Video: ಸ್ವಿಟ್ಜರ್​ಲೆಂಡ್​ನಲ್ಲಿ ಮಕ್ಕಳೊಂದಿಗೆ ರಜೆಯ ಮಜ ಸವಿದ ಹೃತಿಕ್​ ರೋಷನ್​!

news18
Updated:July 24, 2018, 4:03 PM IST
Video: ಸ್ವಿಟ್ಜರ್​ಲೆಂಡ್​ನಲ್ಲಿ ಮಕ್ಕಳೊಂದಿಗೆ ರಜೆಯ ಮಜ ಸವಿದ ಹೃತಿಕ್​ ರೋಷನ್​!
news18
Updated: July 24, 2018, 4:03 PM IST
ನ್ಯೂಸ್​ 18 ಕನ್ನಡ 

ನಟ ಹೃತಿಕ್​ ಕೇವಲ ಸಿನಿಮಾಗಳಲ್ಲಿ ಅಲ್ಲದೆ ನಿಜ ಜೀವನದಲ್ಲೂ ಸಾಹಸಿ ಪ್ರವರತ್ತಿ ಹೊಂದಿರುವ ವ್ಯಕ್ತಿ. ಹೌದು ಅದಕ್ಕೆ ಇಲ್ಲಿದೆ ಕೆಲವು ತಾಜಾ ಉದಾಹರಣೆಗಳು. ಅವರೇ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿದೇಶದಲ್ಲಿ ಮಾಡಿದ ಕೆಲವು ಸಾಹಸಿ ಆಟದ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.

ಸದ್ಯ 'ಸೂಪರ್​ 30' ಸಿನಿಮಾದ ಕೆಲಸಗಳಲ್ಲಿ ವ್ಯಸ್ತವಾಗಿರುವ ಇತ್ತೀಚೆಗಷ್ಟೆ ಹೃತಿಕ್​ ತಮ್ಮ ಇಬ್ಬರು ಮಕ್ಕಳೊಂದಿಗೆ ವಿದೇಶದಲ್ಲಿ ರಜೆಯ ಮಜ ಸವಿದು ಬಂದಿದ್ದಾರೆ. ಸದ್ಯ ಭಾರತದಲ್ಲೇ ಇರುವ ಹೃತಿಕ್​ ಕಳೆದ ಕೆಲವು ದಿನಗಳಿಂದ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಕ್ಕಳೊಂದಿಗೆ ವಿದೇಶದಲ್ಲಿ ಕಳೆದ ವಿಡಿಯೋಗಳನ್ನು ಶೇರ್​ ಮಾಡುತ್ತಿದ್ದಾರೆ.

ತಮ್ಮ ಇಬ್ಬರು ಮಕ್ಕಳಾದ ಹ್ರೇಹಾನ್​ ಹಾಗೂ ಹೃದಾನ್​ ಜತೆ ಸ್ವಿಟ್ಜರ್​ಲೆಂಡ್​ನಲ್ಲಿ ಫುಲ್​ ಮಸ್ತಿ ಮಾಡಿದ್ದಾರೆ. ಭಂಗಿ ಜಂಪ್​, ಹಿಮ ಕಣಿವೆಯಲ್ಲಿ ರಾಕ್​ ಕ್ಲೈಂಬಿಂಗ್​ ಸೈಕ್ಲಿಂಗ್​, ಬೈಕ್ ರೈಡ್​ ಮಾಡಿ ಫುಲ್ ಎಂಜಾಯ್​ ಮಾಡಿದ್ದಾರೆ.
Loading...


And then he came back and jumped again. Twice. #littleman #ittakescourage #funtakeswork #exploreeverything #bff #dontjustexist


A post shared by Hrithik Roshan (@hrithikroshan) on


First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ