Video: ನಟಿ ಕಾಜೋಲ್​ ಶಾಪಿಂಗ್​ ಮಾಲ್​ನಲ್ಲಿ ಜಾರಿಬಿದ್ದ ವಿಡಿಯೋ ಫುಲ್​ ವೈರಲ್​

news18
Updated:June 22, 2018, 3:57 PM IST
Video: ನಟಿ ಕಾಜೋಲ್​ ಶಾಪಿಂಗ್​ ಮಾಲ್​ನಲ್ಲಿ ಜಾರಿಬಿದ್ದ ವಿಡಿಯೋ ಫುಲ್​ ವೈರಲ್​
news18
Updated: June 22, 2018, 3:57 PM IST
ನ್ಯೂಸ್​ 18 ಕನ್ನಡ 

ಹಾಲಿವುಡ್​ನ 'ಇನ್​ಕ್ರೆಡಿಬಲ್ಸ್​ 2' ಸಿನಿಮಾ ಇಂಗ್ಲಿಷ್​ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಿದೆ. ಹಿಂದಿ ಭಾಷೆಯ ಈ ಸಿನಿಮಾದಲ್ಲಿ ಹೆಲೆನ್​ ಪಾರ್​ ಪಾತ್ರಕ್ಕೆ ಕಾಜೋಲ್​ ಕಂಠದಾನ ಮಾಡಿದ್ದಾರೆ. ಹೀಗಾಗಿಯೇ ಅವರು ಈ ಸಿನಿಮಾದ ಪ್ರಚಾರದಲ್ಲಿ ಈಗ ವ್ಯಸ್ತವಾಗಿದ್ದಾರೆ.

ಇತ್ತೀಚೆಗೆ ಶಾಪಿಂಗ್​ ಮಾಲ್​ವೊಂದಕ್ಕೆ ಹೋಗಿದ್ದ ಕಾಜೋಲ್​, ಅಲ್ಲಿ ಓಡಾಡುವಾಗ ಕಾಲು ಜಾರಿ ಬಿದ್ದಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ. ಮಾಲ್​ಗೆ ಬಿಳಿ ಬಣ್ಣದ ಗೌನ್​ ತೊಟ್ಟು ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ.

 
Loading...

Kajol slips & falls in a shopping mall😨 . . . #instabolly #bebobolly #bollywood


A post shared by Bollywood Entertainment🌼 (@lnstabolly) on


ಈ ಹಿಂದೆ ಕಾಜೋಲ್​ ಕೋಣದ ಮಾಂಸದಿಂದ ತಯಾರಿಸಿದ್ದ ಖಾದ್ಯಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿ ಸುದ್ದಿಯಾಗಿದ್ದರು.
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ