Video: ವೈರಲ್​ ಆಗುತ್ತಿದೆ ಸೋನಾಲಿ ಬೇಂದ್ರೆ ಹೇರ್-​ಕಟ್​ ವಿಡಿಯೋ..!

news18
Updated:July 28, 2018, 5:30 PM IST
Video: ವೈರಲ್​ ಆಗುತ್ತಿದೆ ಸೋನಾಲಿ ಬೇಂದ್ರೆ ಹೇರ್-​ಕಟ್​ ವಿಡಿಯೋ..!
news18
Updated: July 28, 2018, 5:30 PM IST
ನ್ಯೂಸ್​ 18 ಕನ್ನಡ 

ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ವಿಷಯ ತಿಳಿದೇ ಇದೆ. ಆದರೆ ಕ್ಯಾನ್ಸರ್​ ಹೆಸರು ಕೇಳುತ್ತಲೇ ಕುಗ್ಗಿ ಹೋಗುವ ಜನರ ನಡುವೆ ಅದಕ್ಕೆ ಅಪವಾದವೆಂಬಂತೆ ಧೈರ್ಯವಾಗಿ ಅದನ್ನು ಎದುರಿಸುತ್ತಿದ್ದಾರೆ ಸೋನಾಲಿ.

ಅವರಿಗೆ ಬೆನ್ನೆಲುಬಾಗಿ ಪತಿ ಗೋಲ್ಡಿ ಹಾಗೂ ಮಗ ರಣವೀರ್​ ಸಹ ಇದ್ದಾರೆ. ಇದರಿಂದಲೇ ಸೋನಾಲಿ ಜೀವನದ ಕಷ್ಟ ಸಮಯದಲ್ಲೂ ಜೀವನವನ್ನು ಖುಷಿಯಾಗಿಯೇ ಅನುಭವಿಸುತ್ತಿದ್ದಾರೆ.

ಸದ್ಯ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ಇತ್ತೀಚೆಗಷ್ಟೆ ಹೇರ್-​ಕಟ್ ಮಾಡಿಸಿಕೊಂಡಿದ್ದಾರೆ. ಅದರ ವಿಡಿಯೋವನ್ನೂ ಸಹ ಖುದ್ದು ಸೋನಾಲಿ ತಮ್ಮ ಟ್ವಿಟರ್​ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ಅವರಿಷ್ಟದ ಉದ್ದ ಕೇಶವನ್ನು ಕತ್ತರಿಸುವಾಗಲೂ ಸೋನಾಲಿ ಹಸನ್ಮುಖಿಯಾಗಿ   ನೀಡಿರುವ ಮುಗ್ಧ ನಗುವಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪ್ರತಿಯೊಂದಕ್ಕೂ ನಗುವೇ ಮದ್ದು ಎನ್ನುವ ಸೋನಾಲಿ, ಎಲ್ಲರಿಗೂ ಖುಷಿಯನ್ನೇ ನೀಡಿ ಎಂದೂ ಸಹ ಸ್ನೇಹಿತರೊಬ್ಬರಿಗೆ ಟ್ವೀಟ್​ ಮಾಡಿದ್ದಾರೆ.

First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626