Video: ಲೀಕ್​ ಆಯಿತು ಡಾಲಿ ಧನಂಜಯ ಕಿಸ್ಸಿಂಗ್​ ವಿಡಿಯೋ..!

news18
Updated:September 1, 2018, 5:06 PM IST
Video: ಲೀಕ್​ ಆಯಿತು ಡಾಲಿ ಧನಂಜಯ ಕಿಸ್ಸಿಂಗ್​ ವಿಡಿಯೋ..!
news18
Updated: September 1, 2018, 5:06 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

'ಟಗರು' ಸಿನಿಮಾದಲ್ಲಿ ಧನಂಜಯ​ ಅವರ ಲಿಪ್​ ಲಾಕ್​ ದೃಶ್ಯಗಳನ್ನು ನೋಡಿದವರು ಹುಬ್ಬೇರಿಸಿದ್ದರು. ಆದರೆ ಈಗ ಅವರ ಮತ್ತೊಂದು ಕಿಸ್ಸಿಂಗ್​ ವಿಡಿಯೋ ಲೀಕ್​ ಆಗಿದೆ.

ಹೌದು ಡಾಲಿ, ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾದಲ್ಲೂ ಟ್ರೇಲರ್​ನಲ್ಲೂ ಲಿಪ್​ಲಾಕ್​ ಮಾಡಿದ್ದಾರೆ. ರಾಮ್​ಗೋಪಾಲ್​ ವರ್ಮಾ ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾ 'ಭೈರವ ಗೀತ' ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ.

ಆರ್​ವಿಜಿ ಅವರ ಸಿನಿಮಾ ಎಂದ ಕೂಡಲೇ ಕಣ್ಮುಂದೆ ಬರುವುದೇ ರಕ್ತಸಿಕ್ತ ದೃಶ್ಯಗಳ ಸರಮಾಲೆ. ಮೊದಲೇ ಹೇಳಿದಂತೆ ಈ ಸಿನಿಮಾದ ಈ ಟ್ರೇಲರ್​ನ ಆರಂಭದಿಂದ ಹಿಡಿದು  ಅಂತ್ಯದವರೆಗೂ ನಡೆಯೋದು ರಕ್ತದೊಕುಳಿ. ತಮ್ಮ ಪ್ರೀತಿಗಾಗಿ ರಕ್ತ ಹೊಳೆಯನ್ನೇ ಹರಿಸಿ, ಶವಗಳ ಗುಡ್ಡವನ್ನೇ ನಿರ್ಮಿಸುವ ಪಾಗಲ್​ ಪ್ರೇಮಿಯ ಪಾತ್ರದಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ.

ಈ ರಕ್ತಸಿಕ್ತ ಪ್ರೇಮಕತೆ ಎಂದೊಡನೆ ಅಲ್ಲಿ ಒಂದು ಸುಂದರವಾದ ಹಾಗೂ ನವಿರಾದ​ ಪ್ರೇಮ ಕತೆಯೂ ಇದೆ. ಟ್ರೇಲರ್​ನ ಕೊನೆಯ ಭಾಗದಲ್ಲಿ ಡಾಲಿಯ ಲಿಪ್​ ಲಾಕ್​ ದೃಶ್ಯ ಸಹ ಇದೆ.

Loading...

ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಸಿನಿಮಾದ  ಟ್ರೇಲರ್​  ಎಡರೆಡೂ ಭಾಷೆಯಲ್ಲಿ ಬಿಡುಗಡೆಯಾಗಿದೆ. ಹಾಗೇ ಕನ್ನಡದ ಟ್ರೇಲರ್ ಅನ್ನು ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ರಿಲೀಸ್ ಮಾಡಿದ್ದಾರೆ.

'ಭೈರವ ಗೀತ' ಸಿನಿಮಾದ ಚಿತ್ರೀಕರಣ ಬಹುಪಾಲು ಮುಗಿದಿದ್ದು, ಆದಷ್ಟು ಬೇಗ ತೆರೆ ಕಾಣಲಿದೆ. ಹಾಗೇ ರಾಮ್ ಗೋಪಾಲ್ ವರ್ಮರ ಶಿಷ್ಯಾ ಸಿದ್ದಾರ್ಥ್ ಚಿತ್ರದ ನಿರ್ದೇಶನ ಮಾಡಿದ್ದಾರೆ.

First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626