Sanga Thamizhan Trailer: ದ್ವಿಪಾತ್ರದಲ್ಲಿ ವಿಜಯ್​ ಸೇತುಪತಿ: ಟ್ರೈಲರ್​ಗೆ ಸಿಗುತ್ತಿದೆ ಭರ್ಜರಿ ಪ್ರತಿಕ್ರಿಯೆ..!

Vijay Setupati;l ತಮ್ಮ ಅಭಿನಯದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಾಂಪಾದಿಸಿಕೊಂಡಿರುವ ವಿಜಯ್​ ಸೇತುಪತಿ ಅವರ ಹೊಸ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಂಘ ತಮಿಳನ್ ಸಿನಿಮಾದ ಮೂಲಕ ವಿಜಯ್ ಸೇತುಪತಿ ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Anitha E | news18-kannada
Updated:September 23, 2019, 12:35 PM IST
Sanga Thamizhan Trailer: ದ್ವಿಪಾತ್ರದಲ್ಲಿ ವಿಜಯ್​ ಸೇತುಪತಿ: ಟ್ರೈಲರ್​ಗೆ ಸಿಗುತ್ತಿದೆ ಭರ್ಜರಿ ಪ್ರತಿಕ್ರಿಯೆ..!
ಸಂಘ ತಮಿಳನ್​ ಚಿತ್ರದ ಪೋಸ್ಟರ್​
Anitha E | news18-kannada
Updated: September 23, 2019, 12:35 PM IST
ಹೆಚ್ಚಾಗಿ ಪ್ರಯೋಗಾತ್ಮಕ ಹಾಗೂ ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಪ್ರತಿಭಾನ್ವಿತ ನಟ ವಿಜಯ್ ಸೇತುಪತಿ. ಸೇತುಪತಿ ಸಿನಿಮಾದಲ್ಲಿ ಇದ್ದಾರೆ ಎಂದರೆ ಸಾಕು, ಅವರ ಹೆಸರು ಕೇಳಿಯೇ ಸಿನಿಮಾ ನೋಡುವ ಪ್ರೇಕ್ಷಕರಿದ್ದಾರೆ.

ತಮ್ಮ ಅಭಿನಯದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಾಂಪಾದಿಸಿಕೊಂಡಿರುವ ವಿಜಯ್​ ಸೇತುಪತಿ ಅವರ ಹೊಸ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 'ಸಂಘ ತಮಿಳನ್' ಸಿನಿಮಾದ ಮೂಲಕ ವಿಜಯ್ ಸೇತುಪತಿ ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 



ಸದ್ಯ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಜಯ್ ಚಂದ್ರ ನಿರ್ದೇಶನದ ಈ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಟ್ರೀಟ್ ಎಂದೇ ಹೇಳಲಾಗ್ತಿದ್ದು, ಅದಕ್ಕೆ ತಕ್ಕಂತೆ ಟ್ರೈಲರ್ ಸಹ ಸಖತ್ತಾಗಿದೆ.

ಇದನ್ನೂ ಓದಿ: ಮೆಗಾಸ್ಟಾರ್​ ಚಿರಂಜೀವಿ ಕುಟುಂಬದ ವಿರುದ್ಧ 50 ಕೋಟಿ ವಂಚನೆ ಆರೋಪ..!

ಆಗಸ್ಟ್​ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾದ ಲಿರಿಕಲ್​ ವಿಡಿಯೋ ಹಾಡು ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು.
Loading...



ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ರಾಶಿಖನ್ನಾ, ನಿವೇತಾ ಪೋತುರಾಜ್ ವಿಜಯ್ ಸೇತುಪತಿ ಜೊತೆ ಡ್ಯುಯೆಟ್ ಹಾಡಿದ್ದಾರೆ. ಅಕ್ಟೊಬರ್​ನಲ್ಲಿ 'ಸಂಘ ತಮಿಳನ್' ಬೆಳ್ಳಿತೆರೆಗೆ ಅಪ್ಪಳಿಸಲಿದ್ದು, ಈ ಚಿತ್ರದ ಕುರಿತಾಗಿ ಈಗಿನಿಂದಲೇ ಟಾಕ್ ಆರಂಭವಾಗಿದೆ.

Alia Bhatt: ವೈರಲ್​ ಆಗುತ್ತಿದೆ ಅಲಿಯಾರ ಮೇಕಪ್​ ಇಲ್ಲದ ಫೋಟೋ..!


 
First published:September 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...