Video: ಇಲ್ಲಿದೆ ಶ್ರೀದೇವಿ ಮಗಳು ಜಾಹ್ನವಿಯ ಹಾಟ್​ ಫೋಟೋ ಶೂಟ್​ನ ವಿಡಿಯೋ...!

shyam.bapat | news18
Updated:October 5, 2018, 9:24 PM IST
Video: ಇಲ್ಲಿದೆ ಶ್ರೀದೇವಿ ಮಗಳು ಜಾಹ್ನವಿಯ ಹಾಟ್​ ಫೋಟೋ ಶೂಟ್​ನ ವಿಡಿಯೋ...!
shyam.bapat | news18
Updated: October 5, 2018, 9:24 PM IST
ನ್ಯೂಸ್​ 18 ಕನ್ನಡ 

'ಧಡಕ್' ಚಿತ್ರಕ್ಕೆ ಸಿಕ್ಕಿರುವ ಅದ್ಭುತ ಪ್ರತಿಕ್ರಿಯೆಯಿಂದಾಗಿ ಖುಷಿಯ ಅಲೆಯಲ್ಲಿರುವ ಜಾಹ್ನವಿ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ. ಆದರೆ ಅವರು ಈ ಬಾರಿ ಬೆಳ್ಳಿ ತೆರೆಗಾಗಿ ಅಲ್ಲ. ಮತ್ತೇನಕ್ಕೆ ಅನ್ನೋ ಅನುಮಾನವಿದೆಯಾ? ಅದನ್ನ ಪರಿಹರಿಸಿಕೊಳ್ಳೋಕೆ ಈ ವರದಿ ಓದಿ.

ಚೊಚ್ಚಲ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಜಾನ್ಹವಿ ಕಪೂರ್​ ಈಗ ಫ್ಯಾಷನ್​ ನಿಯತಕಾಲಿಕೆಯೊಂದಕ್ಕೆ ಹಾಟ್​ ಫೋಟೋ ಶೂಟ್​ ಮಾಡಿದ್ದಾರೆ. ಅದರಲ್ಲೂ ಪ್ರಸಿದ್ಧ ವೋಗ್​ ನಿಯತಕಾಲಿಕೆಗೆ ಪೋಸ್​ ನೀಡಿರುವ ಜಾಹ್ನವಿ ಅವರ ವಿಡಿಯೋ ಈಗ ವೈರಲ್​ ಆಗುತ್ತಿದೆ.ಈ ಫೋಟೋ ಶೂಟ್​ ಆಗಿರುವ ವಿಡಿಯೋವನ್ನು ಎರಡು ತಿಂಗಳ ಹಿಂದೆಯೇ ಮಾಡಲಾಗಿದ್ದು, ಅದು ಈಗ ವೈರಲ್​ ಆಗುತ್ತಿದೆ.

ವೋಗ್ ನಿಯತಕಾಲಿಕೆಗಾಗಿ ಜಾಹ್ನವಿ ವಿಶೇಷವಾಗಿ ಮೇಕಪ್ ಹಾಕಿಸಿಕೊಂಡಿರುವ ಈ ವಿಡಿಯೋದಲ್ಲಿ, ಅವರ ಹಾಟ್​ ಮತ್ತು ಬೋಲ್ಡ್​ ಲುಕ್ಸ್​ಗೆ ಫಿದಾ ಆಗದವರೇ ಇಲ್ಲ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626