ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ರಾಜ್​ ಕುಟುಂಬ ಕುಡಿ ಯುವರಾಜ್​ಕುಮಾರ್​ ನಿಶ್ಚಿತಾರ್ಥ

news18
Updated:July 5, 2018, 12:13 PM IST
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ರಾಜ್​ ಕುಟುಂಬ ಕುಡಿ ಯುವರಾಜ್​ಕುಮಾರ್​ ನಿಶ್ಚಿತಾರ್ಥ
news18
Updated: July 5, 2018, 12:13 PM IST
ನ್ಯೂಸ್​ 18 ಕನ್ನಡ 

ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಯುವ ರಾಜ್​ಕುಮಾರ್​ ಅವರ ನಿಶ್ಚಿತಾರ್ಥ ಇಂದು. ಮೈಸೂರಿನಲ್ಲಿರುವ ಖಾಸಗಿ ಹೋಟಲ್​ನಲ್ಲಿ ನಿಶ್ಚಿತಾರ್ಥಕ್ಕೆ ಕ್ಷಣ ಗಣನೆ ಆರಂಭ.

ಮೈಸೂರಿನ ಶ್ರೀದೇವಿ ಬೈರಪ್ಪ ಅವರ ಜೊತೆ ಯುವರಾಜ್​ಕುಮಾರ್​ ಅವರ ನಿಶ್ಚಿತಾರ್ಥ. ನಿಶ್ಚಿತಾರ್ಥದಲ್ಲಿ ರಾಜ್​ ಕುಟುಂಬದ ಜತೆಗೆ ಅಣ್ಣ ವಿನಯ್​ ರಾಜ್​ಕುಮಾರ್​, ಸ್ನೇಹಿತ ವಿದ್ವತ್​ ಭಾಗಿ.

First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...