Pepe: ಜಿಂಕೆ ಮತ್ತು ಮೃಗದ ರೋಚಕ ಕಥೆ! ವಿನಯ್​ ಬರ್ತ್​ಡೇಗೆ ಫ್ಯಾನ್ಸ್​ಗೆ 'ಪೆಪೆ' ಚಿತ್ರತಂಡದಿಂದ ಗಿಫ್ಟ್

ಇಂದು ರಿಲೀಸ್​ ಆಗಿರುವ ವಿಡಿಯೋದಲ್ಲಿ ಚಿತ್ರತಂಡ ಜಿಂಕೆ ಮತ್ತು ಮೃಗದ ಕಥೆಯನ್ನು ಹೇಳಿದೆ. ಈ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಶೋಷಣೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.

ವಿನಯ್​ ರಾಜ್​ಕುಮಾರ್​​

ವಿನಯ್​ ರಾಜ್​ಕುಮಾರ್​​

  • Share this:
Published by:Vasudeva M
First published: