ಬೆಳ್ಳಿ ತೆರೆಗೆ ಮರಳಿರುವ ಜಯಲಲಿತಾ: ಪುರುಚ್ಚಿ ತಲೈವಿ ಪಾತ್ರದಲ್ಲಿ ವಿದ್ಯಾ ಬಾಲನ್​..!

news18
Updated:August 17, 2018, 5:49 PM IST
ಬೆಳ್ಳಿ ತೆರೆಗೆ ಮರಳಿರುವ ಜಯಲಲಿತಾ: ಪುರುಚ್ಚಿ ತಲೈವಿ ಪಾತ್ರದಲ್ಲಿ ವಿದ್ಯಾ ಬಾಲನ್​..!
news18
Updated: August 17, 2018, 5:49 PM IST
ನ್ಯೂಸ್​ 18 ಕನ್ನಡ 

ಬೆಳ್ಳಿ ತೆರೆಯಲ್ಲಿ ಮಿಂಚಿ, ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ನಾಯಕಿ ಜಯಲಲಿತಾ ಅವರ ಜೀವನ ಈಗ ಬೆಳ್ಳಿ ತೆರೆಗೆ ಬರಲಿದೆ. ಹೌದು ಎರಡು ಪ್ರೊಡಕ್ಷನ್​ ಕಂಪೆನಿಗಳು ಸಿನಿಮಾ ಮಾಡಲು ಮುಂದಾಗಿವೆ.

'ಹೈದರಾಬಾದಿನಲ್ಲಿರುವ ವಿಬ್ರಿ ಮೀಡಿಯಾದ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ಮಾಡಲು ಸಿದ್ದತೆ ನಡೆಸಿದ್ದು, ತಮಿಳಿನ ನಿರ್ದೇಶಕ ಎ.ಎಲ್​ ವಿಜಯ್​ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಈ ಸಿನಿಮಾ ತೆರೆ ಕಾಣಲಿದೆ' ಎಂದು ವಿಬ್ರಿ ಮೀಡಿಯಾದ ನಿರ್ದೇಶಕಿ ಬೃಂದಾ ಪ್ರಸಾದ್​ ಅಡುಸಿಮಿಲ್ಲಿ ಹೇಳಿದ್ದಾರೆ.

ಈ ಸಿನಿಮಾದಲ್ಲಿ ರಾಜಕೀಯ ಹಾಗೂ ಸಿನಿ ಕ್ಷೇತ್ರಕ್ಕೆ ಜಯಲಲಿತಾ ನೀಡಿರುವ ಕೊಡುಗೆಯ ಕುರಿತಾಗಿಯೇ ಸಿನಿಮಾ ಚಿತ್ರೀಕರಿಸಲಾಗುವುದು. ಮುಂದಿನ ವರ್ಷ ಜಯಲಲಿತಾ ಅವರ ಹುಟ್ಟುಹಬ್ಬದ ದಿನ ಫೆ. 24ಕ್ಕೆ ಸಿನಿಮಾದ ಮೊದಲ ಪೋಸ್ಟರ್​ ಬಿಡುಗಡೆ ಮಾಡಲಾಗುವುದು ಹಾಗೂ ವಿದ್ಯಾ ಬಾಲನ್​ ಜಯಲಲಿತಾ ಅವರ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ  ಎಂದು ಬೃಂದಾ ತಿಳಿಸಿದ್ದಾರೆ.

ಇನ್ನು ಚೆನ್ನೈನ ಮತ್ತೊಂದು ಪ್ರೊಡಕ್ಷನ್​ ಕಂಪೆನಿ ಸಹ ಪೇಪರ್​ಟೆಲ್​ ಸಂಸ್ಥೆ ಸಹ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣ ಮಾಡುತ್ತಿದೆ. ಎ. ಪ್ರಿಯದರ್ಶಿನಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಫೆ.24ರಿಂದ ಚಿತ್ರೀಕರಣ ಆರಂಭವಾಗಲಿದೆ.

 
Loading...

 
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626