ಬಿ-ಟೌನ್​ಗೆ ತೆಲುಗಿನ ಅರ್ಜುನ್​ ರೆಡ್ಡಿ: ಹಿಂದಿಯಲ್ಲಿ ಯಾರಾಗಲಿದ್ದಾರೆ ಅರ್ಜುನ್​ ರೆಡ್ಡಿ?

news18
Updated:August 3, 2018, 1:29 PM IST
ಬಿ-ಟೌನ್​ಗೆ ತೆಲುಗಿನ ಅರ್ಜುನ್​ ರೆಡ್ಡಿ: ಹಿಂದಿಯಲ್ಲಿ ಯಾರಾಗಲಿದ್ದಾರೆ ಅರ್ಜುನ್​ ರೆಡ್ಡಿ?
news18
Updated: August 3, 2018, 1:29 PM IST
ನ್ಯೂಸ್​ 18 ಕನ್ನಡ 

ತೆಲುಗಿನ ಸೂಪರ್ ಹಿಟ್ ಚಿತ್ರ 'ಅರ್ಜುನ್ ರೆಡ್ಡಿ' ಹಿಂದಿಗೆ ರಿಮೇಕ್​ ಆಗುತ್ತಿದೆ. ಒಂದು ವರ್ಷದ ಹಿಂದೆ ತೆಲುಗಿನಲ್ಲಿ ತೆರೆಕಂಡು ಬಾಕ್ಸಾಫಿಸ್​ನಲ್ಲಿ ದೂಳೆಬ್ಬಿಸಿದ್ದ ಈ ಸಿನಿಮಾವನ್ನು ಕನ್ನಡ ಹಾಗೂ ಹಿಂದಿಗೆ ರಿಮೇಕ್ ಮಾಡುವ ಮಾತುಗಳು ಓಡಾಡುತ್ತಿತ್ತು.

ಕನ್ನಡದಲ್ಲಿ ಡಾಲಿ ಧನಂಜಯ ಅರ್ಜುನ್​ ರೆಡ್ಡಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಗಾಂಧಿನಗರದ ಮಂದಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಚಿತ್ರ ಹಿಂದಿ ಸಿನಿಮಾ ನಿರ್ಮಾಪಕರ ತಲೆಯನ್ನೂ ಕೆಡಿಸಿತ್ತು.  ಇದರಿಂದಾಗಿಯೇ ಕನ್ನಡಕ್ಕಿಂತ ಮೊದಲು ಹಿಂದಿಯಲ್ಲೇ ಈ ಸಿನಿಮಾ ಸೆಟ್ಟೇರಲಿದೆ.ಹಿಂದಿ ಅರ್ಜುನ್​ ರೆಡ್ಡಿಯಾಗಿ ಶಾಹಿದ್​ ಕಪೂರ್​ ಕಾಣಿಸಿಕೊಳ್ಳಲಿದ್ದು, ಮುಂದಿನ ತಿಂಗಳಿನಿಂದಲೇ ಚಿತ್ರೀಕರಣ ಆರಂಭವಾಗಲಿದೆ. ನಿರ್ದೇಶಕ ಸಂದೀಪ್ ವಂಗಾ ಅವರೇ ಈ ಸಿನಿಮಾವನ್ನು ನಿರ್ದೇಶಲಿದ್ದಾರೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ