HOME » NEWS » Entertainment » WHO CLICKED THIS MYSTERIOUS PHOTO OF PRIYANKA AND NICK TWITTER WANTS TO KNOW AS

ಪ್ರಿಯಾಂಕಾ-ನಿಕ್​ ಬೆಡ್​ರೂಮ್​ ಫೋಟೋ ವೈರಲ್​: ಜಾಲತಾಣಿಗರಿಂದ ಅನುಮಾನದ ಸುರಿ ಮಳೆ..!

ನಿಕ್​-ಪ್ರಿಯಾಂಕಾ ಬೆಡ್​ರೂಮ್​ ಫೋಟೋ ವೈರಲ್​. ಈ ಫೋಟೋ ಕ್ಲಿಕ್ಕಿಸಿದವರಿಗಾಗಿ ನಡೆಯುತ್ತಿದೆ ಹುಡುಕಾಟ. ಅದಕ್ಕಾಗಿ ಹುಡುಕಾಡುತ್ತಿದ್ದಾರೆ ಜಾಲತಾಣಿಗರು.

Anitha E | news18
Updated:February 5, 2019, 5:48 PM IST
ಪ್ರಿಯಾಂಕಾ-ನಿಕ್​ ಬೆಡ್​ರೂಮ್​ ಫೋಟೋ ವೈರಲ್​: ಜಾಲತಾಣಿಗರಿಂದ ಅನುಮಾನದ ಸುರಿ ಮಳೆ..!
ವೈರಲ್​ ಆದ ಪ್ರಿಯಾಂಕಾ-ನಿಕ್​ ಬೆಡ್​ ರೂಮ್​ ಫೋಟೋ
  • News18
  • Last Updated: February 5, 2019, 5:48 PM IST
  • Share this:
ಪ್ರಿಯಾಂಕಾ-ನಿಕ್​ ಜೋಡಿ ವಿವಾಹಕ್ಕೆ ಮೊದಲು ಹಾಗೂ ವಿವಾಹದ ನಂತರ ಏನೇ ಮಾಡಿದರೂ ಅದು ದೊಡ್ಡ ಸುದ್ದಿಯಾಗುತ್ತದೆ. ಇದರಿಂದಾಗಿಯೇ ಅವರ ಒಂದು ಫೋಟೋ ಸಾಮಾಜಿಕ ಜಾಲದಲ್ಲಿ ಸಿಕ್ಕರೂ ಸಾಕು ಅದೇ ದೊಡ್ಡ ವಿಷಯವಾಗಿ ಚರ್ಚೆಯಾಗುತ್ತದೆ.

ಈಗಲೂ ಆಗಿರುವುದು ಅದೆ. ಹೌದು, ಪ್ರಿಯಾಂಕಾ-ನಿಕ್​ ಅವರು ಬೆಡ್​ ರೂಮ್​ನಲ್ಲಿರುವ ಫೋಟೋವೊಂದನ್ನು ಖುದ್ದು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಕುಳಿತಿರುವ ನಿಕ್​ ಎದೆ ಮೇಲೆ ಪಿಗ್ಗಿ ಮಲಗಿದ್ದಾರೆ.ಅದು ಸಹ ಸ್ನಾನದ ನಂತರ ತೊಡುವ ಉಡುಗೆಯಲ್ಲಿ ಪಿಗ್ಗಿ ನಿಕ್​ ಜತೆ ಇದ್ದಾರೆ. ಆದರೆ ಅವರ ಬೆಡ್​ರೂಮ್​ನಲ್ಲಿ ಏಕಾಂತದಲ್ಲಿದ್ದಾಗ ಈ ಫೋಟೋವನ್ನು ಕ್ಲಿಕ್ಕಿಸಿದ್ದು ಯಾರು ಎನ್ನುವ ಪ್ರಶ್ನೆ ಉಂಟಾಗಿದೆ.

ಈಗ ಈ ಪ್ರಶ್ನೆಯಿಂದಲೇ ಜಾಲತಾಣಿಗರಲ್ಲಿ ಸಾಕಷ್ಟು ಅನುಮಾನ ಮೂಡುತ್ತಿದೆ. ಇವರ ಬೆಡ್​ರೂಮ್​ ಚಿತ್ರ ತೆಗೆದವರು ಯಾರು ಎಂದು ಟ್ವಿಟರ್​ಗೆ ತಿಳಿಯಬೇಕಿದೆ..? ಸಿಸಿಟಿವಿ ಫೂಟೇಜಾ..? ಎಂಬೆಲ್ಲ ಅನುಮಾನಗಳು ಹುಟ್ಟುತ್ತಿದ್ದು, ಅದನ್ನು ಟ್ವೀಟ್​

ಮಾಡಲಾಗುತ್ತಿದೆ. ಜಾಲತಾಣಿಗರು ಮಾಡಿರುವ ಕೆಲವು ಟ್ವೀಟ್​ಗಳು ಇಲ್ಲಿವೆ....

 
 

 

 

 
First published: February 5, 2019, 5:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories