Video: ಬಿ-ಟೌನ್​ನಲ್ಲಿ 26 ವರ್ಷ ಕಳೆದ ಶಾರುಖ್​ ಖಾನ್​

news18
Updated:July 7, 2018, 12:18 PM IST
Video: ಬಿ-ಟೌನ್​ನಲ್ಲಿ 26 ವರ್ಷ ಕಳೆದ  ಶಾರುಖ್​ ಖಾನ್​
news18
Updated: July 7, 2018, 12:18 PM IST
ನ್ಯೂಸ್​ 18 ಕನ್ನಡ 

ಶಾರೂಖ್ ಖಾನ್ ಸಿನಿ ಪಯಣಕ್ಕೆ 26 ವರ್ಷ. ಈ ಸುದ್ದಿಯನ್ನ ಸ್ವತಃ ಶಾರೂಖ್ ಮತ್ತು ಪತ್ನಿ ಗೌರಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಳೆಯ ನೆನಪು, ಸೋಲು, ಗೆಲುವು, ಅವಮಾನ ಹೀಗೆ ಎಲ್ಲವನ್ನ ಎಳೆ ಎಳೆಯಾಗಿ ಒಂದು ಸಣ್ಣ ವಿಡಿಯೊದಲ್ಲಿ ಶಾರೂಖ್ ತಮ್ಮದೇ ಆದ ಶೈಲಿಯಲ್ಲಿ ಬಿಚ್ಚಿಟ್ಟಿದ್ದಾರೆ.

ಶಾರುಖ್​ ಅವರ ಅನುಭವದ ಮಾತುಗಳನ್ನು ನಾವು ನಮ್ಮ ಮಾತುಗಳಲ್ಲಿ ಹೇಳುವುದಕ್ಕಿಂತ, ರೊಮ್ಯಾನ್ಸ್​ ಕಿಂಗ್​ ಅವರ ಬಾಯಲ್ಲೇ ಕೇಳಿದರೆ  ಸಿಗುವ ಫೀಲೇ ಬೇರೆ. ಶಾರುಖ್​ ಅವರ 26 ವರ್ಷಗಳ ಅನುಭವದ ಮಾತುಗಳ ವಿಡಿಯೋ ಇಲ್ಲಿದೆ ನೋಡಿ...

 




ಶಾರುಖ್​ ಖಾನ್​ ಬಿ-ಟೌನ್​ನಲ್ಲಿ ಮಾಡಿದ ಮೊದಲ ಸಿನಿಮಾ.. ಅದು ಬಿಡುಗಡೆಯಾಗಿ 26 ವರ್ಷ ಪೂರೈಸಿದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ...

https://kannada.news18.com/news/shahrukh-khan-has-completed-26-years-in-bollywood-56449.html

 
First published:July 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ