Video: ಚೋಪ್ರಾ ಸಹೋದರಿಯರ ಟಿಪ್​ ಟಿಪ್​ ಬರ್ಸಾ ಪಾನಿ ಹಾಡಿನ ವಿಡಿಯೋ ವೈರಲ್​

news18
Updated:June 26, 2018, 12:56 PM IST
Video: ಚೋಪ್ರಾ ಸಹೋದರಿಯರ ಟಿಪ್​ ಟಿಪ್​ ಬರ್ಸಾ ಪಾನಿ ಹಾಡಿನ ವಿಡಿಯೋ ವೈರಲ್​
news18
Updated: June 26, 2018, 12:56 PM IST
ನ್ಯೂಸ್​ 18 ಕನ್ನಡ 

ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣಿತಿ ಚೋಪ್ರಾ ಒಂದೇ ಕುಟುಂಬದವರಾದರೂ ಅವರು ಒಟ್ಟಿಗೆ ಕಾಣಸಿಗುವುದು ತುಂಬಾ ವಿರಳ. ಅವರನ್ನು ಕೇವಲ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಹೊರತುಪಡಿಸಿ, ಮತ್ತೆಲ್ಲೂ ಒಟ್ಟಿಗೆ ನೋಡುವುದು ಕಷ್ಟ.

ಆದರೆ ಈ ಸ್ಟಾರ್​ ಸಹೋದರಿಯರ ಜೋಡಿ ಈಗ ಗೋವಾದಲ್ಲಿ ರಜೆಯ ಮಜದಲ್ಲಿದ್ದಾರೆ. ಹೌದು ಪ್ರಿಯಾಂಕಾ ಕಳೆದ ಕೆಲ ಸಮಯದಿಂದ ಭಾರತದಲ್ಲಿದ್ದು, ಮುಂಬೈ, ಗೋವಾ ಅಂತ ಓಡಾಡುತ್ತಿದ್ದಾರೆ.

ನಿನ್ನೆ ರಾತ್ರಿ ಪರಿಣಿತಿ ಚೋಪ್ರಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಿಯಾಂಕಾ ಹಾಗೂ ತಮ್ಮ ಒಂದು ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಅದು ಈಗ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿ ಪರಿಣಿತಿ ಹಾಗೂ ಪಿಗ್ಗಿ ಅಕ್ಷಯ್​ ಹಾಗೂ ರವೀನಾ ಟಂಡನ್​ ಅಭಿನಯದ 'ಟಿಪ್​ ಟಿಪ್​ ಬರ್ಸಾ ಪಾನಿ...' ಹಾಡನ್ನು ಹಾಡುತ್ತಾ ಹೆಜ್ಜೆ ಹಾಕಿದ್ದಾರೆ.

 


Loading...


Not a cheesy Chopra sister performance. Nope. @priyankachopra #DancingInTheRain


A post shared by Parineeti Chopra (@parineetichopra) on
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ