• Home
  • »
  • News
  • »
  • entertainment
  • »
  • Sathya Serial: ಅತ್ತೆ ಸೀತಾಳನ್ನು ಅಪಾಯದಿಂದ ಕಾಪಾಡಿದ ಸತ್ಯ, ಪಟಾಕಿ ಇಟ್ಟಿದ್ದು ಕೀರ್ತನಾ ಎಂದು ಗೊತ್ತಾಗುತ್ತಾ?

Sathya Serial: ಅತ್ತೆ ಸೀತಾಳನ್ನು ಅಪಾಯದಿಂದ ಕಾಪಾಡಿದ ಸತ್ಯ, ಪಟಾಕಿ ಇಟ್ಟಿದ್ದು ಕೀರ್ತನಾ ಎಂದು ಗೊತ್ತಾಗುತ್ತಾ?

ಅತ್ತೆ ಸೀತಾಳನ್ನು ಅಪಾಯದಿಂದ ಕಾಪಾಡಿದ ಸತ್ಯ

ಅತ್ತೆ ಸೀತಾಳನ್ನು ಅಪಾಯದಿಂದ ಕಾಪಾಡಿದ ಸತ್ಯ

ಸೀತಾ ಮಗಳು ಕೀರ್ತನಾ ಪದೇ ಪದೇ ಈ ರೀತಿಯ ಕುತಂತ್ರ ಮಾಡುತ್ತಲೇ ಇರುತ್ತಾಳೆ. ಅದನ್ನು ಸತ್ಯನ ಮೇಲೆ ಹಾಕಿ ಬಿಡುತ್ತಾಳೆ. ಈ ಬಾರಿ ತನ್ನ ಮಗಳ ತಪ್ಪು ಸೀತಾಗೆ ಗೊತ್ತಾಗುತ್ತಾ? ಮಗಳಿಗೆ ಸರಿಯಾದ ಬುದ್ಧಿ ಕಲಿಸಿಕೊಡ್ತಾಳಾ ನೋಡಬೇಕು.

  • News18 Kannada
  • Last Updated :
  • Karnataka, India
  • Share this:

    ಸತ್ಯ (Sathya) ಧಾರಾವಾಹಿ (Serial) ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರು ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡು ಬೀರಿ ತರ ಇರುವ ಸತ್ಯಳನ್ನು ನೋಡಲು ಅದೆಷೋ ಅಭಿಮಾನಿಗಳು ಕಾಯ್ತಾ ಇರುತ್ತಾರೆ. ತನ್ನ ವಿಭಿನ್ನ ಕಥೆಯ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಆದ್ರೆ ಸತ್ಯಾಳ ಬಾಳಲ್ಲಿ ನಡೆದ ಮದುವೆ (Marriage) ಎಂಬ ತಿರುವಿನಲ್ಲಿ ಎಲ್ಲವೂ ಬದಲಾಗಿದೆ. ಪ್ಯಾಂಟ್, ಶರ್ಟ್ ಹಾಕುತ್ತಿದ್ದ ಸತ್ಯ ಸೀರೆ ಉಡುತ್ತಿದ್ದಾಳೆ. ಗಂಡ, ಅತ್ತೆ ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾಳೆ. ಅವರ ಮನೆ ಸಂಸ್ಕøತಿ ಕಲಿಯುತ್ತಿದ್ದಾಳೆ. ಅಡುಗೆ ಕಲಿಯುತ್ತಿದ್ದಾಳೆ. ಆದ್ರೂ ಏನೂ ಪ್ರಯೋಜನ ಆಗ್ತಾ ಇಲ್ಲ. ಏನೇ ಮಾಡಿದ್ರೂ ಸತ್ಯ ಬಗ್ಗೆ ಅತ್ತೆ (Mother in law) ಸೀತಮ್ಮ ತಪ್ಪು ತಿಳಿದುಕೊಳ್ತಿದ್ದಾಳೆ. ಈಗ ಅತ್ತೆಯನ್ನು ಸತ್ಯಾಳೇ ಅಪಾಯದಿಂದ ಕಾಪಾಡಿದ್ದಾಳೆ.


    ಸತ್ಯ ಕಂಡ್ರೆ ಅತ್ತೆ ಸೀತಾಗೆ ಇಷ್ಟ ಇಲ್ಲ
    ಸತ್ಯ ಕಾರ್ತಿಕ್‍ನನ್ನು ಮದುವೆ ಆಗಿರೋದು ಅತ್ತೆ ಸೀತಾಗೆ ಇಷ್ಟ ಇಲ್ಲ. ಸತ್ಯ ಕೋಟೆ ಮನೆಗೆ ತಕ್ಕ ಸೊಸೆ ಅಲ್ಲ ಎಂದು, ಸತ್ಯ ಬಳಿ ಡಿವೋರ್ಸ್ ಪೇಪರ್ ಗೆ ಸಹಿ ಮಾಡಿಸಿಕೊಂಡಿದ್ದಾಳೆ. 6 ತಿಂಗಳು ಟೈಂ ಕೊಟ್ಟಿದ್ದಾಳೆ. 6 ತಿಂಗಳಲ್ಲಿ ಮನೆಯ ಎಲ್ಲಾ ಸಂಸ್ಕøತಿ ಕಲಿತು, ಮನೆಯವರಿಗೆ ಇಷ್ಟ ಆಗಬೇಕು. ಇಲ್ಲದಿದ್ದರೆ ಮನೆ ಬಿಟ್ಟು ಹೋಗಬೇಕು ಎಂದು ಷರತ್ತು ಹಾಕಿದ್ದಾಳೆ. ಅದಕ್ಕೆ ಸತ್ಯ ಸಹ ಒಪ್ಪಿದ್ದಾಳೆ.


    ಕೋಟೆ ಮನೆಯಲ್ಲಿ ದೀಪಾವಳಿ ಸಂಭ್ರಮ
    ಕೋಟೆ ಮನೆಯಲ್ಲಿ ಅದ್ಧೂರಿಯಾಗಿ ದೀಪಾವಳಿಯನ್ನು ಆಚರಣೆ ಮಾಡ್ತಾ ಇದ್ದಾರೆ. ಸತ್ಯ ಮುಂದೆ ನಿಂತು ಎಲ್ಲ ಕೆಲಸ ಮಾಡುತ್ತಿದ್ದಾಳೆ. ಆದ್ರೂ ಅತ್ತೆ ಸೀತಾಗೆ ಸತ್ಯಾಳನ್ನು ಕಂಡ್ರೆ ಆಗಲ್ಲ. ಎಲ್ಲದರಲ್ಲೂ ತಪ್ಪು ಹುಡುಕಿ ಕೊಂಡು ಮಾತನಾಡುತ್ತಾಳೆ. ಗಂಡುಬೀರಿ ಎಂದು ಬೈಯುತ್ತಾಳೆ.


    ಇದನ್ನೂ ಓದಿ: Bigg Boss Kannada: ಗೊಬ್ಬರಗಾಲ ಸೈಲೆಂಟ್ ಆಗಿರ್ಬೇಕಂತೆ! ಆರ್ಯವರ್ಧನ್ ಮೈಕ್ ಏನಾಯ್ತು ಗೊತ್ತಾ?


    ಸೀತಾಳನ್ನು ಕಾಪಾಡಿದ ಸತ್ಯ
    ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲರೂ ಸಂಭ್ರಮದಿಂದ ಪಟಾಕಿ ಹೊಡೆಯುತ್ತಿದ್ರು. ಆಗ ಕಾರ್ತಿಕ್ ತಂಗಿ, ಬನ್ನಿ ದೊಡ್ಡಮ್ಮ ಪಟಾಕಿ ಹಚ್ಚಿ ಎಂದು ಸೀತಾಳನ್ನು ಕರೆದುಕೊಂಡು ಹೋಗುತ್ತಾಳೆ. ಅವಳು ಸಹ ಪಟಾಕಿ ಹಚ್ಚಲು ಹೋಗುತ್ತಾಳೆ. ಪಟಾಕಿ ಹಚ್ಚುತ್ತಾಳೆ. ಅಷ್ಟರಲ್ಲಿ ಸತ್ಯ ಬಂದು ಸೀತಾಳನ್ನು ಎಳೆಯುತ್ತಾಳೆ. ಪಟಾಕಿ ಜೋರು ಶಬ್ಧ ಮಾಡುತ್ತೆ. ಅದು ಪಟಾಕಿ ಆಗಿರಲ್ಲ, ಸತ್ಯಾಳಿಗೆ ತೊಂದ್ರೆ ಮಾಡಲು ಕೀರ್ತನಾ ಮಾಡಿದ್ದ ಪ್ಲ್ಯಾನ್ ಅದು. ಸದ್ಯ ಸೀತಾಳನ್ನು ಸತ್ಯ ಕಾಪಾಡ್ತಾಳೆ.


    zee kannada serial, kannada serial, sathya kannada serial, sathya save her mother in law, sathya serial complete 500 episodes, sathya serial Kannada cast, ಸತ್ಯ ಧಾರಾವಾಹಿ, ಸತ್ಯ ಸೀರಿಯಲ್‍ಗೆ 500 ಸಂಚಿಕೆಗಳ ಸಂಭ್ರಮ, ಅತ್ತೆ ಸೀತಾಳನ್ನು ಅಪಾಯದಿಂದ ಕಾಪಾಡಿದ ಸತ್ಯ, ಪಟಾಕಿ ಇಟ್ಟಿದ್ದು ಕೀರ್ತನಾ ಎಂದು ಗೊತ್ತಾಗುತ್ತಾ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಸೀತಾ


    ಸತ್ಯಾಗೆ ಹಾನಿ ಮಾಡಲು ಕೀರ್ತನಾ ಪ್ಲ್ಯಾನ್
    ಕೀರ್ತನಾ ಗಂಡ, ಕಂಪನಿಯಲ್ಲಿ ನೌಕರರಿಗೆ ಸಂಬಳ ಕೊಡೋ ದುಡ್ಡಿನ್ನು ತಾನು ಬಲಸಿಕೊಂಡಿರುತ್ತಾನೆ. ಆಗ ಕಾರ್ತಿಕ್ ಅಪ್ಪರ ರಾಯರು ಅವರನ್ನು ಮನೆಯಿಂದ ಆಚೆ ಹಾಕುಲು ಹೋಗಿರುತ್ತಾರೆ. ಸತ್ಯ ತಡೆಯುತ್ತಾಳೆ. ಆದ್ರೂ ಕೀರ್ತನಾ ಇದನ್ನು ಸತ್ಯಾನೇ ಮಾಡಿಸಿದ್ದು ಎಂದುಕೊಂಡು ಅವಲ ಮೇಲೆ ಸೆಡು ತೀರಿಸಿಕೊಳ್ಳೋ ಪ್ರಯತ್ನ ಮಾಡ್ತಾಳೆ.


    zee kannada serial, kannada serial, sathya kannada serial, sathya save her mother in law, sathya serial complete 500 episodes, sathya serial Kannada cast, ಸತ್ಯ ಧಾರಾವಾಹಿ, ಸತ್ಯ ಸೀರಿಯಲ್‍ಗೆ 500 ಸಂಚಿಕೆಗಳ ಸಂಭ್ರಮ, ಅತ್ತೆ ಸೀತಾಳನ್ನು ಅಪಾಯದಿಂದ ಕಾಪಾಡಿದ ಸತ್ಯ, ಪಟಾಕಿ ಇಟ್ಟಿದ್ದು ಕೀರ್ತನಾ ಎಂದು ಗೊತ್ತಾಗುತ್ತಾ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಕೀರ್ತನಾ


    ಕೀರ್ತನಾಳ ಕುತಂತ್ರ ಬಯಲಾಗುತ್ತಾ?
    ಸೀತಾ ಮಗಳು ಕೀರ್ತನಾ ಪದೇ ಪದೇ ಈ ರೀತಿಯ ಕುತಂತ್ರ ಮಾಡುತ್ತಲೇ ಇರುತ್ತಾಳೆ. ಅದನ್ನು ಸತ್ಯನ ಮೇಲೆ ಹಾಕಿ ಬಿಡುತ್ತಾಳೆ. ಈ ಬಾರಿ ತನ್ನ ಮಗಳ ತಪ್ಪು ಸೀತಾಗೆ ಗೊತ್ತಾಗುತ್ತಾ? ಮಗಳಿಗೆ ಸರಿಯಾದ ಬುದ್ಧಿ ಕಲಿಸಿಕೊಡ್ತಾಳಾ ನೋಡಬೇಕು. ಸೊಸೆ ಸತ್ಯ ಮೇಲೆ ಮಾತ್ರ ಕೋಪ ಮಾಡಿಕೊಳ್ಳೋ ಸೀತಾ, ಮಗಳ ಕೆಲಸಕ್ಕೆ ಏನಂತಾರೆ ನೋಡಬೇಕು.


    ಇದನ್ನೂ ಓದಿ: Puttakkana Makkalu: ಸ್ನೇಹಾ-ಕಂಠಿಯ ಭರ್ಜರಿ ಫೋಟೋಶೂಟ್! ಪುಟ್ಟಕ್ಕನ ಮಗಳಿಗೆ ಮದ್ವೆ ಫಿಕ್ಸ್ ಆಯ್ತಾ?


    ಸತ್ಯ ಮೇಲೆ ಸೀತಾ ಮುನಿಸು ಕಮ್ಮಿ ಆಗುತ್ತಾ? ಸತ್ಯಾಳನ್ನು ಸೊಸೆ ಎಂದು ಒಪ್ಪಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಸತ್ಯ ಧಾರಾವಾಹಿ ನೋಡಬೇಕು.

    Published by:Savitha Savitha
    First published: