'ನೋಟಾ' ಸೋಲಿನ ಬೆನ್ನಲ್ಲೇ ವಿಜಯ್​ ದೇವರಕೊಂಡ ಬರೆದಿದ್ದಾರೆ ಬಹಿರಂಗ ಪತ್ರ..!

Anitha E | news18
Updated:October 11, 2018, 6:51 PM IST
'ನೋಟಾ' ಸೋಲಿನ ಬೆನ್ನಲ್ಲೇ ವಿಜಯ್​ ದೇವರಕೊಂಡ ಬರೆದಿದ್ದಾರೆ ಬಹಿರಂಗ ಪತ್ರ..!
Anitha E | news18
Updated: October 11, 2018, 6:51 PM IST
ನ್ಯೂಸ್​ 18 ಕನ್ನಡ 

ಭಾರೀ ನಿರೀಕ್ಷೆ ಇಟ್ಟುಕೊಂಡ ಸಿನಿಮಾಗಳು ಸೋತರೆ ದೊಡ್ಡ ದೊಡ್ಡ ನಟರೇ ಮನೆಯಿಂದ ಹೊರಗಡೆ ಬರುವುದಿಲ್ಲ. ಎರಡು-ಮೂರು ದಿನಗಳವರೆಗೆ ಯಾರೊಂದಿಗೂ ಮಾತನಾಡುವುದಿಲ್ಲ. ಆದರೆ ವಿಜಯ್​ ದೇವರಕೊಂಡ ಮಾತ್ರ ಎಲ್ಲರಿಗಿಂತ ಭಿನ್ನರಾಗಿರುತ್ತಾರೆ. ಹೌದು ಅದಕ್ಕೆ ಅವರನ್ನು ತುಂಬಾ ಜನ ಇಷ್ಟಪಡುವುದು.

ಇತ್ತೀಚೆಗಷ್ಟೆ ತೆರೆಕಂಡ ಅವರ 'ನೋಟಾ' ಸಿನಿಮಾ ಊಹಿಸಿದಷ್ಟೂ ಯಶಸ್ಸು ಕಾಣಲಿಲ್ಲ. ಆದರೆ ಈ ಸಿನಿಮಾದ ಫಲಿತಾಂಶವನ್ನೇ ಅವರು ತಮಾಷೆ ಮಾಡುತ್ತಿದ್ದಾರೆ. ಅವರ ಈ ಗುಣ ನೋಡಿದರೆ, ನಮ್ಮ ಮಧ್ಯದಲ್ಲೇ ಇರುವ ಹುಡುಗನನ್ನೇ ನೋಡಿದಂತ ಭಾವನೆ ಮೂಡುತ್ತದೆ.

ತಮ್ಮ ಸಿನಿಮಾ ಸೋತ್ತಿದ್ದನ್ನ ತಾವೇ ಹಾಸ್ಯ ಮಾಡುತ್ತಿದ್ದಾರೆ. ಅದಕ್ಕಾಗಿ ತನ್ನ ಸಿನಿಮಾ ಸೋತಿದೆ ಎಂದು ಅವರೇ ಸಾಮಾಜಿಕ ಜಾಲತಾಣದಲ್ಲಿ ಒಂದು ಪತ್ರವನ್ನು ಬರೆದಿದ್ದಾರೆ. ಅದರ ವಿವವರ ಇಲ್ಲಿದೆ ಓದಿ..

 ಅಲ್ಲದೆ ಈ ಸಿನಿಮಾದ ಸೋಲನ್ನು ಸಂಭ್ರಮಿಸುತ್ತಿರುವವರಿಗೆ ಖಡಕ್​ ಉತ್ತರ ಸಹ ನೀಡಿದ್ದಾರೆ. ಹೌದು ಸಂಭ್ರಮಿಸಿಕೊಳ್ಳುವರು ಈಗಲೇ ಹಬ್ಬ ಮಾಡಿಕೊಳ್ಳಿ... ಬಹಳ ಬೇಗ ಮತ್ತೆ ಬರುತ್ತೇನೆ ಎಂದು ಬರೆದು ಕೊಂಡಿದ್ದಾರೆ.
First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...