Dear Comrade Movie Review: 'ಡಿಯರ್​ ಕಾಮ್ರೆಡ್​'ನಲ್ಲಿ ಸಖತ್ತಾಗಿದೆ ವಿಜಯ್ ದೇವರಕೊಂಡ​-ರಶ್ಮಿಕಾ ಕೆಮಿಸ್ಟ್ರಿ..!

Dear Comrade Moive Review: ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ತೆರೆ ಕಂಡಿರುವ 'ಡಿಯರ್​ ಕಾಮ್ರೆಡ್​' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಜಯ್​-ರಶ್ಮಿಕಾರ ಆನ್​ಸ್ಕ್ರೀನ್​ ಕೆಮಿಸ್ಟ್ರಿ ಪ್ರೇಕ್ಷಕರನ್ನು ಮತ್ತೊಮ್ಮೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

'ಡಿಯರ್​ ಕಾಮ್ರೆಡ್​' ಸಿನಿಮಾದಲ್ಲಿ ವಿಜಯ್​ ಹಾಗೂ ರಶ್ಮಿಕಾ

'ಡಿಯರ್​ ಕಾಮ್ರೆಡ್​' ಸಿನಿಮಾದಲ್ಲಿ ವಿಜಯ್​ ಹಾಗೂ ರಶ್ಮಿಕಾ

  • News18
  • Last Updated :
  • Share this:
ಒಂದು ದೇಶದಾದ್ಯಂತ 'ಡಿಯರ್​ ಕಾಮ್ರೆಡ್​' ಸಿನಿಮಾ ಬಿಡುಗಡೆಯಾಗಿದೆ. 'ಗೀರ ಗೋವಿಂದಂ' ಚಿತ್ರದ ನಂತರ ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾ ತೆರೆ ಹಂಚಿಕೊಂಡುರುವ ಎರಡನೇ ಸಿನಿಮಾ.

ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ತೆರೆ ಕಂಡಿರುವ 'ಡಿಯರ್​ ಕಾಮ್ರೆಡ್​' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಜಯ್​-ರಶ್ಮಿಕಾರ ಆನ್​ಸ್ಕ್ರೀನ್​ ಕೆಮಿಸ್ಟ್ರಿ ಪ್ರೇಕ್ಷಕರನ್ನು ಮತ್ತೊಮ್ಮೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Comradesss -



ಸಿನಿಮಾ ಬಿಡುಗಡೆಯಾಗುವ ಮುನ್ನವೇ ರಶ್ಮಿಕಾ ಟ್ವೀಟ್​ ಮಾಡುವ ಮೂಲಕ ಇಡೀ ಚಿತ್ರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.


ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾದ ಮೊದಲರ್ಧ ಚೆನ್ನಾಗಿದೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಇನ್ನು ಎರಡನೇ ಭಾಗದಲ್ಲಿ ಯಾವುದೇ ಸರ್ಪ್ರೈಸ್​ಗಳಿಲ್ಲದೆ ಪ್ಲೇನ್​ ಆಗಿ ಕತೆ ಹೆಣೆಯಲಾಗಿರುವುದು ಪ್ರೇಕ್ಷಕರಲ್ಲಿ ಕೊಂಚ ನಿರಾಶೆ ಮೂಡಿಸಿದೆ.

ಇದನ್ನೂ ಓದಿ: Pailwaan: ಕಡೆಗೂ ಕಿಚ್ಚನ ಅಭಿಮಾನಿಗಳಿಗೆ ಸಿಕ್ತು ಸಿಹಿ ಸುದ್ದಿ: ಸೆಪ್ಟೆಂಬರ್​ನಲ್ಲಿ ಅಬ್ಬರಿಸಲಿದ್ದಾನೆ ಪೈಲ್ವಾನ್​

ಉಳಿದಂತೆ ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾರ ಅಭಿನಯದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು. ಇದು ಹಿಟ್​ ಜೋಡಿ ಎಂದು ಮತ್ತೊಮ್ಮೆ ಈ ಸಿನಿಮಾದಿಂದ ಸಾಬೀತಾಗಿದೆ.

 





































ಇದನ್ನೂ ಓದಿ: ಕೊನೆಗೂ 'ಕೆ.ಜಿ.ಎಫ್-​ ಚಾಪ್ಟರ್​ 2' ವಿಲನ್​ ಅಧೀರನ ಬಗ್ಗೆ ಬಾಯಿಬಿಟ್ಟ ಚಿತ್ರತಂಡ..!

Mandira Bedi: ಮದಿರೆಯ ನಶೆ ಏರಿಸಿದ ಮಂದಿರಾ ಬೇಡಿ ಬಿಕಿನಿ ಲುಕ್​..!


 
First published: