• Home
  • »
  • News
  • »
  • entertainment
  • »
  • Jothe Jotheyali: ಆರಾಧನಾ ಜೊತೆ ಸಂಜು ಕಳಿಸಲು ಪ್ರಾಮಿಸ್ ಮಾಡಿದ ಅನು! ಆರ್ಯವರ್ಧನ್ ಅಂತ ಗೊತ್ತಿಲ್ಲದೇ ತಪ್ಪು ಮಾಡಿದ್ಲಾ?

Jothe Jotheyali: ಆರಾಧನಾ ಜೊತೆ ಸಂಜು ಕಳಿಸಲು ಪ್ರಾಮಿಸ್ ಮಾಡಿದ ಅನು! ಆರ್ಯವರ್ಧನ್ ಅಂತ ಗೊತ್ತಿಲ್ಲದೇ ತಪ್ಪು ಮಾಡಿದ್ಲಾ?

ಆರಾಧನಾ ಜೊತೆ ಸಂಜು ಕಳಿಸಲು ಪ್ರಾಮಿಸ್ ಮಾಡಿದ ಅನು!

ಆರಾಧನಾ ಜೊತೆ ಸಂಜು ಕಳಿಸಲು ಪ್ರಾಮಿಸ್ ಮಾಡಿದ ಅನು!

ಅನು, ಸಂಜು ಜೀವನ ಸರಿ ಮಾಡುವ ಆತುರದಲ್ಲಿ, ತನಗೆ ಗೊತ್ತಿಲ್ಲದಂತೆ ತಪ್ಪು ಮಾಡುತ್ತಿದ್ದಾಳೆ. ಆರ್ಯನೇ ಸಂಜು ಅಂತ ಗೊತ್ತಿಲ್ಲದೇ, ಆತನನ್ನು ಆರಾಧನಾ ಜೊತೆ ಕಳಿಸಲು ಮಾತುಕೊಟ್ಟಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಜೊತೆ ಜೊತೆಯಲಿ (Jothe Jotheyali) ಸೀರಿಯಲ್, ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ (Serials) ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು (Sanju), ಮನಸ್ಸು ಆರ್ಯವರ್ಧನ್. ಜೊತೆ ಜೊತೆಯಲಿ ಧಾರಾವಾಹಿಗೆ ಟಾಮ್ ಅಂಡ್ ಜೆರ್ರಿಯ ನಟಿ ಮತ್ತು ಜೋಡಿ ಹಕ್ಕಿ ಖ್ಯಾತಿಯ ಚೈತ್ರಾ ರಾವ್ (Chaitra Rao) ಎಂಟ್ರಿ ಆಗಿದ್ದಾರೆ. ವಿಶ್ವಾಸ್ ಪತ್ನಿ ಆರಾಧನಾ ಆಗಿ.


    ಅನುಗೆ ಸಪ್ರೈಸ್ ನೀಡಲು ಹೋದ ಸಂಜುಗೆ ಶಾಕ್
    ಅನು ಸಿರಿಮನೆ ಹುಟ್ಟುಹಬ್ಬ ದಿನ, ಸಂಜು ಅಂದ್ರೆ ವಿಶ್ವಾಸ್ ದೇಸಾಯಿ ಎಲ್ಲಾ ತಯಾರಿ ನಡೆಸಿರುತ್ತಾನೆ. ಆಕೆಗೆ ಸಪ್ರೈಸ್ ಕೊಡಲು ಕಾದಿರುತ್ತಾನೆ. ಅನುಗೆ ಸಪ್ರೈಸ್ ಮಾಡಬೇಕು ಎಂದು ಕಾತುರದಿಂದ ಕಾಯ್ತಾ ಇದ್ದ ಸಂಜುಗೆ, ಅನುನೇ ಸಪ್ರೈಸ್ ಕೊಡ್ತಾಳೆ. ವಿಶ್ವಾಸ್ ಪತ್ನಿ ಆರಾಧನಾಳನ್ನು ಕರೆಸಿರುತ್ತಾಳೆ. ಅದನ್ನು ನೋಡಿ ಆತ ಶಾಕ್ ಆಗುತ್ತಾನೆ.


    ಆತಂಕದಲ್ಲಿರುವ ಆರಾಧನಾ
    ಆರಾಧನಾ ವಿದೇಶದಿಂದ ತನ್ನ ಗಂಡ ವಿಶ್ವಾಸ್‍ನನ್ನು ಕರೆದುಕೊಂಡು ಹೋಗಲು ಬಂದಿದ್ದಾಳೆ. ಆದ್ರೆ ವಿಶ್ವಾಸ್‍ಗೆ ಏನೂ ನೆನಪಿಲ್ಲದ ಕಾರಣ, ಎಲ್ಲೂ ಹೋಗಲು ಒಪ್ಪುತ್ತಿಲ್ಲ. ಈ ವಿಷಯವಾಗಿ ಅನು ಬಳಿ ಚರ್ಚೆ ಮಾಡ್ತಾಳೆ. ನೀವು ನನ್ನನ್ನು ಏಕೆ ಕರೆಸಿದ್ದು, ನನ್ನ ಗಂಡನನ್ನು ನನ್ನ ಜೊತೆ ಕಳಿಸಿಸುತ್ತೇನೆ ಎಂದು ಹೇಳಿದ್ರಿ. ಆದ್ರೆ ಅವರು ಬರುತ್ತಿಲ್ಲ ಎಂದು ಆರಾಧನಾ ಹೇಳುತ್ತಾಳೆ.


    ಇದನ್ನೂ ಓದಿ: Kannadathi: ಅಮ್ಮಮ್ಮನ ಅಂತ್ಯಸಂಸ್ಕಾರ, ಹರ್ಷನ ಕಣ್ಣೀರು! ಆಸ್ತಿ ಬಗ್ಗೆ ನಿಜ ಹೇಳ್ತಾಳಾ ವರು? 


    ಆರಾಧನಾಗೆ ಪ್ರಾಮಿಸ್ ಮಾಡಿದ ಅನು
    ಆರಾಧನಾ ಅವರೇ ನೀವು ಚಿಂತೆ ಮಾಡಬೇಡಿ. ವಿಶ್ವಾಸ್ ಅಮ್ಮ ಪ್ರಿಯಾ ಅವರು, ನೀವು ಅವರ ಮಗನನ್ನು ದೂರ ಮಾಡ್ತೀರಿ ಎನ್ನುವ ಭಯದಲ್ಲಿದ್ದಾರೆ. ಅದಕ್ಕೆ ಅವರು ಸಂಜುವನ್ನು ಕಳಿಸಲು ಒಪ್ಪುತ್ತಿಲ್ಲ. ನಾನು ವಿಶ್ವಾಸ್​ನನ್ನು ನಿಮ್ಮ ಜೊತೆ ಕಳಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾಳೆ.


    zee kannada serial, anu promise to aradhana, kannada serial, jothe jotheyali kannada serial, jothe jotheyali serial timing change, ಜೊತೆ ಜೊತೆಯಲಿ ಧಾರಾವಾಹಿ, ಆರಾಧನಾ ಜೊತೆ ಸಂಜು ಕಳಿಸಲು ಪ್ರಾಮಿಸ್ ಮಾಡಿದ ಅನು, ಆರ್ಯವರ್ಧನ್ ಅಂತ ಗೊತ್ತಿಲ್ಲದೇ ತಪ್ಪು ಮಾಡಿದ್ಲಾ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಆರಾಧನಾ


    ಆರ್ಯನೇ ಸಂಜು ಎಂದು ಗೊತ್ತಿಲ್ಲದೇ ಪ್ರಾಮಿಸ್!
    ಅನು, ಸಂಜು ಜೀವನ ಸರಿ ಮಾಡುವ ಆತುರದಲ್ಲಿ, ತನಗೆ ಗೊತ್ತಿಲ್ಲದಂತೆ ತಪ್ಪು ಮಾಡುತ್ತಿದ್ದಾಳೆ. ಆರ್ಯನೇ ಸಂಜು ಅಂತ ಗೊತ್ತಿಲ್ಲದೇ, ಆತನನ್ನು ಆರಾಧನಾ ಜೊತೆ ಕಳಿಸಲು ಮಾತು ಕೊಟ್ಟಿದ್ದಾಳೆ. ಮುಂದೊಂದು ದಿನ ಈ ಸತ್ಯ ಗೊತ್ತಾದಾಗ ಅನು ಮಾತು ತಪ್ಪಿದಂತೆ ಆಗುತ್ತೆ.


    zee kannada serial, anu promise to aradhana, kannada serial, jothe jotheyali kannada serial, jothe jotheyali serial timing change, ಜೊತೆ ಜೊತೆಯಲಿ ಧಾರಾವಾಹಿ, ಆರಾಧನಾ ಜೊತೆ ಸಂಜು ಕಳಿಸಲು ಪ್ರಾಮಿಸ್ ಮಾಡಿದ ಅನು, ಆರ್ಯವರ್ಧನ್ ಅಂತ ಗೊತ್ತಿಲ್ಲದೇ ತಪ್ಪು ಮಾಡಿದ್ಲಾ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಸಂಜು


    ಆರಾಧನಾ ಆಗಿ ಬಂದಿರುವ ಚೈತ್ರಾ ರಾವ್
    ವಿಶ್ವಾಸ್ ನ ಪತ್ನಿ ಪಾತ್ರಕ್ಕೆ ಅಂದ್ರೆ ಆರಾಧನಾ ಪಾತ್ರಕ್ಕೆ, ಟಾಮ್ ಅಂಡ್ ಜೆರ್ರಿಯ ನಟಿ ಮತ್ತು ಜೋಡಿ ಹಕ್ಕಿ ಖ್ಯಾತಿಯ ಚೈತ್ರಾ ರಾವ್ ಎಂಟ್ರಿ ಬಂದಿದ್ದಾರೆ. ಅನು ಇದನ್ನು ವಿಶ್ವಾಸ್ ಗೆ ಸಪ್ರೈಸ್ ಎಂದಿದ್ದು. ಅದನ್ನು ನೋಡಿ ವಿಶ್ವಾಸ್ ಶಾಕ್ ಆಗಿದ್ದಾನೆ. ಯಾಕಂದ್ರೆ ಅವನಿಗೆ ಹಳೆಯ ನೆನಪು ಯಾವುದೂ ಇಲ್ಲ.


    ಇದನ್ನೂ ಓದಿ: Kendasampige: ಬೇಕಂತಲೇ ಗೆಸ್ಟ್ ಮುಂದೆ ಸುಮನಾಗೆ ಅವಮಾನ, ಕಣ್ಣೀರಿಟ್ಟ ಸುಮಿ 


    ಅನುಗೆ ಸಂಜುನೇ ಆರ್ಯವರ್ಧನ್ ಅಂದು ಗೊತ್ತಾಗೋದು ಯಾವಾಗ? ಅದಕ್ಕೂ ಮೊದಲೇ ಅವನ್ನು ವಿದೇಶಕ್ಕೆ ಕಳಿಸಿ ಬಿಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಸೀರಿಯಲ್ ನೋಡಬೇಕು.

    Published by:Savitha Savitha
    First published: