ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮಗ ಅಯಾನ್ 5ನೇ ವರ್ಷದ ಹುಟ್ಟುಹಬ್ಬಕ್ಕೆ, ಅವರ ತಾತ ಅಲ್ಲು ಅರವಿಂದ್ ಕೊಟ್ಟಿರುವ ಉಡುಗೊರೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇದನ್ನೂ ಓದಿ: ಮೋಹನ್ ಲಾಲ್ಗೆ ಶಾಕ್: ಸಾವಿರ ಕೋಟಿ ಸಿನಿಮಾ 'ಮಹಾಭಾರತಂ' ಚಿತ್ರೀಕರಣ ಸ್ಥಗಿತ
ಹೌದು, ಅಲ್ಲು ಅರವಿಂದ್ ಅವರು ತಮ್ಮ ಮೊಮ್ಮಗನ ಹುಟ್ಟುಹಬ್ಬಕ್ಕೆ ಮರೆಯಲಾರದ ಉಡುಗೊರೆಯನ್ನು ನೀಡಿದ್ದಾರೆ. ಅದೇನಂತೀರಾ? ಇಲ್ಲಿದೆ ವಿವರ ಓದಿ.
45 ದಿನಗಳ ಹಿಂದೆ ತಾತ ಅಲ್ಲು ಅರವಿಂದ್ ಅವರು ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಮೊಮ್ಮಗ ಅಯಾನ್ನನ್ನು ಕೇಳಿದ್ದರಂತೆ. ಆಗ ಅಯಾನ್ ತನಗೆ ಪೂಲ್ ಬೇಕೆಂದು ಹೇಳಿದಷ್ಟೆ. ಹುಟ್ಟುಹಬ್ಬಕ್ಕೆ ಸರಿಐಆಗಿ ಮೊಮ್ಮಗನಿಗೆ ತಾತ ಪ್ರೀತಿಯಿಂದ ಈಜು ಕೊಳವನ್ನೇ ಮಾಡಿಸಿಕೊಟ್ಟಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ