ತವೆ. ಅವುಗಳು ಆಹಾರವನ್ನು ಹೇಗೆ ಸೇವಿಸುತ್ತವೆ ಮತ್ತು ಅವುಗಳ ಜೀರ್ಣಶಕ್ತಿ ಹೇಗಿತ್ತು? ಎಂಬಂತಹ ಮಾಹಿತಿಗಳನ್ನು ಈ ಸಂಶೋಧನೆಗಳು ತಿಳಿಸುತ್ತವೆ” ಎಂದು ಸುದ್ದಿ ಮಾಧ್ಯಮ ANI ವರದಿ ಮಾಡಿದೆ. ವಿಜ್ಞಾನಿಗಳು ಸಂರಕ್ಷಿತ ಫೈಟೊಸ್ಟೆರಾಲ್ ಅಣುಗಳನ್ನು ಹೊಂದಿರುವ ಪ್ರಾಚೀನ ಪಳೆಯುಳಿಕೆಗಳನ್ನು ವಿಶ್ಲೇಷಿಸಿದ್ದಾರೆ. ಸಸ್ಯಗಳಲ್ಲಿ ಕಂಡುಬರುವ ನೈಸರ್ಗಿಕ ರಾಸಾಯನಿಕ ಉತ್ಪನ್ನಗಳ ಉಪಸ್ಥಿತಿಯನ್ನೂ ಸಹ ಈ ಸಂಶೋಧನೆ ಕಂಡುಹಿಡಿದಿದೆ. ಇದು ಪ್ರಾಣಿಗಳು ಕೊನೆಯದಾಗಿ ಏನನ್ನು ತಿಂದಿವೆ ಎಂಬುದು ತಿಳಿಸುತ್ತದೆ.

ಸಂಶೋಧಕರು ಏನ್‌ ಹೇಳ್ತಿದಾರೆ?
“ಪ್ರಾಣಿಗಳು ಏನು ತಿನ್ನುತ್ತವೆ ಎಂಬುದರ ಆಣ್ವಿಕ ಅವಶೇಷಗಳನ್ನು ಪರೀಕ್ಷಿಸುವ ಮೂಲಕ, ಸಂಶೋಧಕರು ಸ್ಲ್‌ಗ್‌ ತರಹದ ಜೀವಿಯಾದ ಆಧುನಿಕ ಜೀವಿಗಳ ತರಹ ಬಾಯಿ, ಕರುಳಿನ ಮೂಲಕ ಆಹಾರವನ್ನು ಜೀರ್ಣೀಸಿಕೊಳ್ಳುವ ಜೀವಿಗಳನ್ನು ಕಿಂಬರೆಲ್ಲಾ ಎಂದು ಕರೆಯುವ ಮೂಲಕ ಸಂಶೋಧಕರು ಇದು ಎಡಿಯಾಕರನ್ಸ್‌ ಪ್ರಾಣಿ ವರ್ಗದಲ್ಲಿ ಅತ್ಯಂತ ಮುಂದುವರಿದ ಜೀವಿಗಳಲ್ಲಿ ಒಂದಾಗಿರಬಹುದು” ಎಂದು ಹೇಳುತ್ತಾರೆ.

“ಆದರೆ ಮತ್ತೊಂದು ಪ್ರಾಣಿಯು 1.4 ಮೀಟರ್ ಉದ್ದದವರೆಗೆ ಬೆಳೆದು ತನ್ನ ದೇಹದ ಮೇಲೆ ಪಕ್ಕೆಲುಬಿನ ರೀತಿಯ ವಿನ್ಯಾಸವನ್ನು ಹೊಂದಿದ್ದು, ಕಡಿಮೆ ಸಂಕೀರ್ಣವಾಗಿದ್ದು, ಕಣ್ಣು, ಬಾಯಿ ಅಥವಾ ಕರುಳನ್ನು ಹೊಂದಿಲ್ಲ. ಬದಲಿಗೆ, ಡಿಕಿನ್ಸೋನಿಯಾ ಎಂದು ಕರೆಯಲ್ಪಡುವ ಜೀವಿ, ಸಮುದ್ರದ ತಳದಲ್ಲಿ ಹಾದುಹೋಗುವಾಗ ಅದರ ದೇಹದ ಮೂಲಕ ಆಹಾರವನ್ನು ಹೀರಿಕೊಳ್ಳುತ್ತದೆ” ಎಂದು ತಿಳಿಸಿದೆ.

ಕಿಂಬರೆಲ್ಲಾ  ಪ್ರಾಣಿ

"ನಮ್ಮ ಸಂಶೋಧನೆಗಳು ಆಧುನಿಕ ಪ್ರಾಣಿ ಜೀವನದ 'ಕ್ಯಾಂಬ್ರಿಯನ್ ಸ್ಫೋಟಕ್ಕೆ' ಮೊದಲು ಭೂಮಿಯ ಮೇಲೆ ವಾಸಿಸುತ್ತಿದ್ದ ʼಎಡಿಯಾಕಾರ ಬಯೋಟಾʼ ಪ್ರಾಣಿಗಳು ಡಿಕಿನ್ಸೋನಿಯಾ ಪ್ರಾಣಿಗಳಂತಹ ಸಂಪೂರ್ಣ ವಿಲಕ್ಷಣಗಳ ಮಿಶ್ರ ಚೀಲ ಮತ್ತು ಹೆಚ್ಚು ಮುಂದುವರಿದ ಪ್ರಾಣಿಗಳೆಂದು ಕರೆಯುವ ಕಿಂಬರೆಲ್ಲಾ ಅಂತಹ ಪ್ರಾಣಿಗಳನ್ನು ಸೂಚಿಸುತ್ತವೆ” ಎಂದು ಜರ್ಮನಿಯ GFZ-ಪಾಟ್ಸ್‌ಡ್ಯಾಮ್‌ನ ಪ್ರಮುಖ ಲೇಖಕ ಡಾ. ಇಲ್ಯಾ ಬೊಬ್ರೊವ್ಸ್ಕಿ ಹೇಳಿದ್ದಾರೆ.

ಸುಧಾರಿತ ರಾಸಾಯನಿಕ ವಿಶ್ಲೇಷಣೆ ತಂತ್ರಗಳನ್ನು ಬಳಸಿಕೊಂಡು, ANU ವಿಜ್ಞಾನಿಗಳು ಪಳೆಯುಳಿಕೆ ಅಂಗಾಂಶದಲ್ಲಿ ಒಳಗೊಂಡಿರುವ ಸ್ಟೆರಾಲ್ ಅಣುಗಳನ್ನು ಹೊರತೆಗೆಯಲು ಮತ್ತು ವಿಶ್ಲೇಷಿಸಲು ಸಾಧ್ಯವಾಯಿತು. ಕೊಲೆಸ್ಟ್ರಾಲ್ ಪ್ರಾಣಿಗಳ ವಿಶಿಷ್ಟ ಲಕ್ಷಣವಾಗಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಅಣುಗಳಿಂದ ಪ್ರಾಣಿಗಳು ತಮ್ಮ ಸಾವಿಗೆ ಮುಂಚಿತವಾಗಿ ಏನನ್ನು ತಿನ್ನುತ್ತಿದ್ದವು ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯ ಮಾಡಿದೆ ಎನ್ನಲಾಗಿದೆ.

ಪ್ರಾಚೀನ ಪ್ರಾಣಿಗಳ ಪಳೆಯುಳಿಕೆ ಕಂಡುಹಿಡಿದಿರುವ ವಿಜ್ಞಾನಿಗಳು

ವಿಜ್ಞಾನಿಗಳು ಈಗ 575 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಕೆಲವು ಪ್ರಾಚೀನ ಪ್ರಾಣಿಗಳ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಈ ಕುರಿತು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯು (ANU), “ನಮ್ಮ ಆರಂಭಿಕ ಅಂದರೆ ಪೂರ್ವಜ ಪ್ರಾಣಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದವು ಎಂಬುದರ ಮೇಲೆ ಈ ಆವಿಷ್ಕಾರವು ಬೆಳಕು ಚೆಲ್ಲುತ್ತದೆ” ಎಂದು ಹೇಳಿದೆ.

ANU ನ ಸಂಶೋಧಕರ ತಂಡವು ರಷ್ಯಾದಿಂದ ಹಿಂಪಡೆದ ಎಡಿಯಾಕಾರನ್ ಅವಧಿಯ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದೆ ಮತ್ತು ನಮ್ಮ ಆರಂಭಿಕ ಪ್ರಾಣಿಗಳ ಪೂರ್ವಜರ ಶರೀರಶಾಸ್ತ್ರದ ಬಗ್ಗೆ ಹೊಸ ಸುಳಿವುಗಳನ್ನು ಪತ್ತೆಹಚ್ಚಿದೆ. ʼಎಡಿಯಾಕಾರ ಬಯೋಟಾʼ ಎಂಬುದು ವಿಶ್ವದ ಅತ್ಯಂತ ಹಳೆಯ ದೊಡ್ಡ ಜೀವಿ ಮತ್ತು 575 ಮಿಲಿಯನ್ ವರ್ಷಗಳ ಹಿಂದೆ ಇದ್ದ ಜೀವಿಯಾಗಿತ್ತು. ANU ಸಂಶೋಧಕರು ಈ ಪ್ರಾಣಿಗಳು ಸಮುದ್ರದ ತಳದಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಪಾಚಿಗಳನ್ನು ತಿನ್ನುತ್ತಿದ್ದವು ಎಂದು ಕಂಡುಹಿಡಿದ್ದಾರೆ.

ಸುದ್ದಿ ಮಾಧ್ಯಮ ANI ವರದಿ ಏನ್‌ ಹೇಳ್ತಿದೆ?

“ಕರೆಂಟ್ ಬಯಾಲಜಿ ಎಂಬ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಗಳು ಈ ವಿಚಿತ್ರ ಜೀವಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುತ್ತವೆ. ಅವುಗಳು ಆಹಾರವನ್ನು ಹೇಗೆ ಸೇವಿಸುತ್ತವೆ ಮತ್ತು ಅವುಗಳ ಜೀರ್ಣಶಕ್ತಿ ಹೇಗಿತ್ತು? ಎಂಬಂತಹ ಮಾಹಿತಿಗಳನ್ನು ಈ ಸಂಶೋಧನೆಗಳು ತಿಳಿಸುತ್ತವೆ” ಎಂದು ಸುದ್ದಿ ಮಾಧ್ಯಮ ANI ವರದಿ ಮಾಡಿದೆ.

ವಿಜ್ಞಾನಿಗಳು ಸಂರಕ್ಷಿತ ಫೈಟೊಸ್ಟೆರಾಲ್ ಅಣುಗಳನ್ನು ಹೊಂದಿರುವ ಪ್ರಾಚೀನ ಪಳೆಯುಳಿಕೆಗಳನ್ನು ವಿಶ್ಲೇಷಿಸಿದ್ದಾರೆ. ಸಸ್ಯಗಳಲ್ಲಿ ಕಂಡುಬರುವ ನೈಸರ್ಗಿಕ ರಾಸಾಯನಿಕ ಉತ್ಪನ್ನಗಳ ಉಪಸ್ಥಿತಿಯನ್ನೂ ಸಹ ಈ ಸಂಶೋಧನೆ ಕಂಡುಹಿಡಿದಿದೆ. ಇದು ಪ್ರಾಣಿಗಳು ಕೊನೆಯದಾಗಿ ಏನನ್ನು ತಿಂದಿವೆ ಎಂಬುದು ತಿಳಿಸುತ್ತದೆ.

ಸಂಶೋಧಕರು ಏನ್‌ ಹೇಳ್ತಿದಾರೆ?
“ಪ್ರಾಣಿಗಳು ಏನು ತಿನ್ನುತ್ತವೆ ಎಂಬುದರ ಆಣ್ವಿಕ ಅವಶೇಷಗಳನ್ನು ಪರೀಕ್ಷಿಸುವ ಮೂಲಕ, ಸಂಶೋಧಕರು ಸ್ಲ್‌ಗ್‌ ತರಹದ ಜೀವಿಯಾದ ಆಧುನಿಕ ಜೀವಿಗಳ ತರಹ ಬಾಯಿ, ಕರುಳಿನ ಮೂಲಕ ಆಹಾರವನ್ನು ಜೀರ್ಣೀಸಿಕೊಳ್ಳುವ ಜೀವಿಗಳನ್ನು ಕಿಂಬರೆಲ್ಲಾ ಎಂದು ಕರೆಯುವ ಮೂಲಕ ಸಂಶೋಧಕರು ಇದು ಎಡಿಯಾಕರನ್ಸ್‌ ಪ್ರಾಣಿ ವರ್ಗದಲ್ಲಿ ಅತ್ಯಂತ ಮುಂದುವರಿದ ಜೀವಿಗಳಲ್ಲಿ ಒಂದಾಗಿರಬಹುದು” ಎಂದು ಹೇಳುತ್ತಾರೆ.

ANU ತಂಡವು “ಆದರೆ ಮತ್ತೊಂದು ಪ್ರಾಣಿಯು 1.4 ಮೀಟರ್ ಉದ್ದದವರೆಗೆ ಬೆಳೆದು ತನ್ನ ದೇಹದ ಮೇಲೆ ಪಕ್ಕೆಲುಬಿನ ರೀತಿಯ ವಿನ್ಯಾಸವನ್ನು ಹೊಂದಿದ್ದು, ಕಡಿಮೆ ಸಂಕೀರ್ಣವಾಗಿದ್ದು, ಕಣ್ಣು, ಬಾಯಿ ಅಥವಾ ಕರುಳನ್ನು ಹೊಂದಿಲ್ಲ. ಬದಲಿಗೆ, ಡಿಕಿನ್ಸೋನಿಯಾ ಎಂದು ಕರೆಯಲ್ಪಡುವ ಜೀವಿ, ಸಮುದ್ರದ ತಳದಲ್ಲಿ ಹಾದುಹೋಗುವಾಗ ಅದರ ದೇಹದ ಮೂಲಕ ಆಹಾರವನ್ನು ಹೀರಿಕೊಳ್ಳುತ್ತದೆ” ಎಂದು ತಿಳಿಸಿದೆ.

ವಿಜ್ಞಾನದಲ್ಲಿ ದಿನ ದಿನಕ್ಕೂ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಎಲ್ಲ ವಿಷಯಗಳಿಗೂ ಒಂದು ಕೊನೆ ಅನ್ನೋದು ಇರುತ್ತೆ. ಆದರೆ ವಿಜ್ಞಾನದಲ್ಲಿ ಮಾತ್ರ ಕೊನೆ ಅನ್ನೋದೇ ಇರುವುದಿಲ್ಲ. ಹಾಗಾಗಿ ವಿಜ್ಞಾನಿಗಳು ಆಗಾಗ ಹೊಸ ಹೊಸ ಸಂಶೋಧನೆಯನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಇದರ ಫಲಿತಾಂಶವೇ ದಿನವೂ ಒಂದಲ್ಲ ಒಂದು ಸಂಶೋಧನೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಹ ಒಂದು ಸಂಶೋಧನೆ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಪ್ರಾಚೀನ ಪ್ರಾಣಿಗಳ ಪಳೆಯುಳಿಕೆ ಕಂಡುಹಿಡಿದಿರುವ ವಿಜ್ಞಾನಿಗಳು
ವಿಜ್ಞಾನಿಗಳು ಈಗ 575 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಕೆಲವು ಪ್ರಾಚೀನ ಪ್ರಾಣಿಗಳ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಈ ಕುರಿತು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯು (ANU), “ನಮ್ಮ ಆರಂಭಿಕ ಅಂದರೆ ಪೂರ್ವಜ ಪ್ರಾಣಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದವು ಎಂಬುದರ ಮೇಲೆ ಈ ಆವಿಷ್ಕಾರವು ಬೆಳಕು ಚೆಲ್ಲುತ್ತದೆ” ಎಂದು ಹೇಳಿದೆ.

ANU ನ ಸಂಶೋಧಕರ ತಂಡವು ರಷ್ಯಾದಿಂದ ಹಿಂಪಡೆದ ಎಡಿಯಾಕಾರನ್ ಅವಧಿಯ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದೆ ಮತ್ತು ನಮ್ಮ ಆರಂಭಿಕ ಪ್ರಾಣಿಗಳ ಪೂರ್ವಜರ ಶರೀರಶಾಸ್ತ್ರದ ಬಗ್ಗೆ ಹೊಸ ಸುಳಿವುಗಳನ್ನು ಪತ್ತೆಹಚ್ಚಿದೆ. ʼಎಡಿಯಾಕಾರ ಬಯೋಟಾʼ ಎಂಬುದು ವಿಶ್ವದ ಅತ್ಯಂತ ಹಳೆಯ ದೊಡ್ಡ ಜೀವಿ ಮತ್ತು 575 ಮಿಲಿಯನ್ ವರ್ಷಗಳ ಹಿಂದೆ ಇದ್ದ ಜೀವಿಯಾಗಿತ್ತು. ANU ಸಂಶೋಧಕರು ಈ ಪ್ರಾಣಿಗಳು ಸಮುದ್ರದ ತಳದಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಪಾಚಿಗಳನ್ನು ತಿನ್ನುತ್ತಿದ್ದವು ಎಂದು ಕಂಡುಹಿಡಿದ್ದಾರೆ.

ಸುದ್ದಿ ಮಾಧ್ಯಮ ANI ವರದಿ ಏನ್‌ ಹೇಳ್ತಿದೆ?

“ಕರೆಂಟ್ ಬಯಾಲಜಿ ಎಂಬ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಗಳು ಈ ವಿಚಿತ್ರ ಜೀವಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುತ್ತವೆ. ಅವುಗಳು ಆಹಾರವನ್ನು ಹೇಗೆ ಸೇವಿಸುತ್ತವೆ ಮತ್ತು ಅವುಗಳ ಜೀರ್ಣಶಕ್ತಿ ಹೇಗಿತ್ತು? ಎಂಬಂತಹ ಮಾಹಿತಿಗಳನ್ನು ಈ ಸಂಶೋಧನೆಗಳು ತಿಳಿಸುತ್ತವೆ” ಎಂದು ಸುದ್ದಿ ಮಾಧ್ಯಮ ANI ವರದಿ ಮಾಡಿದೆ.

ವಿಜ್ಞಾನಿಗಳು ಸಂರಕ್ಷಿತ ಫೈಟೊಸ್ಟೆರಾಲ್ ಅಣುಗಳನ್ನು ಹೊಂದಿರುವ ಪ್ರಾಚೀನ ಪಳೆಯುಳಿಕೆಗಳನ್ನು ವಿಶ್ಲೇಷಿಸಿದ್ದಾರೆ. ಸಸ್ಯಗಳಲ್ಲಿ ಕಂಡುಬರುವ ನೈಸರ್ಗಿಕ ರಾಸಾಯನಿಕ ಉತ್ಪನ್ನಗಳ ಉಪಸ್ಥಿತಿಯನ್ನೂ ಸಹ ಈ ಸಂಶೋಧನೆ ಕಂಡುಹಿಡಿದಿದೆ. ಇದು ಪ್ರಾಣಿಗಳು ಕೊನೆಯದಾಗಿ ಏನನ್ನು ತಿಂದಿವೆ ಎಂಬುದು ತಿಳಿಸುತ್ತದೆ.

ಸಂಶೋಧಕರು ಏನ್‌ ಹೇಳ್ತಿದಾರೆ?

“ಪ್ರಾಣಿಗಳು ಏನು ತಿನ್ನುತ್ತವೆ ಎಂಬುದರ ಆಣ್ವಿಕ ಅವಶೇಷಗಳನ್ನು ಪರೀಕ್ಷಿಸುವ ಮೂಲಕ, ಸಂಶೋಧಕರು ಸ್ಲ್‌ಗ್‌ ತರಹದ ಜೀವಿಯಾದ ಆಧುನಿಕ ಜೀವಿಗಳ ತರಹ ಬಾಯಿ, ಕರುಳಿನ ಮೂಲಕ ಆಹಾರವನ್ನು ಜೀರ್ಣೀಸಿಕೊಳ್ಳುವ ಜೀವಿಗಳನ್ನು ಕಿಂಬರೆಲ್ಲಾ ಎಂದು ಕರೆಯುವ ಮೂಲಕ ಸಂಶೋಧಕರು ಇದು ಎಡಿಯಾಕರನ್ಸ್‌ ಪ್ರಾಣಿ ವರ್ಗದಲ್ಲಿ ಅತ್ಯಂತ ಮುಂದುವರಿದ ಜೀವಿಗಳಲ್ಲಿ ಒಂದಾಗಿರಬಹುದು” ಎಂದು ಹೇಳುತ್ತಾರೆ.

ANU ತಂಡವು “ಆದರೆ ಮತ್ತೊಂದು ಪ್ರಾಣಿಯು 1.4 ಮೀಟರ್ ಉದ್ದದವರೆಗೆ ಬೆಳೆದು ತನ್ನ ದೇಹದ ಮೇಲೆ ಪಕ್ಕೆಲುಬಿನ ರೀತಿಯ ವಿನ್ಯಾಸವನ್ನು ಹೊಂದಿದ್ದು, ಕಡಿಮೆ ಸಂಕೀರ್ಣವಾಗಿದ್ದು, ಕಣ್ಣು, ಬಾಯಿ ಅಥವಾ ಕರುಳನ್ನು ಹೊಂದಿಲ್ಲ. ಬದಲಿಗೆ, ಡಿಕಿನ್ಸೋನಿಯಾ ಎಂದು ಕರೆಯಲ್ಪಡುವ ಜೀವಿ, ಸಮುದ್ರದ ತಳದಲ್ಲಿ ಹಾದುಹೋಗುವಾಗ ಅದರ ದೇಹದ ಮೂಲಕ ಆಹಾರವನ್ನು ಹೀರಿಕೊಳ್ಳುತ್ತದೆ” ಎಂದು ತಿಳಿಸಿದೆ.

First published: