ನಿಸರ್ಗದ ಮಡಿಲಲ್ಲಿ ಕೊಹ್ಲಿ-ಅನುಷ್ಕಾ ರೊಮ್ಯಾನ್ಸ್​: ಫೋಟೋ ವೈರಲ್

ಸಾಮಾಜಿಕ ತಾಣಗಳಲ್ಲಿ ತಮ್ಮಿಬ್ಬರ ಫೋಟೋ ಹಂಚಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದ ಕೊಹ್ಲಿ-ಅನುಷ್ಕಾರ ಮತ್ತೊಂದು ಫೋಟೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Vinay Bhat | news18
Updated:February 2, 2019, 2:37 PM IST
ನಿಸರ್ಗದ ಮಡಿಲಲ್ಲಿ ಕೊಹ್ಲಿ-ಅನುಷ್ಕಾ ರೊಮ್ಯಾನ್ಸ್​: ಫೋಟೋ ವೈರಲ್
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ (pic: twitter)
Vinay Bhat | news18
Updated: February 2, 2019, 2:37 PM IST
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕ್ಯೂಟ್ ಜೊತೆಗೆ ರೊಮ್ಯಾಂಟಿಕ್ ಜೋಡಿಯು ಹೌದು.

ಸಾಮಾಜಿಕ ತಾಣಗಳಲ್ಲಿ ತಮ್ಮಿಬ್ಬರ ಫೋಟೋ ಹಂಚಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದ ಈ ಜೋಡಿಯ ಮತ್ತೊಂದು ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ನ್ಯೂಜಿಲೆಂಡ್ ಸರಣಿಯಿಂದ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಭಾರತಕ್ಕೆ ಹಿಂತಿರುಗಿದ್ದು, ಅನುಷ್ಕಾ ಜೊತೆ ರಜಾ ಮಜಾ ಮಾಡುತ್ತಿದ್ದಾರೆ. ​​​ಅಂತೆಯೆ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ನಿಸರ್ಗದ ಮಡಿಲಲ್ಲಿ, ಕೆರೆಯ ಪಕ್ಕದಲ್ಲಿ ವಿರುಷ್ಕಾ ಒಬ್ಬರನ್ನೊಬ್ಬರು ತಬ್ಬಿಕೊಂಡು ರೊಮ್ಯಾನ್ಸ್​​ನಲ್ಲಿ ಮುಳುಗಿಹೋಗಿದ್ದಾರೆ.

ಇದನ್ನೂ ಓದಿ: ಏರ್​​ ಶೋ ಹಿನ್ನಲೆ: ಬೆಂಗಳೂರಿನಲ್ಲಿ ನಡೆಯುತ್ತಿಲ್ಲ ಇಂಡೋ-ಆಸೀಸ್ ಮೊದಲ ಟಿ-20

 ಈ ಫೋಟೋವನ್ನು ಕೊಹ್ಲಿ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದೆ ತಡ ಸಾಕಷ್ಟು ಲೈಕ್ಸ್​​-ಕಮೆಂಟ್​​ಗಳು ಬರುತ್ತಿವೆ. ಜೊತೆಗೆ ಸಾಮಾಜಿಕ ತಾಣಗಳಲ್ಲಿ ಸಾಖಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮನಸೋತಿದ್ದಾರೆ.

  
View this post on Instagram
 

Best friend forever ❤️


A post shared by AnushkaSharma1588 (@anushkasharma) on


First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626